ಬಿ.ಎಸ್.ವಿನಯ್ ವೃತ್ತಿಯಿಂದ ಶಿಕ್ಷಕರು. ನೀನಾಸಂ ಹಿರಿಯ ವಿದ್ಯಾರ್ಥಿ. ಕವನಗಳು, ನಾಟಕಗಳ ರಚನೆ, ನಿರ್ದೇಶನ, ನಟನೆ, ಚಾರಣ, ಅನುವಾದಗಳಲ್ಲಿ ಆಸಕ್ತಿ ಹೊಂದಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: [email protected]
Nice photo
Fine…
tumba chennagide
ನೀಲಾಗಸದ ಹಿನ್ನೆಲೆ ಸೊಗಸಾಗಿದೆ….
ಸುಂದರವಾಗಿದೆ ಸರ್. ಅಭಿನಿಂದನೆಗಳು,