Advertisement

Month: December 2017

ನನ್ನ ಪ್ರೀತಿಯ ಮಂದಿರ: ಪೆಜತ್ತಾಯ ಬರಹ

ಬ್ರಿಟಿಷರ “ಡಿವೈಡ್ ಅಂಡ್ ರೂಲ್” ಎಂಬ ಪುರಾತನ ನೀತಿಸಂಹಿತೆಯ ಅಡಿಯೇ ನಮಗೆ ಸ್ವಾತಂತ್ರ್ಯ ಸಿಕ್ಕಿತಂತೆ! ದೇಶ ವಿಭಜನೆಯಾದಾಗ  ಹರಿದ ರಕ್ತದ ಕೋಡಿಯನ್ನು ಇನ್ನೂ ಉಭಯದೇಶಗಳ ಹಳೆಯ ತಲೆಗಳು ನೆನಪಿಸಿಕೊಳ್ಳುತ್ತಿವೆ.

Read More

ತ್ರಿಚಕ್ರಿ ಗೋವಿಂದ ಭಟ್ಟರ ಕಥೆ: ಪೆಜತ್ತಾಯರ ಬರಹ

ಇಂದು ಐವತ್ತೆರಡರ ಹರೆಯದ ಶ್ರೀ ಗೋವಿಂದ ಭಟ್ಟರು ಸೈಕಲಿನಲ್ಲೇ ಪ್ರಪಂಚ ಸುತ್ತಿ ಬಂದ ಸಾಹಸಿಯಾದರೂ, ಪವರ್ಡ್ ಹ್ಯಾಂಗ್ ಗ್ಲೈಡರ್ ಹಾರಿಸುವಾಗ ಅವಘಡಕ್ಕೊಳಗಾಗಿ ಬೆನ್ನು ಮೂಳೆಗೆ ಪೆಟ್ಟು ಬಿತ್ತು, ಅವರ ಮೇಲೆ ನಡೆದ ಹಲವು ಆಪರೇಶನ್ ಗಳು  ನಿರೀಕ್ಷಿತ ಫಲ ನೀಡದೇಹೋದುವು!  

Read More

ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ

ಇಂದು ಹಳ್ಳಿಗಳಲ್ಲಿ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳು ಅತೀ ನಿಕೃಷ್ಟ ಜೀವಿಗಳು ಎಂಬ ಅಭಿಪ್ರಾಯ ಸರ್ವತ್ರವಾಗಿ ಹಬ್ಬುತ್ತಿದೆ. ‘ಕಾನ್ವೆಂಟ್’ ಎಂಬ ಅಪಭ್ರಂಶ ಹೆಸರಿನಿಂದ ಗುರುತಿಸಿಕೊಳ್ಳುವ ಇಂಗ್ಲಿಷ್ ಮಾಧ್ಯಮದ ದುಬಾರಿ ಖಾಸಗಿ ಶಾಲೆಗಳು ಪ್ರತೀ ಹೋಬಳಿಗಳಲ್ಲೂ ತಲೆ ಎತ್ತಿವೆ. ಇಂತಹಾ ಶಾಲೆಗಳು ಮಾತ್ರ ನಮ್ಮ ಗ್ರಾಮೀಣ ಮಕ್ಕಳಿಗೆ ಉಜ್ವಲ ಭವಿಷ್ಯ ನೀಡಬಲ್ಲವು ಎಂದು ಗ್ರಾಮೀಣ ಪ್ರದೇಶದ ಇಂದಿನ ಹೆತ್ತವರ ಅಭಿಪ್ರಾಯ. ಇತ್ತೀಚೆಗೆ ಪ್ರತೀ ಹಳ್ಳಿಯ ಕೂಲಿ ಕೆಲಸದ ಆಳು ಕೂಡಾ ತನ್ನ ಮಕ್ಕಳನ್ನು ಕಾನ್ವೆಂಟ್ ನಲ್ಲಿ ಓದಿಸ ಬಯಸುತ್ತಾನೆ.  ತನ್ನ ಆದಾಯದ ೬೦% ಮಕ್ಕಳ ಕಾನ್ವೆಂಟ್ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಾನೆ. ಕಾನ್ವೆಂಟುಗಳಲ್ಲಿ ಎಸ್.ಎಲ್.ಸಿ. ತನಕ ಓದಿದ ಮಕ್ಕಳಿಗೆ ಮುಂದಕ್ಕೆ ತಾಲೂಕು ಕೇಂದ್ರಗಳಲ್ಲಿ ತಲೆ ಎತ್ತಿರುವ ಸರಕಾರೀ ಜೂನಿಯರ್ ಕಾಲೇಜುಗಳು ರುಚಿಸುವುದಿಲ್ಲ. ಅವರು ಪಟ್ಟಣ ಸೇರುತ್ತಾರೆ. ಹೆಚ್ಚಿನ ಗ್ರಾಮೀಣ ತಂದೆ ತಾಯಿಯರಿಗೆ ತಮ್ಮ ಮಕ್ಕಳು ಹುಟ್ಟಿದಾಗಿನಿಂದಲೇ ‘ಅವರು ಐಟಿ ಉದ್ಯೋಗಗಳನ್ನು ಸೇರಿ ಪ್ರವರ್ಧಮಾನಕ್ಕೆ ಬರಬೇಕು’ ಎಂಬ ಹಂಬಲ. ಪಟ್ಟಣದ ಕಾಲೇಜುಗಳು ಗ್ರಾಮೀಣ ಪ್ರದೇಶದವರನ್ನು ಸ್ವಾಗತಿಸುವುದಿಲ್ಲ....

Read More

ಪೆಜತ್ತಾಯರ ನೇಪಾಲೀ ನವರಾತ್ರಿ ಡೈಲಿ ಸ್ಪೆಶಲ್ ಶುರು

ಹೆಚ್ಚಿನ ಪ್ರವಾಸಿಗಳಿಗೆ ಹೋಟೆಲ್ ಅನ್ನಪೂರ್ಣಾದ ‘ಕ್ಯಸೀನೋ’ ಬಹುದೊಡ್ದ ಆಕರ್ಷಣೆ. ಅಪವಾದ ಎಂಬಂತೆ, ನಾವು ಮಾತ್ರ ಆ ವೈಭವೋಪೇತ ಜೂಜುಕಟ್ಟೆಯಿಂದ ಬಹುದೂರ ಉಳಿದೆವು. ಕಾಠ್ಮಂಡುವಿನ ಹವಾಮಾನ ಬಹಳ ಚೆನ್ನಾಗಿತ್ತು. ಕ್ರೂರವಾದ ಚಳಿ ಇನ್ನೂ ಕಾಲಿಟ್ಟಿರಲಿಲ್ಲ.

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

#100 - This Page may not be public. Here are some possible solutions to fix the error.

ನಮ್ಮ ಟ್ವಿಟ್ಟರ್

1 year ago
ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್
Shreedevi Keremane

https://t.co/TIjKjRPVMe https://t.co/TIjKjRPVMe
1 year ago
ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

https://t.co/hCZte2m4nR https://t.co/hCZte2m4nR
1 year ago
ನಂಟಿನ ನಡುವೆ ನೆಲಕುಸಿಯಿತು: ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್ ಬರಹ

ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ... https://t.co/2iuDsYI8yt

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಎಸ್.‌ದಿವಾಕರ್ ಬರೆದ ಅಡಿಗರ ಕುರಿತ ಪುಸ್ತಕದ ಒಂದು ಲೇಖನ

"ಮೊದಮೊದಲು ಅವರದು ಅಂತರ್ಮುಖತೆಯ ಕಾವ್ಯವಾಗಿತ್ತು. ‘ಭಾವತರಂಗ’, ‘ಕಟ್ಟುವೆವು ನಾವು’ ಸಂಕಲನಗಳಲ್ಲಿ ಚರಿತ್ರೆ, ಭೂಗೋಳ, ಪರಂಪರೆ, ಭೂತ, ವರ್ತಮಾನ - ಇವುಗಳನ್ನು ಕುರಿತ ಕವನಗಳಿವೆ. ಈ ಕವನಗಳಲ್ಲಿ ಕಾಣಿಸಿಕೊಳ್ಳುವ...

Read More

ವಾರ್ತಾಪತ್ರಕ್ಕಾಗಿ