Advertisement

Month: April 2024

ರೂಪಶ್ರೀ ಕಲ್ಲಿಗನೂರ್ ಬರೆದ ದಿನದ ಕವಿತೆ

“ಮರಕ್ಕೆ ಸಾವಿರ ಬೇಲಿಯ ಆಕ್ರಮಣ
ಆಗಸವನ್ನಿನ್ನು ಅಪಾರ ಅನುಭವಿಸಲಾಗದು
ಗಾಳಿ-ಬೆಳಕು ಕಿಂಡಿ ಹಾಯ್ದು ಒಳಬರಬಹುದು
ಕೆಳಗೆ ಕಾರು ಪಾರ್ಕಿಂಗ್ ಲಾಟ್ ನಿರ್ಮಾಣ ಹಂತದಲ್ಲಿದೆ
ಮರದ ನೆಳಲಿಗಿನ್ನು ಬಡವನ ಪೊರೆವ ಅಧಿಕಾರವಿಲ್ಲ”…. ರೂಪಶ್ರೀ ಕಲ್ಲಿಗನೂರ್ ಬರೆದ ದಿನದ ಕವಿತೆ.

Read More

ಸಂಧ್ಯಾ ಟಾಕೀಸಿನಲ್ಲಿ ಚಿಲಿಯ ಚಿತ್ರ ‘ಫೆಂಟಾಸ್ಟಿಕ್ ವುಮನ್’

“ಈ ಜಗತ್ತು ತಾನು ಎಷ್ಟೇ ಪ್ರಗತಿಪರ ಎಂದು ಹೇಳಿಕೊಂಡರೂ, ಯಾವುದೇ ಬಗೆಯ ಅಲ್ಪಸಂಖ್ಯಾತರನ್ನು ಅದು ಅಹಂಕಾರದಿಂದ, ಉಪೇಕ್ಷೆಯಿಂದಲೇ ನೋಡುತ್ತದೆ.

Read More

ನೇತ್ರರಾಜು ಹಿಡಿದ ಈ ದಿನದ ಫೋಟೋ

ಮೈಸೂರಿನ ಪಿಂಜರಾಪೋಲ್ ಬಳಿ ಸುಳಿದಾಡುತ್ತಿದ್ದ ಎರಡೂ ಕೈಗಳನ್ನು ಕಳೆದುಕೊಂಡಿರುವ ಈ ಮರಿಕೋತಿಯ ಫೋಟೋ ತೆಗೆದವರು ಖ್ಯಾತ ಪತ್ರಿಕಾ ಛಾಯಾಚಿತ್ರಗ್ರಾಹಕ ನೇತ್ರರಾಜು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಗ್ರೀಕ್ ಸಾಮ್ರಾಜ್ಯದಲ್ಲಿ ಆಲಿಕಲ್ಲು ಮಳೆ

ನಾವು ‘ಗ್ರೀಸ್ ದೇಶ ಆರ್ಥಿಕವಾಗಿ ಕಷ್ಟದಲ್ಲಿದೆ, ಜನರು ಹಣಕಾಸಿನ ತೊಂದರೆಯಲ್ಲಿದ್ದಾರಲ್ಲಾ, ಆದರೂ ಏಕೆ ಪುಕ್ಕಟೆಯಾಗಿ ಎಲ್ಲವನ್ನೂ ಕೊಡುತ್ತಾರೆ’ ಎಂದೆವು. ಅದಕ್ಕವರು ‘ಹಣಕಾಸಿನ ತೊಂದರೆಗೂ ಅತಿಥಿ ಸತ್ಕಾರಕ್ಕೂ ಸಂಬಂಧವೇ ಇಲ್ಲ’ ಎಂದುಬಿಟ್ಟರು.

Read More

ನಳಾ ಬಂತ ನಳಾ: ಪ್ರಶಾಂತ್ ಆಡೂರ ಪ್ರಹಸನ

“ಆವಾಗ ಏನ್ರಿ ಒಂದ ಆರ, ಎಂಟ ಕೋಡ ನೀರ ತುಂಬಿದರ ನಮಗ ಒಂದ ದಿವಸಕ್ಕ ರಗಡ ಆಗ್ತಿತ್ತ ಖರೆ ಆದರ ಅಷ್ಟ ತುಂಬಲಿಕ್ಕೆ ನಮಗ ರಗಡ ಆಗ್ತಿತ್ತ. ಅದರಾಗ ಆ ಬೋರ್ ಹೊಡದ ಹೊಡದ ನಮ್ಮ ಕೈಯಂತು ಸೇದತಿದ್ವು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ