ಸಂಧ್ಯಾ ಟಾಕೀಸಿನಲ್ಲಿ ಇರಾನಿನ ಸಿನೆಮಾ ‘ಅಪೆಂಡಿಕ್ಸ್’
‘ಅಪೆಂಡಿಕ್ಸ್’ – ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ದೇಹಕ್ಕೆ ಬೇಕಿಲ್ಲದ ಭಾಗ, ಅದು ಇಲ್ಲದಿದ್ದರೂ ಏನೂ ಆಗುವುದಿಲ್ಲ. ಬದುಕಿನ ಸುಮಾರು ಸಂಗತಿಗಳ ಬಗ್ಗೆ ನಾವು ಹೀಗೇ ಅಂದುಕೊಂಡಿರುತ್ತೇವೆ.
Read MorePosted by ಸಂಧ್ಯಾರಾಣಿ | Apr 20, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
‘ಅಪೆಂಡಿಕ್ಸ್’ – ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ದೇಹಕ್ಕೆ ಬೇಕಿಲ್ಲದ ಭಾಗ, ಅದು ಇಲ್ಲದಿದ್ದರೂ ಏನೂ ಆಗುವುದಿಲ್ಲ. ಬದುಕಿನ ಸುಮಾರು ಸಂಗತಿಗಳ ಬಗ್ಗೆ ನಾವು ಹೀಗೇ ಅಂದುಕೊಂಡಿರುತ್ತೇವೆ.
Read MorePosted by ಕೆಂಡಸಂಪಿಗೆ | Apr 18, 2018 | ದಿನದ ಕವಿತೆ |
“ನಾನೆಂದೋ ನಂದಿದ್ದೇನೆ, ಕತ್ತಲೆಯ
ಮೊಗೆಮೊಗೆದು ಉಣಿಸು
ಕೊನೆಯ ತುತ್ತಿಗಾಗಿ ಹಪಹಪಿಸುವ ಜೀವ
ಈಗ ಸಂಚಾರಿ ಆತ್ಮದಲ್ಲಿ ಮಾತ್ರ ಬದುಕುಳಿದಿದೆ” ಎಂದೆ…. ಭುವನಾ ಹಿರೇಮಠ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Apr 18, 2018 | ದಿನದ ಫೋಟೋ |
ಈ ದಿನದ ಚಿತ್ರವನ್ನು ತೆಗೆದವರು ಸಿ.ಜಿ.ವೆಂಕಟೇಶ್ವರ. ಗೌರಿಬಿದನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕಾವ್ಯ, ನಾಟಕ ಹಾಗೂ ಸಾಹಿತ್ಯದಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಯೋಗೀಂದ್ರ ಮರವಂತೆ | Apr 18, 2018 | ಅಂಕಣ |
ಇತ್ಯಾದಿ ಇತ್ಯಾದಿ ಸವಕಲು ಫಾರ್ಮುಲಾಗಳನ್ನು ಗಾಳಿಗೆ ತೂರಿ ದಿಟ್ಟವಾಗಿ ಎದ್ದು ನಿಂತ ಇತ್ತೀಚಿನ ಹಲವು ಚಿತ್ರಗಳಲ್ಲಿ “ಜೀರ್ಜಿಂಬೆ” ಕೂಡ ಒಂದು. “
Read MorePosted by ಕೆಂಡಸಂಪಿಗೆ | Apr 17, 2018 | video of the day |
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…
Read More