ಹೀಗಿದ್ದರು ನಮ್ಮ ಗೌರಮ್ಮ:ಕುಸುಮಾ ಬರಹ
ಪತ್ರಕರ್ತೆ ಕುಸುಮಾ ಶಾನುಬಾಗ ಹೊಸಗನ್ನಡದ ಹಿರಿಯ ಕಥೆಗಾರ್ತಿ ಕೊಡಗಿನ ಗೌರಮ್ಮನವರ ಕುರಿತ ಅಪರೂಪದ ವಿವರಗಳನ್ನ ಇಲ್ಲಿ ಬರೆದಿದ್ದಾರೆ.
Read MorePosted by ಕುಸುಮಾ ಶಾನಭಾಗ | Feb 5, 2018 | ವ್ಯಕ್ತಿ ವಿಶೇಷ |
ಪತ್ರಕರ್ತೆ ಕುಸುಮಾ ಶಾನುಬಾಗ ಹೊಸಗನ್ನಡದ ಹಿರಿಯ ಕಥೆಗಾರ್ತಿ ಕೊಡಗಿನ ಗೌರಮ್ಮನವರ ಕುರಿತ ಅಪರೂಪದ ವಿವರಗಳನ್ನ ಇಲ್ಲಿ ಬರೆದಿದ್ದಾರೆ.
Read MorePosted by ಮೊಗಳ್ಳಿ ಗಣೇಶ್ | Feb 3, 2018 | ವಾರದ ಕಥೆ |
ಮೊಗಳ್ಳಿ ಗಣೇಶ್ ಬರೆದ ‘ಮಾದೇವನ ಮಕ್ಕಳು’ ಕಥೆ ಕೆಂಡಸಂಪಿಗೆಯ ಓದುಗರಿಗಾಗಿ….
Read MorePosted by ಬಿ.ಆರ್.ಜೋಯಪ್ಪ | Feb 2, 2018 | ಸರಣಿ |
ಕೊಡಗಿನ ಕನ್ನಡ ಅದ್ಯಾಪಕ ಬಾರಿಯಂಡ ಜೋಯಪ್ಪ ಅವರ ಬಾಲ್ಯಕಾಲದ ಸರಣಿ ನಿಮ್ಮ ಇಂದಿನ ಓದಿಗಾಗಿ.
Read MorePosted by ಡಾ. ಅಶೋಕ್ ಕುಮಾರ್ | Feb 2, 2018 | ದಿನದ ಕವಿತೆ |
‘‘ಕಾಲಹೆಬ್ಬೆರಳ ತುದಿಯಲ್ಲಿ ನಿಂತು ಕೈಗಳನು ನಾ ಮೇಲಕ್ಕೆತ್ತಿದರೆ ಆಗಸದ ಮೋಡಗಳ ತುಣುಕುಗಳು ನನ್ನ ಕೈಬೆರಳುಗಳನು ಮರಗಟ್ಟಿಸುತ್ತವೆ”.
ದೇಶದ ಅಪ್ರಮಿತ ಕವಯಿತ್ರಿ ಕಮಲಾ ದಾಸ್ ಅವರ ಮಲಯಾಳಂ ಕವಿತೆಯೊಂದನ್ನು ಡಾ. ಅಶೋಕ್ ಕುಮಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ.
Posted by ಕೆಂಡಸಂಪಿಗೆ | Feb 2, 2018 | ದಿನದ ಫೋಟೋ |
ಗೋಪಾಲಸ್ವಾಮಿ ಬೆಟ್ಟದ ಮೇಲೆ ಹೀಗೆ ರೂಪುಗೊಂಡ ಗುಡಿಯ ಚಿತ್ರವನ್ನು ಸುಂದರ ನೀಲಾಕಾಶದ ಹಿನ್ನೆಲೆಯಲ್ಲಿ ಕ್ಲಿಕ್ಕಿಸಿದವರು ಕಾರ್ತಿಕ್ ವಿ. ಎನ್.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…
Read More