Advertisement

Month: April 2024

ಸದ್ದು ಮಾಡಿ ಹೇಗೆ ಹೇಳಲಿ?:ಹೆಣ್ಣೊಬ್ಬಳ ಅಂತರಂಗದ ಪುಟಗಳು

”ಭಗವಂತಾ ಈ ಚಂದ್ರನಿಗೇನು ಆಟ? ಸುಪಾರಿ ಪಡೆದ ರೌಡಿಗಳಂತೆ ಮೋಡಗಳು ಅಡ್ಡಗಟ್ಟುವಾಗ ಸಿನೆಮಾ ಹೀರೋದಂತೆ ಮತ್ತೆ ಮತ್ತೆ ಅವನ್ನೆಲ್ಲ ದೂರ ಸರಿಸಿ ನನ್ನ ನೋಡಿ ನಗುತ್ತಲೇ ಇದ್ದಾನೆ. ಆದರೆ ನಾನು ನಾಚುತ್ತಿಲ್ಲ,ನಾಯಕಿಯಾಗುತ್ತಿಲ್ಲ.ಯಾಕೋ ಮನಸೆಲ್ಲಾ ಬಾಲ್ಯಕ್ಕೆ ನೆಟ್ಟಿದೆ”

Read More

ಜಿ. ಅರವಿಂದನ್ ಸಿನೆಮಾ ‘ಕಾಂಚನ ಸೀತಾ’ ಕುರಿತು ಕೆಲವು ಟಿಪ್ಪಣಿಗಳು

ಇಡೀ ಸಿನಿಮಾದ ಚರ್ಚೆಯೇ ಊರ್ಮಿಳೆಯು ಲಕ್ಷ್ಮಣನಿಗೆ ಕೇಳುವ ಪ್ರಶ್ನೆಯಾದ, ‘ಪತಿದೇವ, ಪುರುಷನು ಮಹಿಳೆಗಿಂತ ಭಿನ್ನವೇ? ಎಂಬ ಪ್ರಶ್ನೆಯ ಮೂಲಕ ಸಾಗುತ್ತದೆ.ಅತ್ಯಂತ ಕಡಿಮೆ ಸಂಭಾಷಣೆಗಳು, ಅದ್ಭುತವಾದ ಸಿನಿಮಾಟೋಗ್ರಾಫಿ ಅರವಿಂದನ್ ಸಾಧಿಸಬೇಕಾದ್ದನ್ನು ಸಾಧಿಸಲು ನೆರವಾಗಿದೆ.

Read More

ಪ್ರಸಾದ್ ಗಣಪತಿ ಬರೆದ ಎರಡು ಹೊಸ ಪದ್ಯಗಳು

ಒಣ ಪುರಲೆಗಳಂತೆ ನೆನಪುಗಳು
ಅಲ್ಲಲ್ಲಿ ಸುಳಿದು ಚದುರಿ
ಕರಗಿವೆ ನೆಲದ ಮಣ್ಣಲ್ಲಿ.

ಸವೆದ ದಾರಿಗಳು
ಮಳೆಗಾಲಕ್ಕೆ ಅಳಿದಿವೆ
ಮತ್ತೆ ಹೊಸದಾಗಿ ಹುಟ್ಟಿವೆ….. ಪ್ರಸಾದ್ ಗಣಪತಿ ಬರೆದ ಎರಡು ಹೊಸ ಪದ್ಯಗಳು.

Read More

ಆಸ್ಟ್ರೇಲಿಯಾ ಕಲಿಸಿದ ಸಣ್ಣಪುಟ್ಟ ಜೀವನ ಪಾಠಗಳು

“ನಿನ್ನ ಪ್ರಶ್ನೆ ಅರ್ಥವಾಗಲಿಲ್ಲ. ನನಗೆ ನನ್ನ ಗಂಡನ ಜೊತೆ ಇರುವ ಸಂಬಂಧವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ನೀನು ಪ್ರಶ್ನಿಸುತ್ತೀಯಾ? ಇಬ್ಬರು ವಯಸ್ಕರ ನಡುವೆ ಇರುವ ಸಂಬಂಧಕ್ಕೆ ಅವರ ಮಧ್ಯೆ ಪರಸ್ಪರ ಒಪ್ಪಿಗೆಯಿರುವುದು ಮುಖ್ಯವೇ ಹೊರತು, ಅದನ್ನು ಅರ್ಥಮಾಡಿಕೊಳ್ಳುವ ಗೋಜು ಮೂರನೆಯ ವ್ಯಕ್ತಿಗೆ ಯಾಕೆ?

Read More

ಎ.ಎನ್. ಮುಕುಂದ ತೆಗೆದ ಜಿ.ಬಿ.ಜೋಶಿಯವರ ಚಿತ್ರ.

ಅನುಪಮ ಮುಖಚಿತ್ರ ಛಾಯಾಗ್ರಾಹಕ ಎ.ಎನ್. ಮುಕುಂದ ಸೆರೆಹಿಡಿದ ಕನ್ನಡದ ಕೆಲವು ಖ್ಯಾತನಾಮರ ಫೋಟೋಗಳು ಅವರದೇ ಪುಟ್ಟ ಟಿಪ್ಪಣಿಯೊಂದಿಗೆ ಇನ್ನು ಮುಂದೆ ಆಗಿಂದಾಗ್ಗೆ ಕೆಂಡಸಂಪಿಗೆಯಲ್ಲಿ ಮೂಡಿಬರಲಿವೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ