Advertisement

Month: March 2024

ಇರುವ ಮಹಾನಗರಿಯಲ್ಲಿ ನನಗಂತ ಏನಿದೆ?:ರೂಪಶ್ರೀ ಅಂಕಣ

”ನಾನಿಲ್ಲಿರೋಕೆ ಲಾಯಕ್ಕಿಲ್ಲ ಅಂತ ಬೆಂಗಳೂರಿಗೆ ಯಾವಾಗಲೋ ಗೊತ್ತಾಗಿರಬೇಕು ಅದಕ್ಕೇ ಎಷ್ಟೇ ದಿನ  ಬೇರೆ ಊರಿಗೆ ಹೋದರೂ ಇದು ನನ್ನನ್ನ ತನ್ನತ್ತ ಎಳೆಯೋದಿಲ್ಲ. ಮನುಷ್ಯನ ಸಕಲ ಬೇಡಿಕೆಗಳಿಗೂ ಉತ್ತರದ ಗೋಡೌನಿನಂಥಾಗಿರೋ ಈ “ಎಲ್ಲ” ಇರುವ ಮಹಾನಗರಿಯಲ್ಲಿ ನನಗಂತ ಏನು ಇದೆ? ಅಂತ ಹುಡುಕುತ್ತ ಕುಳಿತಿರೋಳು ನಾನು.”

Read More

ದೈವಮೂಲ ಹುಡುಕುವ ಆಟದ ಕುರಿತ ಕಾದಂಬರಿ

ಜನತೆಯ ಬದುಕಿನ ಜೀವಂತ ಚಟುವಟಿಕೆಗಳನ್ನು ಆಕರಗಳನ್ನಾಗಿ ಬಳಸಿಕೊಂಡು ಸಂಶೋಧನೆ ನಡೆಸುವವರು ಲೋಕವಿರೋಧಿಯಾಗಬಾರದೆಂಬ ನಿಲುವನ್ನು ಈ ಕಾದಂಬರಿ ಪ್ರಕಟಿಸುತ್ತದೆ.

Read More

ಗೌರೀಶ್ ಕಪನಿ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರವನ್ನು ತೆಗೆದವರು ಗೌರೀಶ್ ಕಪನಿ. ಸಾಫ್ಟವೇರ್ ಉದ್ಯೋಗಿಯಾಗಿರುವ ಗೌರೀಶ್ ಅವರಿಗೆ ಪ್ರಕೃತಿ ಮತ್ತು ಪ್ರಕೃತಿಯ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಅಕ್ಷಯ ಕಾಂತಬೈಲು ಬರೆದ ಮೂರು ಹೊಸ ಕವಿತೆಗಳು

“ಮಿರಮಿರ ಮಿಂಚುವ ದಂತಪಂಕ್ತಿಗೆ
ಏಟಾಗದಂತೆ ಅದರೊಳಗೆ ಪ್ರವೇಶಿಸಿದೆ;
ಮೃದು ಗುಹೆ ನೈಸರ್ಗಿಕ ಗುಹೆ ಹಾಗೆ
ರಚನೆ ಮಾಡಿದ ಬಾಯಿ”…. ಅಕ್ಷಯ ಕಾಂತಬೈಲು ಬರೆದ ಮೂರು ಹೊಸ ಕವಿತೆಗಳು.

Read More

ಪೊಂಪಯ್ಯ ಮಳೀಮಠ್ ತೆಗೆದ ಕರಡಿಗಳ ಚಿತ್ರ.

ಈ ದಿನದ ಚಿತ್ರ ತೆಗೆದವರು ಪೊಂಪಯ್ಯ ಮಳೀಮಠ್. ಹೊಸಪೇಟೆಯ ನಿವಾಸಿಯಾಗಿರುವ ಪೊಂಪಯ್ಯ ಅವರಿಗೆ ಪ್ರಕೃತಿ ಮತ್ತು ಪ್ರಾಣಿ-ಪಕ್ಷಿ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ