Advertisement

Month: April 2024

ಸಂದೀಪ್ ಈಶಾನ್ಯ ಬರೆದ ದಿನದ ಕವಿತೆ

ಏರೋಪ್ಲೇನ್ ಚಿಟ್ಟೆಯೊಂದನ್ನ
ಹಿಡಿದ ಮಗು ಬಾಲದ ತುದಿಗೆ ಎಳೆಯ
ನುಲಿಯುತದೆ
ಒಂದಿಷ್ಟೇ ಹೊತ್ತು
ಎಳೆಯ ಕಳಚಿಕೊಂಡ ಚಿಟ್ಟೆ ಬಿಡುಗಡೆಗೊಂಡು
ಚಿಟ್ಟೆ ಕಳೆದುಕೊಂಡ ಮಗು ಬಂಧನಕೆ ಒಲಿದಮೇಲೆ
ಜಾರಿಯಾಗುತ್ತದೆ
ಸಣ್ಣ ಮೌನ….. ಸಂದೀಪ್ ಈಶಾನ್ಯ ಬರೆದ ದಿನದ ಕವಿತೆ.

Read More

ಕೇಶವ ವಿಟ್ಲ ನೆನಪಿಗೆ ಅವರೇ ತೆಗೆದ ಒಂದು ಫೋಟೋ

ಬಹಳ ಒಳ್ಳೆಯ ಛಾಯಾಗ್ರಾಹಕರಾಗಿದ್ದ ಕೇಶವ ವಿಟ್ಲ ಮುಂಗಾರು, ಕನ್ನಡ ಪ್ರಭ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದವರು. ಇಂದು ಮುಂಜಾನೆ ಕೇಶವ ವಿಟ್ಲ ನಿಧನ ಹೊಂದಿದ್ದಾರೆ.

Read More

ಕೆ.ರಾಮಯ್ಯನವರ ಕವಿತಾ ಸಂಕಲನದ ಕುರಿತು ವಿಜಯರಾಘವನ್ ಟಿಪ್ಪಣಿಗಳು

ಸಂಘರ್ಷದ ಹಾದಿಯನ್ನು ಪ್ರಾಯದಿಂದಲೂ ತುಳಿಯುತ್ತ ಬಂದ ರಾಮಯ್ಯ ಬದುಕು ಕಲಿಸಿದ ಪಾಠಗಳಿಂದ ತನ್ನದೇ ಆದ ಆಧ್ಯಾತ್ಮವನ್ನು ರೂಢಿಸಿಕೊಂಡವರು. ಹಾಗಾಗಿ ಇವರ ಕವಿತೆಗಳಲ್ಲಿ ಥಟ್ಟನೆ ಅನುಭಾವದ ಛಾಯೆಗಳು ಓದುಗರ ಮುಂದೆ ಹಾದುಹೋಗುತ್ತವೆ.

Read More

“ಅಭಿರಾಮಿ”:ಶಾಂತಿ ಕೆ.ಅಪ್ಪಣ್ಣ ಬರೆದ ವಾರದ ಕಥೆ

”ಭಗವಂತನ ಸೃಷ್ಟಿಯಲಿ ಅತ್ಯಂತ ಅಪೂರ್ವವಾದದ್ದು ಈ ಕಿನ್ನರಿಗಳದ್ದೇ ಇರಬೇಕು. ಕಿನ್ನರಿಯ ದೇಹದಲ್ಲಿ ಗಂಡಿನ ಕಸುವು, ಹೆಣ್ಣಿನ ಲಾಲಿತ್ಯ ಎರಡೂ ಮೇಳೈಸಿ ಅದು ಸೃಷ್ಟಿಯ ಸೌಂದರ್ಯಕ್ಕೆ ಎಸೆದ ಸವಾಲಾಗಿತ್ತು. ಅದಕ್ಕೇ ಇರಬೇಕು, ಜಗತ್ತು ಅವರ ಪಾಲಿಗೆ ನಿರ್ದಯವಾಗಿ ನಡೆದುಕೊಳ್ಳುತ್ತಿರುವುದು!

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ