ಈ ದಿನದ ಚಿತ್ರ ತೆಗೆದವರು ರಘು ಕುಮಾರ್ ಸಿ. ಶಿಕ್ಷಕರಾಗಿರುವ ರಘುಕುಮಾರ್ ಉತ್ತಮ ಛಾಯಾಗ್ರಾಹಕ ಕೂಡಾ. ಹಕ್ಕಿಗಳ ಫೋಟೋ ತೆಗೆಯುವುದು ಇವರ ಇಷ್ಟದ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com