Advertisement

Month: April 2024

ಬನ್ನಿಕುಪ್ಪೆಯ ಕುರಿ ಮತ್ತು ಅದರ ಧಣಿಯ ಫೋಟೋ

ಬನ್ನಿಕುಪ್ಪೆಯ ಈ  ಕುರಿ ಮತ್ತು ಅದರ ಧಣಿಯ ಫೋಟೋ ತೆಗೆದವರು ಅಬ್ದುಲ್ ರಶೀದ್. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕೃಷ್ಣ ದೇವಾಂಗಮಠ ಬರೆದ ಎರಡು ಹೊಸ ಕವಿತೆಗಳು

ಮರದ ತೊಗಟೆಗಳೊಳಗೆ ನೆಲದ ಜೌಗಿನ ತಂಪು
ಹರಿವ ಝರಿಗಳಲಿ ಕಾಡುಹೂವಿನ ಘಾಟು
ಒಂದರೊಳು ಒಂದು ಕೂಡಿ ಬಿಡಿಸಿಕೊಳ್ಳುವ ಪರಿ
ಮೀನ ಮುಳ್ಳು ಸಿಲುಕಿಕೊಂಡ ಗಂಟಲು
ರೆಕ್ಕೆಗಳಿಂದ ಸುಖಾ ಸುಮ್ಮನೆ ಉದುರುವ ಪುಕ್ಕಗಳು…. ಕೃಷ್ಣ ದೇವಾಂಗಮಠ ಬರೆದ ಹೊಸ ಕವಿತೆಗಳು

Read More

ಚೆನ್ನಿಯವರ ಪಡ್ಡೆದಿನಗಳ ಕುರಿತು ಕಥೆಗಾರ ವಸುಧೇಂದ್ರ

“ಮೊದಲೇ ತಂಪಾದ ಧಾರವಾಡದ ನೆಲ,ಜೊತೆಗೆ ಬೇಂದ್ರೆ,ಮನ್ಸೂರ್,ಬಾಳಪ್ಪ, ಪುಣೇಕರ್‌ ತರಹದ ಹಿರಿಯರು ಜೀವಂತ ಯಕ್ಷರಂತೆ ಆ ಮಣ್ಣಿನಲ್ಲಿ ಓಡಾಡಿಕೊಂಡಿದ್ದ ಕಾಲ.ಅದೆಲ್ಲವನ್ನೂ ಬಡಿವಾರ ಉತ್ಪ್ರೇಕ್ಷೆಗಳಿಲ್ಲದ ಪರಿಪಕ್ವವಾದ ಭಾಷೆಯಲ್ಲಿ ಚೆನ್ನಿಯವರು ಹೇಳಿರುವುದು ಓದುಗರಾದ ನಮ್ಮೆಲ್ಲರ ಅದೃಷ್ಟ.”

Read More

ಮನ್ಯಾತ ಮತ್ತು ಬ್ಯುಸಿ ಸರ್ವರ್: ನಂದೀಶ್ ಬಂಕೇನಹಳ್ಳಿ ಸಣ್ಣ ಕಥೆ

ಅಳುಕಿನಿಂದಲೆ ಮನ್ಯಾತ ತಾಲ್ಲೂಕಾಫಿಸಿನೊಳಗೆ ಹೋದಾಗಲ್ಲೆಲ್ಲಾ ಅಲ್ಲಿನ ಅಧಿಕಾರಿಗಳು ಗ್ರಾ.ಪಂ ಯಿಂದ ಬರೆಸಿಕೊಂಡು ಬನ್ನಿ ಅಂತಲೋ, ಒಂದು ತಿಂಗಳು ಬಿಟ್ಟುಕೊಂಡು ಬನ್ನಿ ಅಂಥಲೋ ಹೇಳಿ ತಲೆ ಗೊಂದಲದ ಗೂಡಾಗುವಂತೆ ಮಾಡುತ್ತಿದ್ದರು.

Read More

ಜನಾರ್ದನ ಭಟ್ ಹೇಳುವ ಓಬೀರಾಯನ ಕತೆಗಳು.

“ಕನ್ನಡದಲ್ಲಿ ವಸಾಹತುಶಾಹಿ ಅನುಭವಗಳನ್ನು ದಾಖಲಿಸಿರುವ ಕತೆ, ಕಾದಂಬರಿಗಳು ಹೆಚ್ಚು ಇಲ್ಲ ಎನ್ನುವುದು ಸಾಮಾನ್ಯವಾದ ಅಭಿಪ್ರಾಯ. ಹಳೆಯ ದಕ್ಷಿಣಕನ್ನಡ ಜಿಲ್ಲೆಯ ಕಳೆದ ಶತಮಾನದ ಬರವಣಿಗೆಯಲ್ಲಿ ವಸಾಹತುಕಾಲದ ಅನುಭವಗಳು ಹಲವಾರು ಬಗೆಯಲ್ಲಿ ದಾಖಲಾಗಿವೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ