ಈ ದಿನದ ಫೋಟೋ ತೆಗೆದವರು ಕಾರ್ಕಳದ ಪ್ರತಾಪ್ ಶೆಣೈ. ಪ್ರತಾಪ್ ಶೆಣೈ ಕಾರ್ಕಳದ ಉದ್ಯಮಿ. ಕಾಡಿನಲ್ಲಿ ಅಲೆದಾಟ, ಚಾರಣ ಅವರ ಹವ್ಯಾಸ. ಜೊತೆಗೆ ಛಾಯಾಗ್ರಹಣವೆಂದರೆ ಇನ್ನಷ್ಟು ಪ್ರೀತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: [email protected]

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಛಾಯಾಚಿತ್ರವೇ ಇಷ್ಟು ಖುಷಿ ಕೊಡುತ್ತಿರುವಾಗ ಇನ್ನು ಕಣ್ಣಾರೆ ಕಂಡು ಅದರ ಸವಿ ಉಂಡವರೇ ಧನ್ಯ..
ಛಾಯಾಚಿತ್ರವೇ ಇಷ್ಟು ಖುಷಿ ಕೊಡುತ್ತಿರುವಾಗ ಇನ್ನು. ಕಣ್ಣಾರೆ ಕಂಡು ಅದರ ಸವಿ ಉಂಡವರೇ ಧನ್ಯ..