ನೆನಪಿನ ಹೂವರಳಿ ಸಾಂತ್ವನದ ಮಡಿಲಾಗಿ: ಸಿಂಧು ಸಾಗರ ಬರೆಯುವ ಲಾವಂಚ

ಅದೇನೂಂತ ಕರೆಕ್ಟಾಗಿ ಇವತ್ತಿಗೆ ನೆನಪಿಲ್ಲ. ಒಂದು ಸಾಲಲ್ಲಿ ಒಬ್ಬರು ಕಣ್ಣು ಮುಚ್ಚಿಕೊಂಡು ಕೂತಿರಬೇಕು. ಎದುರು ಸಾಲಿನವರು ಯಾರೋ ಒಬ್ಬರು ಬಂದು ಕಣ್ಣು ಮುಚ್ಚಿ ಕೂತವರನ್ನ ಮುಟ್ಟಿ ಹೋಗುತ್ತಾರೆ.

Read More