Advertisement

Month: April 2018

ಪೊಂಪಯ್ಯ ಮಳೀಮಠ್ ತೆಗೆದ ಕರಡಿಗಳ ಚಿತ್ರ.

ಈ ದಿನದ ಚಿತ್ರ ತೆಗೆದವರು ಪೊಂಪಯ್ಯ ಮಳೀಮಠ್. ಹೊಸಪೇಟೆಯ ನಿವಾಸಿಯಾಗಿರುವ ಪೊಂಪಯ್ಯ ಅವರಿಗೆ ಪ್ರಕೃತಿ ಮತ್ತು ಪ್ರಾಣಿ-ಪಕ್ಷಿ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

Read More

ಸುನಿತಾ ಹೆಬ್ಬಾರ್ ಅನುವಾದಿಸಿದ ಜಲಾಲುದ್ದೀನ್ ರೂಮಿಯ ಕವಿತೆಗಳು

ಚತುರತೆಯ ಮಾರಿಬಿಡು
ಕುತೂಹಲವ ಕೊಳ್ಳು
ಸುರಕ್ಷತೆಯ ಮರೆತುಬಿಡು
ನಿನಗೆಲ್ಲಿ ಭಯವಾಗುವುದೊ ಅಲ್ಲಿ ಬದುಕು
ನಿನ್ನೆಲ್ಲ ಪ್ರತಿಷ್ಠೆಗಳ ನಾಶಗೊಳಿಸು
ಕುಖ್ಯಾತನಾಗು ….. ಸುನಿತಾ ಹೆಬ್ಬಾರ್ ಅನುವಾದಿಸಿದ ಮೌಲಾನಾ ಜಲಾಲುದ್ದೀನ್ ರೂಮಿಯ ಕವಿತೆಗಳು

Read More

ಕಡಲ ಕೆಳಗಿನ ಚಂದದ ದೇಶ:ಸೀಮಾ ಅಂಕಣ

”ಎಲ್ಲಿನೋಡಿದರಲ್ಲಿ ನೀರು ಕಾಣಸಿಗುವ ಈ ದೇಶದಲ್ಲಿ ಈಜು ಕಲಿಯುವುದನ್ನು ಜನರು ಕಡ್ಡಾಯವೆಂಬಂತೆ ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳು ಹುಟ್ಟಿ ಮೂರು ತಿಂಗಳಾದ ಕೂಡಲೇ ಅವರನ್ನು ನೀರಿಗೆ ಪರಿಚಯಿಸುತ್ತಾರೆ. ಆ ಮಕ್ಕಳು ನಾಲ್ಕು, ಐದು, ಆರು ವರ್ಷದವರಾಗುತ್ತಿದ್ದಂತೆಯೇ ಈಜು ಕಲಿತು ಡಿಪ್ಲೋಮ ಹೊಂದಿ, ಮೀನಿನಂತೆ ಈಜಬಲ್ಲವರಾಗುತ್ತಾರೆ.”

Read More

ರೀ… ಫೋನ ಮಾಡಿದವರ್ ಯಾರ್ ರೀ…?:ಪ್ರಶಾಂತ ಆಡೂರ ಪ್ರಹಸನ

“ಇತ್ತಲಾಗ ನನ್ನ ಹೆಂಡತಿ ನಿದ್ದಿ  ನಾ ಬ್ಯಾರೆ ಹೆಣ್ಣ ಮಕ್ಕಳ ಜೊತಿ ನಡರಾತ್ರಿ ಒಳಗ ಮಾತಾಡೊದ ಕೇಳಿ ಹಾರಿ ಹೋತ.. ಅಕಿ ಕಣ್ಣ ಪಿಕಿ ಪಿಕಿ ತಗದ ನಮ್ಮ ಮಾತ ಕೇಳಲಿಕತ್ತಿದ್ಲು.  ಕಡಿಕೆ ಅಕಿ ತಲಿಕೆಟ್ಟ ಆ ಫೋನ ಮಾಡಿದೊಕಿಗೆ ‘ಇಷ್ಟ ನಡ ರಾತ್ರಿ ಒಳಗ ನನ್ನ ಗಂಡಗ ಯಾಕ ಫೋನ ಮಾಡಿ, ನಿಂಗ ನನ್ನ ಗಂಡಗ ಏನ ಸಂಬಂಧ’ ಅಂತ ಝಾಡಸಲಿಕ್ಕೆ ನನ್ನ ಕೈಯಾಗಿಂದ ಫೋನ ಕಸಗೊಂಡ್ಲು.”

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

#100 - This Page may not be public. Here are some possible solutions to fix the error.

ನಮ್ಮ ಟ್ವಿಟ್ಟರ್

1 year ago
ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್
Shreedevi Keremane

https://t.co/TIjKjRPVMe https://t.co/TIjKjRPVMe
1 year ago
ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

https://t.co/hCZte2m4nR https://t.co/hCZte2m4nR
1 year ago
ನಂಟಿನ ನಡುವೆ ನೆಲಕುಸಿಯಿತು: ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್ ಬರಹ

ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ... https://t.co/2iuDsYI8yt

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಎಸ್.‌ದಿವಾಕರ್ ಬರೆದ ಅಡಿಗರ ಕುರಿತ ಪುಸ್ತಕದ ಒಂದು ಲೇಖನ

"ಮೊದಮೊದಲು ಅವರದು ಅಂತರ್ಮುಖತೆಯ ಕಾವ್ಯವಾಗಿತ್ತು. ‘ಭಾವತರಂಗ’, ‘ಕಟ್ಟುವೆವು ನಾವು’ ಸಂಕಲನಗಳಲ್ಲಿ ಚರಿತ್ರೆ, ಭೂಗೋಳ, ಪರಂಪರೆ, ಭೂತ, ವರ್ತಮಾನ - ಇವುಗಳನ್ನು ಕುರಿತ ಕವನಗಳಿವೆ. ಈ ಕವನಗಳಲ್ಲಿ ಕಾಣಿಸಿಕೊಳ್ಳುವ...

Read More

ವಾರ್ತಾಪತ್ರಕ್ಕಾಗಿ