Advertisement

Month: March 2024

ದಿನೇಶ್ ಮಾನೀರ್ ತೆಗೆದ ಈ ದಿನದ ಚಿತ್ರ

ಬೆಂಗಳೂರು ಮೂಲದ ಛಾಯಾಗ್ರಾಹಕರಾದ ದಿನೇಶ್, ಕರ್ನಾಟಕದ ಬೇರೆಬೇರೆ ಸ್ಥಳಗಳನ್ನು ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನದಲ್ಲಿ ಸೆರೆಹಿಡಿಯುವುದಲ್ಲದೇ, ಸಂಗೀತಗಾರರ ‘ಗ್ರೀನ್ ರೂಂ’ ಭಾವಗಳನ್ನು ಸೆರೆಹಿಡಿಯುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ನ್ಯಾಷನಲ್ ಜಿಯೋಗ್ರಾಫಿಕ್ ಅಲ್ಲದೇ ಕನ್ನಡ ಹಾಗೂ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಇವರ ಛಾಯಾಚಿತ್ರಗಳು ಪ್ರಕಟಗೊಂಡಿವೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಸಂಧ್ಯಾ ಟಾಕೀಸಿನಲ್ಲಿ ಅಲ್ಜೀರಿಯನ್ ಚಿತ್ರ ”ಐ ಸ್ಟಿಲ್ ಹೈಡ್ ಟು ಸ್ಮೋಕ್.”

”ಆ ಜಗತ್ತಿನಲ್ಲಿ ವಿಧೇಯರಾಗಿ, ತಲೆಬಗ್ಗಿಸಿಕೊಂಡು ಬದುಕುವ ಅಲ್ಲಿನ ಹೆಣ್ಣುಮಕ್ಕಳಿಗೆ ಇನ್ನೊಂದು ಜಗತ್ತಿದೆ, ಅಲ್ಲಿ ಅವರು ತಮ್ಮ ಹಿಜಾಬ್ ಜೊತೆಜೊತೆಯಲ್ಲಿ ತಮ್ಮ ‘ಪಾತ್ರ’ಗಳನ್ನು ಸಹ ಕಳಚಿಡಬಲ್ಲರು.  ಅದಕ್ಕಾಗಿ ನಿರ್ದೇಶಕಿ ರೆಹಾನ ಒಂದು ‘ಹಮಾಮ್’ ಅನ್ನು ಆಯ್ದುಕೊಂಡಿರುವುದು ಸಾಂಕೇತಿಕವಾಗಿ ಸಹ ಸಲ್ಲುತ್ತದೆ. “

Read More

ಆಸ್ಟ್ರೇಲಿಯಾದ ಚಿಣ್ಣರಿಗೆ ಚಿಕ್ಕಚಿಕ್ಕ ಕಥೆಗಳು

”ಆಸ್ಟ್ರೇಲಿಯಾದ ಮಕ್ಕಳಿಗೆ ಇಷ್ಟವಾದ, ಪ್ರಸಿದ್ಧವಾದ, ಅವರ ಹಿರಿಯರೂ ಮೆಚ್ಚುವ ಕೆಲ ಮಕ್ಕಳ ಕತೆಗಳೇ ಹಾಗಿವೆ. ಪುಸ್ತಕ ಅನ್ನುವುದಕ್ಕಿಂತಲೂ ಅವನ್ನು ಚಿಕ್ಕಚಿಕ್ಕ ಕತೆಗಳು ಅಂತ ಕರೆದರೇನೇ ಅವಕ್ಕೆ ಶೋಭೆ ಅನ್ನಿಸುತ್ತೆ. ಕತೆಗಳ ಜೊತೆ ಚಿತ್ರಗಳನ್ನೂ ಸೇರಿಸಿರುವುದರಿಂದ ಅವು ಚಿತ್ರಕಥೆಗಳು ಎಂದೂ ಪ್ರಸಿದ್ಧಿ.”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ