Advertisement

Month: June 2018

ಕಾಲಾಂತರದೊಳಗೆ ಕೈ ಹಿಡಿದು ನಡೆಸುವ ಪ್ರೊಫೆಸರ್ ಶೆಟ್ಟರ್ ಅವರ ಪುಸ್ತಕ

”ಈ ಕೃತಿಯನ್ನು ಓದುತ್ತ ನನಗೆ ಇತಿಹಾಸವೆಂಬ ಜ್ಞಾನ ಶಾಖೆಯ ಕುರಿತು ಇನ್ನಷ್ಟು ಗೌರವ ಮೂಡಿದೆ: ಇತಿಹಾಸ ಒಂದು ರೀತಿಯಲ್ಲಿ ವಿಜ್ಞಾನಕ್ಕೆ ಸಮಾನ. ವಿಜ್ಞಾನದಲ್ಲಿ ಪ್ರಯೋಗವಿದೆ, ಇತಿಹಾಸದಲ್ಲಿ ಇಲ್ಲ, ಅದೊಂದು ವ್ಯತ್ಯಾಸ; ಇನ್ನು ವಿಜ್ಞಾನಕ್ಕೆ ಕಾಲದ ಹಂಗಿಲ್ಲ, ಇತಿಹಾಸ ಕಳೆದುಹೋದುದನ್ನು ಹುಡುಕುತ್ತದೆ.”

Read More

ಮಂಜುನಾಥ್ ಭಟ್ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಮಂಜುನಾಥ್ ಭಟ್. ಯಲ್ಲಾಪುರ ಮೂಲದ ಮಂಜುನಾಥ್, ಸಧ್ಯ ಕಲರ್ಸ್ ಕನ್ನಡ ವಾಹಿನಿಯ ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಛಾಯಾಗ್ರಹಣದೊಂದಿಗೆ ಟ್ರೆಕ್ಕಿಂಗ್ ಹಾಗು ತಿರುಗಾಡುವುದೂ ಇವರ ಹವ್ಯಾಸಗಳು. ಹಲವಾರು ಪತ್ರಿಕೆಗಳಲ್ಲಿ ಇವರ ತೆಗೆದ ಛಾಯಾಚಿತ್ರಗಳು ಪ್ರಕಟಗೊಂಡಿವೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

Read More

ಕಥೆಯೆಂಬ ಅನುರಾಗ, ಕಥೆಯೆಂಬ ಪಾಷಾಣ

”ಕನಸಲ್ಲಿ ಬಂದ ಅವಳು ಮರಳಿ ಹೋಗುವಾಗ ನನಗೆ ಎದೆ ನೋವಾದ ಹಾಗೆ ಅನಿಸುತ್ತಿತ್ತು. ಜೀವನಪೂರ್ತಿ ಜೊತೆಗಿರಬೇಕಾಗಿದ್ದ ಅನುರಾಗವೊಂದು ನಡುವಲ್ಲಿ ನೊಂದುಕೊಂಡು ಕೈ ತಿರುಗಿಸಿ ಹೊರಟು ಹೋದಂತೆ ಅನಿಸಿ ಕನಲಿ ಹೋಗಿದ್ದೆ. ನನ್ನ ಕಥೆ ಹೇಳುವ ಹುಚ್ಚು ನನ್ನ ಪ್ರೇಮಿಸುವ ಹುಚ್ಚಿನಷ್ಟೇ ನೋವಿನದ್ದು ಅನಿಸುತ್ತಿತ್ತು.”

Read More

”ಎಲ್ಲರಿಗೂ ನಾನ್ಯಾಕೆ ಭಾರವಾಗಿಬಿಡುತ್ತಿದ್ದೆನೋ ತಿಳಿಯುತ್ತಿರಲಿಲ್ಲ ಇದ್ದಕ್ಕಿದ್ದಂತೆ”

ಸೀರೆಯ ತೆಳು ಪದರಗಳು ಮುಚ್ಚಿಟ್ಟಿದ್ದ ಅವಳ ಹಾಲುಬಿಳಿ ತೊಡೆಯ ಕೆಳಗಿನ ಮಂಡಿಚಿಪ್ಪುಗಳ ಮಧ್ಯೆ ನನ್ನತಲೆ ಅಡಗಿಸಿಟ್ಟು ಮುಖ ಮುಚ್ಚಿಕೊಂಡೆ. ಅವಳ ಸೀರೆಯ ಅತ್ತರಿನ ಆ ಮಾಮೂಲಿ ಹಳೇ ಘಮವು ನನ್ನ ತಬ್ಬಲಿತನವನ್ನು ಕ್ಷಣದಲ್ಲಿ ದೂರಾಗಿಸಿ ನೆತ್ತಿಗೇರಿತು

Read More

ಪ್ರೀತಿಯ ಕವಿಯ ಹುಟ್ಟುಹಬ್ಬಕ್ಕೆ ಒಂದು ಫೋಟೋ ಶುಭಾಶಯ

ಇಂದು ನಮ್ಮೆಲ್ಲರ ಪ್ರೀತಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರ ಹುಟ್ಟುಹಬ್ಬ.
ತಾವು ಈ ಹಿಂದೆ ತೆಗೆದ ಒಂದು ಫೋಟೋದ ಮೂಲಕ ಶುಭಾಶಯ ಹೇಳಿದ್ದಾರೆ ಛಾಯಾಚಿತ್ರಗ್ರಾಹಕ ಎ.ಎನ್.ಮುಕುಂದ.

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

#100 - This Page may not be public. Here are some possible solutions to fix the error.

ನಮ್ಮ ಟ್ವಿಟ್ಟರ್

1 year ago
ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್
Shreedevi Keremane

https://t.co/TIjKjRPVMe https://t.co/TIjKjRPVMe
1 year ago
ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

https://t.co/hCZte2m4nR https://t.co/hCZte2m4nR
1 year ago
ನಂಟಿನ ನಡುವೆ ನೆಲಕುಸಿಯಿತು: ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್ ಬರಹ

ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ... https://t.co/2iuDsYI8yt

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಎಸ್.‌ದಿವಾಕರ್ ಬರೆದ ಅಡಿಗರ ಕುರಿತ ಪುಸ್ತಕದ ಒಂದು ಲೇಖನ

"ಮೊದಮೊದಲು ಅವರದು ಅಂತರ್ಮುಖತೆಯ ಕಾವ್ಯವಾಗಿತ್ತು. ‘ಭಾವತರಂಗ’, ‘ಕಟ್ಟುವೆವು ನಾವು’ ಸಂಕಲನಗಳಲ್ಲಿ ಚರಿತ್ರೆ, ಭೂಗೋಳ, ಪರಂಪರೆ, ಭೂತ, ವರ್ತಮಾನ - ಇವುಗಳನ್ನು ಕುರಿತ ಕವನಗಳಿವೆ. ಈ ಕವನಗಳಲ್ಲಿ ಕಾಣಿಸಿಕೊಳ್ಳುವ...

Read More

ವಾರ್ತಾಪತ್ರಕ್ಕಾಗಿ