ಹೆಸರುಗಳ ಮಾಯೆ :ಬ್ರಿಟನ್ ಬದುಕಿನ ಕಥನ.
”ಅಶ್ಲೀಲವಾದ, ವಿಚಿತ್ರವಾದ, ಘನಘೋರ ಹೆಸರುಗಳನ್ನು ಓದುತ್ತಿದ್ದರೆ ಸೋಜಿಗವಾಗುತ್ತದೆ. ಏನಾದರಾಗಲಿ, ಯು.ಕೆ.ಯ ಉದ್ದಗಲಕ್ಕೆ ಪ್ರಯಾಣ ಮಾಡಿ, ವಾಸ ಮಾಡಿರುವ ನಮಗೆ ಈ ಹೆಸರುಗಳನ್ನು ಓದಿದಾಗೆಲ್ಲ ನಗು ಬರುವುದು ನಿಂತಿಲ್ಲ.
Read MorePosted by ಡಾ.ಪ್ರೇಮಲತ | Jun 30, 2018 | ಸರಣಿ |
”ಅಶ್ಲೀಲವಾದ, ವಿಚಿತ್ರವಾದ, ಘನಘೋರ ಹೆಸರುಗಳನ್ನು ಓದುತ್ತಿದ್ದರೆ ಸೋಜಿಗವಾಗುತ್ತದೆ. ಏನಾದರಾಗಲಿ, ಯು.ಕೆ.ಯ ಉದ್ದಗಲಕ್ಕೆ ಪ್ರಯಾಣ ಮಾಡಿ, ವಾಸ ಮಾಡಿರುವ ನಮಗೆ ಈ ಹೆಸರುಗಳನ್ನು ಓದಿದಾಗೆಲ್ಲ ನಗು ಬರುವುದು ನಿಂತಿಲ್ಲ.
Read MorePosted by ಕೆಂಡಸಂಪಿಗೆ | Jun 29, 2018 | video of the day |
ಡಾ. ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕದ ಒಂದು ಹಾಡು- ಅಗಲಿ ಇರಲಾರೆನೋ
ಕೃಪೆ ಸಂಚಿ: ಫೌಂಡೇಷನ್
Posted by ಸಿಂಧುರಾವ್ ಟಿ. | Jun 29, 2018 | ವ್ಯಕ್ತಿ ವಿಶೇಷ |
”ಬರೆವಣಿಗೆ ಒಂದು ರೀತಿಯಲ್ಲಿ ನನಗೆ ಅಡಗುದಾಣ.ನನಗೆ ನನ್ನ ಬರೆವಣಿಗೆಯ ಬಗ್ಗೆ ಯಾವ ಭ್ರಮೆಯೂ ಇಲ್ಲ. ಹಾಗಾಗಿಯೇ ನನಗೆ ಬರೆದಷ್ಟರ ಬಗ್ಗೆ ತೃಪ್ತಿಯಿದೆ. ಇನ್ನಷ್ಟು ಚೆನ್ನಾಗಿ ಬರೆಯಬೇಕಿತ್ತು ಎನ್ನುವ ಅತೃಪ್ತಿಯೂ ಇದೆ. ಹಾಗೆಂದು ನನ್ನ ಸ್ವಾಭಿಮಾನವನ್ನು ನಾನು ಎಂದೂ ಬಿಟ್ಟು ಕೊಟ್ಟಿಲ್ಲ. “
Read MorePosted by ಮುನವ್ವರ್, ಜೋಗಿಬೆಟ್ಟು | Jun 28, 2018 | ಸರಣಿ |
”ಆಫ್ರಿಕಾದ ಕೆಲವೊಂದು ಪ್ರದೇಶಗಳಲ್ಲಿ ಮಣ್ಣಿನೊಳಗೆ ಇಂತಹ ಮೀನುಗಳು ಹುದುಗಿರುತ್ತವೆ. ಮೊದಲ ಮಳೆಗೆ ನೀರಿನ ತೇವ ಅನುಭವವಾದ ಕೂಡಲೇ ಮಣ್ಣಿನ ಇಟ್ಟಿಗೆಯಲ್ಲಿ ಹುದುಗಿರುವ ಮೀನುಗಳು ಹೊರ ಬಂದು ಮಳೆಯ ನೀರಿನಲ್ಲಿ ಈಜಿ ಮತ್ತೆ ಮಣ್ಣೊಳಗೆ ಹುದುಗಿ ಹೋಗುತ್ತವೆ. “
Read MorePosted by ಕೆಂಡಸಂಪಿಗೆ | Jun 28, 2018 | ದಿನದ ಫೋಟೋ |
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಮೂಲದ ಗಿರೀಶ್ ಬಿ ಕುಮಾರ್, ಸದ್ಯಕ್ಕೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಉದ್ಯೋಗಿ. ಪರಿಸರದ ಬಗ್ಗೆ ಕುತೂಹಲ ಮತ್ತು ಕಾಳಜಿ ಹೊಂದಿರುವ ಅವರಿಗೆ ಹಕ್ಕಿ ಮತ್ತು ಪ್ರಕೃತಿ ಫೋಟೋಗ್ರಫಿ ಅಲ್ಲದೇ ಚಾರಣ, ಬೈಕಿಂಗ್, ಪುಸ್ತಕಗಳನ್ನ ಓದುವುದು ಮತ್ತು ಸಣ್ಣ ಕಥೆ-ಕವನಗಳನ್ನ ಬರೆಯುವುದು ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…
Read More