Advertisement

ವೈದೇಹಿ

ವೈದೇಹಿ

ಕನ್ನಡದ ಅನನ್ಯ ಕಥೆಗಾರ್ತಿ, ಕವಯಿತ್ರಿ. ಹುಟ್ಟಿದ್ದು ಕುಂದಾಪುರ. ಇರುವುದು ಮಣಿಪಾಲ.

ಸಿಂಗರ್ ಮೆಶಿನ್ ಮೀನಾಕ್ಷಮ್ಮ:ವೈದೇಹಿ ಅಂಕಣ

ಮೀನಾಕ್ಷಮ್ಮ ಬಿಳಿಸೀರೆಯುಟ್ಟು ಕೆಳಗೆ ನೆಲದಲ್ಲಿ ಮಣೆಯ ಮೇಲೆ ಕುಳಿತು ಓದಲು ಸುರುಮಾಡಿದರೆಂದರೆ ಎಲ್ಲರೂ. ಕತೆ ಕೇಳುತ್ತ ಅವರವರ ಸಮಯ ಆಗುತ್ತಲೂ ಎದ್ದು ಹೋಗುವರು.

Read More

ನನ್ನ ಗುಲಾಬಿ,ಕಾಸರವಳ್ಳಿ ಟಾಕೀಸು:ವೈದೇಹಿ ಬರಹ

ಬದಲಾದ ಸಂದರ್ಭದಲ್ಲಿ ಸೂಲಗಿತ್ತಿ ಗುಲಾಬಿಯನ್ನು ಅನಾಮತ್ತಾಗಿ ಊರಿಂದ ಹೊರ ತಳ್ಳುತ್ತಾರೆ. ಅಂದಿನಂತೆ ಇಂದೂ ಅವಳ ವೃತ್ತಿಯೇ ಅವಳಿಗೆ ಮತ್ತೆ ಆತ್ಮವಿಶ್ವಾಸ ನೀಡಿ ಕುಸಿಯದಂತೆ ನೋಡಿಕೊಳ್ಳುತ್ತದೆ.  ನನ್ನ ಲಿಲ್ಲೀಬಾಯಿ ಚಿತ್ರದಲ್ಲಿ ಗುಲಾಬಿಯಾಗಿದ್ದಾಳೆ.

Read More

ಪಶುಪತಿನಾಥನ ಅರ್ಚಕರು ವೈದೇಹಿಗೆ ಹೇಳಿದ ಕಥೆ

ಸತ್ಯಕ್ಕೂ ನೋಡಿದರೆ ನಾವು ಐದು ಜನ ಅರ್ಚಕರನ್ನು ಬಿಟ್ಟರೆ ದೇವಸ್ಥಾನದಲ್ಲಿ ರುದ್ರ ಹೇಳುವುದು ನೇಪಾಲಿ ಬ್ರಾಹ್ಮಣರೇ. ನಮಗೆ ಪೂಜೆಗೆ ನೀರು ತಂದು ಕೊಡುವುದೂ ನೇಪಾಲಿಗಳೇ. ಹಾಗಾಗಿ ಪೂಜೆಯನ್ನೂ ನಾವೇ ಯಾಕೆ ಮಾಡಬಾರದು?

Read More

ವೈದೇಹಿ ಕಾಲಂ- ಹಾಯ್ಗುಳಿ ದೈವಕ್ಕೆ ಅಡ್ಡ ಬಿದ್ದೆ

ಹೀಗೆ ದಿನ ಹೋಗುತ್ತಿರಲು ಆ ಬಿಳಿಎಮ್ಮೆ ಗಬ್ಬ ಕಟ್ಟಿತು. ಹಾಯ್ಗುಳಿ ಇದಕ್ಕಾಗಿಯೇ ಕಾಯುತಿತ್ತೋ ಏನೋ. ಸುಮ್ಮನಿರುವ ಗುಣವೇ ಅದರದಲ್ಲವಲ್ಲ. ಎಮ್ಮೆ ಕರು ಹಾಕುವುದನ್ನೇ ಕಾಯುತ್ತ ಇತ್ತು ಬಹುಶಃ. ದಿನ ತುಂಬಿದ ಎಮ್ಮೆ  ಕರು ಹಾಕಿತು.

Read More

ಜನಮತ

ಉಗಾದಿಯ ದಿನ ನಾನು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

kendasampige

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ – ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ.

ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ.

ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ.

ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.

kendasampige

kendasampige19 hours ago

ನಾಗೇಶ್ ತೆಗೆದ ಮಿಂಚುಳ್ಳಿಯ ಚಿತ್ರ

https://tinyurl.com/yb4aehvw

kendasampige

kendasampige19 hours ago

ಗುರುಗಣೇಶ ಭಟ್ ಡಬ್ಗುಳಿ ಬರೆದ ಎರಡು ಕವಿತೆಗಳು

Guruganesh Bhat

https://tinyurl.com/yacs5sqa

kendasampige

kendasampige19 hours ago

ಮಾರ್ಕ್ವೆಜ್ ಮಹಾಶಯನ ಪೇರಳೆಯ ಪರಿಮಳಗಳು

ಈ ಶತಮಾನದ ಅದ್ಭುತ ಕಾದಂಬರಿಕಾರ, ನೊಬೆಲ್ ಬಹುಮಾನ ವಿಜೇತ ಗಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಬರವಣಿಗೆಯ ಬಗ್ಗೆ, ಬದುಕಿನ ಬಗ್ಗೆ ಹೆಚ್ಚಾಗಿ ಬಹಿರಂಗವಾಗಿ ಮಾತನಾಡಲು ಇಷ್ಟ ಪಡದವನು. ಆದರೆ, ಈ ಅಪರೂಪದ ಸಂದರ್ಶನದಲ್ಲಿ ಮಾರ್ಕ್ವೆಜ್ ತನ್ನ ಆತ್ಮೀಯ ಗೆಳೆಯ, ಪತ್ರಕರ್ತ ಹಾಗೂ ಕಾದಂಬರಿಕಾರ, ಕೊಲಂಬಿಯಾ ಮೂಲದ ಪ್ಲಿನಿಯೋ ಅಪುಲೆಯೋ ಮೆಂಡೋಂಜ್ ಜೊತೆ ತನ್ನೆಲ್ಲಾ ವಿಚಾರಗಳನ್ನು, ಪರದಾಟಗಳನ್ನು, ನೆನಪುಗಳನ್ನು, ಗೀಳುಗಳನ್ನು, ಕನಸುಗಳನ್ನು, ಹುಚ್ಚುಗಳನ್ನು ನಿರಂಬಳವಾಗಿ ತೆರೆದಿಟ್ಟಿದ್ದಾನೆ. ‘THE FRAGRANCE OF GUAVA’ ಎಂಬ ಪುಸ್ತಕವಾಗಿ ಪ್ರಕಟವಾಗಿರುವ ಈ ಸಂದರ್ಶನದ ಸಾಲುಗಳು ಇಲ್ಲಿವೆ.
ಈ ಮಾತುಕತೆಯ ಕೆಲವು ಭಾಗಗಳನ್ನು ಕನ್ನಡಕ್ಕೆ ತಂದಿದ್ದಾರೆ ಉಮಾರಾವ್.
Uma Rao

https://tinyurl.com/ybddd7ux

ನಮ್ಮ ಟ್ವಿಟ್ಟರ್

19 hours ago
ನಾಗೇಶ್ ತೆಗೆದ ಮಿಂಚುಳ್ಳಿಯ ಚಿತ್ರ

https://t.co/VtSNso5grH https://t.co/VtSNso5grH

19 hours ago
ಗುರುಗಣೇಶ ಭಟ್ ಡಬ್ಗುಳಿ ಬರೆದ ಎರಡು ಕವಿತೆಗಳು

Guruganesh Bhat

https://t.co/UsQYgS7mS9 https://t.co/UsQYgS7mS9

19 hours ago
ಮಾರ್ಕ್ವೆಜ್ ಮಹಾಶಯನ ಪೇರಳೆಯ ಪರಿಮಳಗಳು

ಈ ಶತಮಾನದ ಅದ್ಭುತ ಕಾದಂಬರಿಕಾರ, ನೊಬೆಲ್ ಬಹುಮಾನ ವಿಜೇತ ಗಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಬರವಣಿಗೆಯ ಬಗ್ಗೆ, ಬದುಕಿನ ಬಗ್ಗೆ ಹೆಚ್ಚಾಗಿ ಬಹಿರಂಗವಾಗಿ ಮಾತನಾಡಲು ಇಷ್ಟ ಪಡದವನು. ಆದರೆ, ಈ ಅಪರೂಪದ ಸಂದರ್ಶನದಲ್ಲಿ ಮಾರ್ಕ್ವೆಜ್ ತನ್ನ ಆತ್ಮೀಯ ಗೆಳೆಯ,… https://t.co/TMkEOzWR3s

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಧುಸೂದನ ಪೆಜತ್ತಾಯರ ರೈತನಾಗುವ ಹಾದಿಯಲ್ಲಿ

ಕನಸಿನಿಂದ ಎಬ್ಬಿಸಿ ಕೇಳಿದರೂ ತಾನೊಬ್ಬ ರೈತ ಎಂದೇ ಹೇಳುವ ಪೆಜತ್ತಾಯರು ಒಂದು ದುರ್ಬಲ ಗಳಿಗೆಯಲ್ಲೂ ತಾನೊಬ್ಬ ಬರಹಗಾರ ಎಂದು ಅಂದುಕೊಂಡವರಲ್ಲ. ನೀವು ಭೂತಗನ್ನಡಿ ಹಿಡಿದು ಹುಡುಕಿ ನೋಡಿದರೂ...

ವಾರ್ತಾಪತ್ರಕ್ಕಾಗಿ