Advertisement

Month: March 2024

ಗೀತಾ ವಸಂತ ಬರೆದ ಎರಡು ಹೊಸ ಪದ್ಯಗಳು

“ಚಿತ್ತ ಚೇತನವೇ ಜಿಗಿದಾಡಿದಂತೆ
ಕೈಗೆಟುಕದೆ ಹಾರುತ್ತಾಳೆ
ಜೀವಕ್ಕೆ ಮೂಡಿದ ರೆಕ್ಕೆ ಆಕೆ.”
ಡಾ. ಗೀತಾ ವಸಂತ ಬರೆದ ಕವಿತೆಗಳು. ನಿಮ್ಮ ಓದಿಗಾಗಿ..

Read More

ಕನಸಾಗಿ ಹೋದ ಚಳಿ ಮುಸುಕಿದ ಹಿಮ ಸುರಿದ  ದಿನಗಳು

ಚಳಿಗಾಲದ ತುಂಬೆಲ್ಲ ಕಡುಚಳಿಯ ಬಗೆಗಿನ ದೂರುಗಳು, ಕಳವಳ, ಗೊಣಗಾಟ, ಕೇಕೆಗಳು, ಕವಿತೆಗಳು  ಜೊತೆಜೊತೆಯಾಗಿ ಕೇಳಿದವು. ಚಳಿಯ ಹಾಡು, ಹಿಮದಲ್ಲಿ  ಕುಣಿತ ಕೇಕೆಗಳನ್ನು ಕೇಳುತ್ತ ನೋಡುತ್ತಾ “ಸ್ನೋ ಮ್ಯಾನ್” ಗಳೂ  ಮೆಲ್ಲನೆ ಕರಗಿದವು.  

Read More

“ಲಯ”: ನಾ. ಡಿಸೋಜ ಬರೆದ ವಾರದ ಕತೆ

“ನೋಡಮ್ಮ ಓರ್ವ ಹೆಂಗಸಿಗೆ ಕೊಡಬಹುದಾದ ಬಹಳ ದೊಡ್ಡ ಗೌರವ ಇದು… ತಾಯಿ ಅಂತ ಕರೆಯೋದು ಕರೆಸಿ ಕೊಳ್ಳೋದು ಒಂದು ಪುಣ್ಯದ ಕೆಲಸ…. ಹಾಗೆ ಕರೆಯೋದೇ ಬೇಡ ಅಂದರೆ ಬೇಡ ಬಿಡಿ…

Read More

ಸೀಮಾ ಹೆಗಡೆ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ

ಇಲ್ಲಿ ಬಂದ ಮೊದಮೊದಲು ಅವರನ್ನೆಲ್ಲ ನೋಡಿದಾಗ ನನಗೆ ಹಲವಾರು ಬಾರಿ ಅನಿಸುತ್ತಿತ್ತು- ಬೇರೆ ಸಂಸ್ಕೃತಿಗೆ ಎಷ್ಟೊಂದು ಒಗ್ಗಿಹೋಗಿದ್ದಾರೆ ಎಂದು. ಆದರೆ ಇಲ್ಲಿ ಹಲವಾರು ವರುಷಗಳನ್ನು ಕಳೆದ ಮೇಲೆ ಅವರ ಇನ್ನೊಂದು ಮುಖದ ಪರಿಚಯವಾಗುತ್ತಿದೆ.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ