Advertisement

Month: February 2018

ಲೋಕೇಶ್ ಮೊಸಳೆ ತೆಗೆದ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಲೋಕೇಶ್ ಮೊಸಳೆ. ಲೋಕೇಶ್ ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕರು. ಮೈಸೂರಿನಲ್ಲಿ ನೆಲೆಸಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: [email protected]

Read More

ಎತ್ತರದ ಹುಡುಗಿಯ ಒತ್ತಡಗಳು:ಸುಷ್ಮಾ ಕಟ್ಟಾಯ ಬರಹ

ನಮ್ಮಮ್ಮ ಕುಳ್ಳಿ ಅನ್ನೋ ಕಾರಣಕ್ಕೆ ಅವರು ಎಲ್ಲಿಗೆ ಕರೆದರು ಹೋಗುತ್ತಿರಲಿಲ್ಲ. ತುಂಬಾ ಉದ್ದ ಕಾಣಬಾರದು ಅಂತ ತಲೆಬಗ್ಗಿಸಿ  ಗೂನು ಬೆನ್ನು ಮಾಡಿ ನಡೆಯುತ್ತಿದ್ದೆ.

Read More

ಈ ದಿನದ ಫೋಟೋ ಕ್ಲಿಕ್ಕಿಸಿದವರು ಅಬ್ದುಲ್ ರಶೀದ್

ಈ ದಿನದ ಫೋಟೋ ಕ್ಲಿಕ್ಕಿಸಿದವರು ಅಬ್ದುಲ್ ರಶೀದ್. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

#190 - Error validating application. Invalid application ID. Here are some possible solutions to fix the error.

ನಮ್ಮ ಟ್ವಿಟ್ಟರ್

1 year ago
ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್
Shreedevi Keremane

https://t.co/TIjKjRPVMe https://t.co/TIjKjRPVMe
1 year ago
ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

https://t.co/hCZte2m4nR https://t.co/hCZte2m4nR
1 year ago
ನಂಟಿನ ನಡುವೆ ನೆಲಕುಸಿಯಿತು: ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್ ಬರಹ

ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ... https://t.co/2iuDsYI8yt

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಕೆ. ಸತ್ಯನಾರಾಯಣ ಬರೆದ ‘ಬಾಡಿಗೆ ಮನೆಗಳ ರಾಜಚರಿತ್ರೆ’ ಪುಸ್ತಕದಿಂದ ಒಂದು ಲೇಖನ

"ಬೆಂಗಳೂರಿನಲ್ಲಿ ನಮ್ಮ ತಂದೆ-ತಾಯಿ ವಾಸ ಮಾಡಿದ ಮನೆಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಒಂದು ಸಲ ಮಂಡ್ಯದಲ್ಲಿ ಮನೆಯೊಂದನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳುವಾಗ, ಮನೆ ಒಳಗಿನ ವಿನ್ಯಾಸ ಎಂತಹುದು, ಅದರೊಳಗೆ...

Read More

ವಾರ್ತಾಪತ್ರಕ್ಕಾಗಿ