Advertisement

Month: March 2024

ದೇವರಂತಹ ಮನುಷ್ಯ ವೈಕಂ ಮಹಮದ್ ಬಷೀರ್

ಬಶೀರ್ ಹೇಳಿದರು. ‘ಇಲ್ಲಿನ ಒಬ್ಬ ಕುಖ್ಯಾತ ಕಳ್ಳ ಇಲ್ಲಿಗೆ ಆಗಾಗ ಬರುತ್ತಾನೆ. ನನ್ನನ್ನು ಗುರು ಎನ್ನುತ್ತಾನೆ. ಕಾಲಿಗೆ ಬಿದ್ದು ಒಂದು ರೂಪಾಯಿ ಕೇಳುತ್ತಾನೆ. ಕೊಟ್ಟ ನಂತರ ಹೋಗುತ್ತಾನೆ. ಒಬ್ಬ ಶಾಲೆಗೆ ಹೋಗುವ ಹುಡುಗ ಅರೆ ಹುಚ್ಚ. ಗಾಂಜಾ ಸೇವಿಸುತ್ತಾನೆ’

Read More

ಲೋಕೇಶ್ ಮೊಸಳೆ ತೆಗೆದ ಹಳದಿ ಟಿಟ್ಟಿಬ ಹಕ್ಕಿಯ ಚಿತ್ರ

ಈ ಹಳದಿ ಟಿಟ್ಟಿಬ ಹಕ್ಕಿಯ ಚಿತ್ರ ತೆಗೆದವರು ಲೋಕೇಶ್ ಮೊಸಳೆ. ಲೋಕೇಶ್ ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕರು. ಮೈಸೂರಿನಲ್ಲಿ ನೆಲೆಸಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಶಾಲಿನಿ ಭಂಡಾರಿ ಬರೆದ ಎರಡು ಹೊಸ ಕವಿತೆಗಳು

ಜ್ವಾಲಾಮುಖಿಯೆದ್ದ ನೆಲದಂತೆ
ಉರಿಯೊಡಲು ನನ್ನದು,
ನನ್ನಲ್ಲಿ ಬೆಳೆದದ್ದೆಲ್ಲವೂ
ನನ್ನಲ್ಲೇ ಸುಡುತ್ತಿದೆ
ಕಾವಡರಿದ ಮುಗಿಲಲ್ಲಿ
ಕ್ಷಣಕೊಂದು ಬಣ್ಣ
ಕಣ್ಣಿಂದ ಗುರುತು ಹಿಡಿಯಲಾಗುತಿಲ್ಲ ಅದನು….. ಶಾಲಿನಿ ಭಂಡಾರಿ ಬರೆದ ಎರಡು ಹೊಸ ಕವಿತೆಗಳು.

Read More

ಅಭಿನೇತ್ರಿ ಶಾಂತಾ ಹುಬಳೀಕರ ಅವರ ಮರಾಠಿ ಆತ್ಮಚರಿತ್ರೆಯ ಕೆಲವು ಹಾಳೆಗಳು

ನಮ್ಮ ಸಂರಕ್ಷಣೆಯ ಬಗ್ಗೆ  ಬಹಳ ಕಾಳಜಿ ಇದ್ದರೂ ಅನ್ನ ನೀರಿಲ್ಲದೆ ಮೊಮ್ಮಕ್ಕಳು ಸಾಯುವುದಕ್ಕಿಂತ ಜೋಪಾನ ಮಾಡಲು ಯಾರಿಗಾದರೂ ಕೊಟ್ಟರೆ ಅವುಗಳನ್ನು ನೋಡಲು ಮುಂದೆ ಸಾಧ್ಯವಾದೀತೆಂಬ ವಿಚಾರ ನಮ್ಮಜ್ಜಿಯ ಮನದಲ್ಲಿ  ಸುಳಿದುಹೋಯಿತು

Read More

ಬರ್ಸಲೋರ್ ಬಾಬ್ರಾಯ: ಎಸ್.ವೆಂಕಟರಾಜ ಬರೆದ ಸಣ್ಣ ಕತೆ

”ಬಾಬ್ರಾಯನೇನೋ ಪಾರಾಗಿ ಬಂದ. ಬಂದು ತನ್ನವರು, ತನ್ನ ಜಾತಿಯವರು, ಮತದವರು ಎಂದು ತಿಳಿದುಕೊಂಡವರ ಬಳಿ ಬಂದು ಬಿದ್ದ. ಆದರೆ ಇದೇನು? ಯಾರೂ ಅವನನ್ನು ಕಣ್ಣೆತ್ತಿಯೂ ನೋಡಲಿಲ್ಲ! ಅವನ ದುಃಖ ದುರಂತಗಳನ್ನು ಯಾರೂ ವಿಚಾರಿಸಲಿಲ್ಲ. ಅವನನ್ನು ಮನುಷ್ಯ ಮನುಷ್ಯನೆಡೆಗೆ ನೋಡುವಂತೆಯೇ ನೋಡಲಿಲ್ಲ!”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ