ಮಂಗಳೂರು ಮೂಲದ ವಿನೀತ್ ಉತ್ಸಾಹಿ ಪರಿಸರವಾದಿ ಮತ್ತು ಛಾಯಾಗ್ರಾಹಕ. ಪಕ್ಷಿವೀಕ್ಷಕ ಮತ್ತು ಕಪ್ಪೆಗಳ ಕುರಿತ ಸಂಶೋಧಕ. ‘Microhyla kodail’ ಅನ್ನುವ ಕಪ್ಪೆಯ ಪ್ರಬೇಧವನ್ನು ಕಂಡುಹಿಡಿದಿರುವ ವಿನೀತ್ ಕುಮಾರ್ ಸದ್ಯ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ