Advertisement

Month: April 2024

ಸುನಿತಾ ಹೆಬ್ಬಾರ್ ಅನುವಾದಿಸಿದ ಜಲಾಲುದ್ದೀನ್ ರೂಮಿಯ ಕವಿತೆಗಳು

ಚತುರತೆಯ ಮಾರಿಬಿಡು
ಕುತೂಹಲವ ಕೊಳ್ಳು
ಸುರಕ್ಷತೆಯ ಮರೆತುಬಿಡು
ನಿನಗೆಲ್ಲಿ ಭಯವಾಗುವುದೊ ಅಲ್ಲಿ ಬದುಕು
ನಿನ್ನೆಲ್ಲ ಪ್ರತಿಷ್ಠೆಗಳ ನಾಶಗೊಳಿಸು
ಕುಖ್ಯಾತನಾಗು ….. ಸುನಿತಾ ಹೆಬ್ಬಾರ್ ಅನುವಾದಿಸಿದ ಮೌಲಾನಾ ಜಲಾಲುದ್ದೀನ್ ರೂಮಿಯ ಕವಿತೆಗಳು

Read More

ಕಡಲ ಕೆಳಗಿನ ಚಂದದ ದೇಶ:ಸೀಮಾ ಅಂಕಣ

”ಎಲ್ಲಿನೋಡಿದರಲ್ಲಿ ನೀರು ಕಾಣಸಿಗುವ ಈ ದೇಶದಲ್ಲಿ ಈಜು ಕಲಿಯುವುದನ್ನು ಜನರು ಕಡ್ಡಾಯವೆಂಬಂತೆ ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳು ಹುಟ್ಟಿ ಮೂರು ತಿಂಗಳಾದ ಕೂಡಲೇ ಅವರನ್ನು ನೀರಿಗೆ ಪರಿಚಯಿಸುತ್ತಾರೆ. ಆ ಮಕ್ಕಳು ನಾಲ್ಕು, ಐದು, ಆರು ವರ್ಷದವರಾಗುತ್ತಿದ್ದಂತೆಯೇ ಈಜು ಕಲಿತು ಡಿಪ್ಲೋಮ ಹೊಂದಿ, ಮೀನಿನಂತೆ ಈಜಬಲ್ಲವರಾಗುತ್ತಾರೆ.”

Read More

ರೀ… ಫೋನ ಮಾಡಿದವರ್ ಯಾರ್ ರೀ…?:ಪ್ರಶಾಂತ ಆಡೂರ ಪ್ರಹಸನ

“ಇತ್ತಲಾಗ ನನ್ನ ಹೆಂಡತಿ ನಿದ್ದಿ  ನಾ ಬ್ಯಾರೆ ಹೆಣ್ಣ ಮಕ್ಕಳ ಜೊತಿ ನಡರಾತ್ರಿ ಒಳಗ ಮಾತಾಡೊದ ಕೇಳಿ ಹಾರಿ ಹೋತ.. ಅಕಿ ಕಣ್ಣ ಪಿಕಿ ಪಿಕಿ ತಗದ ನಮ್ಮ ಮಾತ ಕೇಳಲಿಕತ್ತಿದ್ಲು.  ಕಡಿಕೆ ಅಕಿ ತಲಿಕೆಟ್ಟ ಆ ಫೋನ ಮಾಡಿದೊಕಿಗೆ ‘ಇಷ್ಟ ನಡ ರಾತ್ರಿ ಒಳಗ ನನ್ನ ಗಂಡಗ ಯಾಕ ಫೋನ ಮಾಡಿ, ನಿಂಗ ನನ್ನ ಗಂಡಗ ಏನ ಸಂಬಂಧ’ ಅಂತ ಝಾಡಸಲಿಕ್ಕೆ ನನ್ನ ಕೈಯಾಗಿಂದ ಫೋನ ಕಸಗೊಂಡ್ಲು.”

Read More

ಆಪ್ಯಾಯಮಾನವಾಗಿರುವ ಭ್ರಮಾಲೋಕದ ಈ ಸುಖ

”ಅವರು ಮೀನು ಹಿಡಿಯಲು ಬಲೆ ಹರಡುತ್ತಲೇ ದೂರದಲ್ಲಿ ಗೆರೆಯಂತೆ ಕಾಣುತ್ತಿದ್ದ ಭೂಮಿಯತ್ತ ಸೂರ್ಯೋದಯವಾಗತೊಡಗಿತು. ಅದೇ ಭೂಮಿಯಲ್ಲಿ ನಿಂತು ಈ ಕಡಲಲ್ಲಿ ಮುಳುಗುವ ಎಷ್ಟೋ ಸೂರ್ಯಾಸ್ಥಗಳನ್ನು ನೋಡಿದ್ದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ