ಮಂಗಳಾಪುರವೆಂಬ ಮಾಯಾಲೋಕ
ಎಂದೋ ಮೇಯಲು ಬಂದ ದನವೊಂದು ಸಿಕ್ಕಿಕೊಂಡಿತೆಂಬ ಕಾರಣಕ್ಕೆ ಬೆಳೆದ ಹುಲ್ಲಿನ ನಡುವೆ ಅಡ್ಡಲಾಗಿ ಕಲ್ಲೊಂದನ್ನು ಹೇರಿಕೊಂಡಿತ್ತು. ಪಾಂಡವರ ಗುಹೆಗೊದಗಿದ ಮಾನ ಸಮ್ಮಾನ ಬಡ ಸೀತಾ ಬಾವಿಯ ಪಾಲಿಗೆ ಇಲ್ಲವಾಗಿತ್ತು!
Read MorePosted by ಶ್ಯಾಮಲಾ ಮಾಧವ | Apr 3, 2018 | ಪ್ರವಾಸ |
ಎಂದೋ ಮೇಯಲು ಬಂದ ದನವೊಂದು ಸಿಕ್ಕಿಕೊಂಡಿತೆಂಬ ಕಾರಣಕ್ಕೆ ಬೆಳೆದ ಹುಲ್ಲಿನ ನಡುವೆ ಅಡ್ಡಲಾಗಿ ಕಲ್ಲೊಂದನ್ನು ಹೇರಿಕೊಂಡಿತ್ತು. ಪಾಂಡವರ ಗುಹೆಗೊದಗಿದ ಮಾನ ಸಮ್ಮಾನ ಬಡ ಸೀತಾ ಬಾವಿಯ ಪಾಲಿಗೆ ಇಲ್ಲವಾಗಿತ್ತು!
Read MorePosted by ಎಚ್.ವೈ. ರಾಜಗೋಪಾಲ್ | Apr 3, 2018 | ವ್ಯಕ್ತಿ ವಿಶೇಷ |
ಅಮೆರಿಕಾದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರೂ, ಅದರ ಅಧ್ಯಕ್ಷರೂ ಆಗಿದ್ದ ಕನ್ನಡದ ಹಿರಿಯ ಬರಹಗಾರ ಶ್ರೀ ಎಚ್.ವೈ. ರಾಜಗೋಪಾಲ್ ಅವರು ಇಂದು ಬೆಳಗ್ಗಿನ ಹೊತ್ತು ಅಮೇರಿಕಾದ ಪೆನ್ಸಿಲ್ವೇನಿಯದಲ್ಲಿ ತೀರಿ ಹೋಗಿದ್ದಾರೆ.ಅವರ ಅಗಲಿಕೆಯ ಈ ಹೊತ್ತಲ್ಲಿ ಕೆಂಡಸಂಪಿಗೆಗಾಗಿ ಅವರು ಅನುವಾದಿಸಿದ್ದ ರೂಮಿಯ ಕಥೆಯೊಂದನ್ನು ಮತ್ತೆ ಪ್ರಕಟಿಸುತ್ತಿದ್ದೇವೆ.
Read MorePosted by ಕೆಂಡಸಂಪಿಗೆ | Apr 2, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ವಿಪಿನ್ ಬಾಳಿಗ. ಐಟಿ ಕಂಪೆನಿಯ ಉದ್ಯೋಗಿಯಾಗಿರುವ ವಿಪಿನ್ ಅವರಿಗೆ ಪರಿಸರ ಸಂರಕ್ಷಣೆ ಇಷ್ಟದ ವಿಷಯ. ಉಭಯಚರ ಪ್ರಾಣಿಗಳು ಹಾಗೂ ಕೀಟಗಳ ಛಾಯಾಗ್ರಹಣದಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Apr 2, 2018 | ದಿನದ ಕವಿತೆ |
ಆಗಿಂದ ನಾನಿಲ್ಲೇ ಕುಳಿತು ದಿಟ್ಟಿಸುತ್ತಿದ್ದದ್ದು
ಬಹುಶಃ ಸಂದಿಯಿಂದ ಬಂದ ಬೆಳಕನ್ನಷ್ಟೆ
ಆದರೂ, ನೀನೇ ಇರಬೇಕು ಬಾಗಿಲಾಚೆ
ಆಗಾಗ ಸರಿದಾಡುತ್ತಿದ್ದದ್ದು
ಈಗ ಸದ್ದಿಲ್ಲದೆ ಸ್ತಬ್ಧವಾಗಿರುವುದು….. ಸುಷ್ಮಿತಾ ಶೆಟ್ಟಿ ಬರೆದ ಎರಡು ಹೊಸ ಕವಿತೆಗಳು
Posted by ವೀಣಾ ಶಾಂತೇಶ್ವರ | Apr 2, 2018 | ಸಂಪಿಗೆ ಸ್ಪೆಷಲ್ |
ನನ್ನ ಕನ ಮನಸ್ಸಿನ ಮೂಲೆಯಲ್ಲೊಂದು ಆತಂಕವೂ ತಲೆಯೆತ್ತತೊಡಗಿತ್ತು. ಸುಭಾಷ್ಚಂದ್ರರು ಕಾಣೆಯಾದದ್ದು ಎಲ್ಲಿ? ಅವರು ಇಷ್ಟುದೂರ ಈ ಬಾಗಲಕೋಟೆಗೆ ಅಡವಿಯಲ್ಲಿ ತಿರುಗಾಡುತ್ತಾ ಬಂದಿರಲು ಸಾಧ್ಯವೇ?
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…
Read More