ಬಾಡಿಕ್ರಾಫ್ಟ್ : ಪ್ರತೀಕ್ ಮುಕುಂದ ಬರೆದ ವಾರದ ಕತೆ
“ಬೆಡ್ಡಿನಿಂದ ಇಳಿದು ಕೋಣೆಯ ಬಾಗಿಲಿನತ್ತ ನಡೆದೆ. ರೆಟ್ಟೆಗಳಲ್ಲಿ ಉಳಿದಿದ್ದ ಎಲ್ಲಾ ಶಕ್ತಿಯಿಂದ ಭಾರೀ ಕಬ್ಬಿಣದ ಬಾಗಿಲನ್ನು ನೂಕಿ ತೆಗೆದೆ. ಹೊರಗೆ ಚುಚ್ಚುವ ಗಾಳಿ ಬೀಸುತ್ತಿತ್ತು. ವಿಶಾಲವಾದ ಕಡಲ ತೀರ. ಸುತ್ತಲು ಮರಳು. ಎಲ್ಲವೂ ಹಗೂರ.
Read MorePosted by ಪ್ರತೀಕ್ ಮುಕುಂದ | Mar 31, 2018 | ಸಾಹಿತ್ಯ |
“ಬೆಡ್ಡಿನಿಂದ ಇಳಿದು ಕೋಣೆಯ ಬಾಗಿಲಿನತ್ತ ನಡೆದೆ. ರೆಟ್ಟೆಗಳಲ್ಲಿ ಉಳಿದಿದ್ದ ಎಲ್ಲಾ ಶಕ್ತಿಯಿಂದ ಭಾರೀ ಕಬ್ಬಿಣದ ಬಾಗಿಲನ್ನು ನೂಕಿ ತೆಗೆದೆ. ಹೊರಗೆ ಚುಚ್ಚುವ ಗಾಳಿ ಬೀಸುತ್ತಿತ್ತು. ವಿಶಾಲವಾದ ಕಡಲ ತೀರ. ಸುತ್ತಲು ಮರಳು. ಎಲ್ಲವೂ ಹಗೂರ.
Read Moreಕಾರಂತರು ಯಾವುದಾದರು ಒಂದು ಲಹರಿಯಲ್ಲಿ ಮಾತನಾಡುವಾಗ, ಕೆಲಸ ಮಾಡುವಾಗ ತಮ್ಮ ಆ ಲಹರಿಯನ್ನು, ತಮಗೆ ತಾವೇ ಮುರಿಯುತ್ತಿದ್ದರು.ಮಕ್ಕಳೊಟ್ಟಿಗೆ ಅವರು ಮಾಡಿದ ಕೆಲಸದಿಂದ ಇದು ಅವರಿಗೆ ದಕ್ಕಿದ ತಂತ್ರವೆಂದು ನನ್ನ ಅನಿಸಿಕೆ.
Read MorePosted by ಡಾ. ವಿನತೆ ಶರ್ಮ | Mar 30, 2018 | ಅಂಕಣ, ದಿನದ ಅಗ್ರ ಬರಹ |
ಮೆಲ್ಬೋರ್ನ್ ನಲ್ಲಿದ್ದಾಗ ರವೆಯಷ್ಟು ಬಣ್ಣ ಬಿಟ್ಟುಕೊಂಡಿದ್ದ ಮೈಚರ್ಮ ಬ್ರಿಸ್ಬನ್ ನ ಬಿಸಿಲಿಗೆ ಕಪ್ಪು ತಿರುಗಿ, ನಮ್ಮಪ್ಪ ಬೆಂಗಳೂರಿನಲ್ಲಿ ನನ್ನ ಕಪ್ಪುಬಣ್ಣವನ್ನ ನೋಡಿ ನಗಾಡಿದರೂ…
Read MorePosted by ಕೆಂಡಸಂಪಿಗೆ | Mar 29, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಡಾ ಶ್ರೀವತ್ಸ ದೇಸಾಯಿ. ಕಣ್ಣಿನ ಡಾಕ್ಟರ್ ಆಗಿರುವ ದೇಸಾಯಿ ಅವರಿಗೆ ಛಾಯಾಗ್ರಹಣ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Mar 29, 2018 | ದಿನದ ಕವಿತೆ |
”ತಾನೇ ನೇಯ್ದ ಸುಂದರ ಭವನದಲಿ ಹೆಣೆದ ನಿಶ್ಯಬ್ಧ ಸಂಚು
ಕದ್ದುಮುಚ್ಚಿ ಯಾವುದೋ ತನ್ನ ತೆವಲಿನ ಋತುವಿನಲ್ಲಿ
ಕೂತಲ್ಲೇ ಬೀಸುತ್ತಾಳೆ ಮಾಯಾವಿ ಕಲೆಯ ಬಲೆ,
ಸ್ವಜಾತಿ ಭಕ್ಷಕಿ ಮಳ್ಳಿ ಹೊಂಚುಹಾಕುವ ಮಸಲತ್ತು”
ಶೇಷಗಿರಿ ಜೋಡಿದಾರ್ ಬರೆದ ದಿನದ ಕವಿತೆ
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…
Read More