ಈ ದಿನದ ಫೋಟೋ ತೆಗೆದವರು ಅರವಿಂದ್‌ ಹೆಚ್. ಆರ್. ಅರವಿಂದ್‌ ಮೈಸೂರಿನವರಾಗಿದ್ದು ಸಧ್ಯ ಧಾರವಾಡದ ಜೆಎಸ್‌ಎಸ್‌ ಸ್ಪೀಚ್‌ ಮತ್ತು ಹಿಯರಿಂಗ್ ಇನಸ್ಟಿಟ್ಯೂಟ್‌ನ ಆಡಿಯಾಲಜಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪಕ್ಷಿ ಛಾಯಾಗ್ರಹಣ ಮಾಡುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: [email protected]