Month: April 2024
ಸಿಹಿಯಲ್ಲದ ಸತ್ಯವ ಹೇಳುವ ‘ಸ್ವೀಟ್ ಕಂಟ್ರಿ’ ಎಂಬ ಸಿನೆಮಾ
Posted by ಸುದರ್ಶನ್ | Jun 22, 2018 | ಸಂಪಿಗೆ ಸ್ಪೆಷಲ್ |
ಆಸ್ಟ್ರೇಲಿಯಾದ ಉತ್ತರ ಭಾಗದ ೧೯೨೦ರ ದಶಕದ ಕತೆಯುಳ್ಳ ‘ಸ್ವೀಟ್ ಕಂಟ್ರಿ’ ಪಾಶ್ಚಾತ್ಯ ಚಿತ್ರಶೈಲಿಯಿಂದ ಪ್ರೇರಿತವಾದ ಚಿತ್ರ. ಹಾಗೆಂದು ಚಿತ್ರದಲ್ಲಿ ಬಳಸಲ್ಪಟ್ಟ ಬಣ್ಣ ನೋಡುಗರನ್ನು ಸದಾ ನೆನಪಿಸುತ್ತಿರುತ್ತದೆ.
Read Moreಪ್ರೊಫೆಸರ್ ಕೆ.ಸುಮಿತ್ರಾ ಬಾಯಿಯವರ ಬಾಳ ಕಥನದ ಕೆಲವು ಹಾಳೆಗಳು
Posted by ಕೆಂಡಸಂಪಿಗೆ | Jun 21, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
”ಆ ಹುಡುಗ ಲಟಾಪಟಿ ಹಂಡೆ ಚಡ್ಡಿ ಧರಿಸಿ ಕೈಯಲ್ಲಿ ಸೀರೆ ಹಿಡಿದುಕೊಂಡು ಸಂಕೋಚದಿಂದ ನನ್ನನ್ನು ನೋಡುತ್ತಿದ್ದನು. ನಾನು ಅವನನ್ನು ಸಮೀಪಿಸಿ, ಹುಡುಗೀರನ್ನು ಚುಡಾಯಿಸುವುದಕ್ಕೆ ಬರುತ್ತೆ… ಸೀರೆ ಉಡೋಕ್ಕೆ ಬರಲ್ವಾ? ಎಂದೆ. ಆ ಹುಡುಗ ತಲೆ ತಗ್ಗಿಸಿ ನಾಚಿ ನೀರಾದನು.”
Read Moreಎ.ಎನ್. ಮುಕುಂದ ತೆಗೆದ ಎಂ.ಕೆ. ಇಂದಿರಾ ಅವರ ಚಿತ್ರ.
Posted by ಕೆಂಡಸಂಪಿಗೆ | Jun 21, 2018 | ದಿನದ ಫೋಟೋ |
“ಜಯನಗರ ೩ನೇ ಬ್ಲಾಕ್‌ನಲ್ಲಿರುವ ಅವರ ಸಂಬಂಧಿಕರ ಮನೆಯಲ್ಲಿ ಎಂ ಕೆ ಇಂದಿರಾ ಇದ್ದರು. ಎಂದಿನಂತೆ ನಾನು ಹಾಗೂ ನನ್ನ ಮಡದಿ ಉಮಾ ಹೋಗಿ ಅವರನ್ನು ಮಾತಾನಾಡಿಸಿದಾಗ ಅವರು ಒಂದು ರೀತಿಯ ಒಂಟಿ ಭಾವದಲ್ಲಿ ಇರುವಂತೆ ಕಂಡರು. ಅವರ ಕಾದಂಬರಿ ಲೋಕದಿಂದ ಎದ್ದುಬಂದ ಮಲೆನಾಡಿನ ಒಂದು ಪಾತ್ರದ ಹಾಗೆ ಅವರು ಕಾಣಿಸುತ್ತಿದ್ದರು. ಅಂಗಳದಲ್ಲಿ ಚೆಂದದ ಬೆಳಕಿದ್ದುರಿಂದ ಅಲ್ಲಿಗೆ ಕರೆದು ಕೊಂಡು ಬಂದು ಹಲವು ಭಾವ ಚಿತ್ರಗಳನ್ನು ಸೆರೆಹಿಡಿದೆ.”
ಎ.ಎನ್. ಮುಕುಂದ ತೆಗೆದ ಎಂ.ಕೆ. ಇಂದಿರಾ ಅವರ ಚಿತ್ರ.
ಅಜಯ್ ವರ್ಮಾ ಅಲ್ಲೂರಿ ಬರೆದ ದಿನದ ಕವಿತೆ
Posted by ಕೆಂಡಸಂಪಿಗೆ | Jun 21, 2018 | ದಿನದ ಕವಿತೆ |
“ಅಡುಗೆಮನೆಯ ಮೇಲ್ಛಾವಣಿಯಿಂದ
ತೆಲೆಕೆಳಗಾಗಿ ಇಳಿಬಿದ್ದು
ಗೂಡೋಲೆಯನ್ನೇ
ದಿಟ್ಟಿಸುತ್ತಿದ್ದಾಳೆ ಸಿಲ್ವಿಯಾ
ಉಪ್ಪರಿಗೆಯ ಮೇಲೆ
ಜೋಡಿಸಿದ ಕುಂಡಲಗಳಲ್ಲಿಯ
ಒಣ ಗುಲಾಬಿಸಸಿಗಳೆಡಿಗೆ
ಕಾಂಕ್ರೀಟು ಎರೆಯುತ್ತಾ
ತಾನೇ ಬರೆದ ಹಾಡಂದನ್ನು
ಉಲಿಯುತ್ತಿದ್ದಾನೆ ಶಾಕುರ್……. ” ಅಜಯ್ ವರ್ಮಾ ಅಲ್ಲೂರಿ ಬರೆದ ದಿನದ ಕವಿತೆ.
ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಓದುಗರ ಮೆಚ್ಚು
ನಮ್ಮ ಫೇಸ್ ಬುಕ್
ನಮ್ಮ ಟ್ವಿಟ್ಟರ್
ನಮ್ಮ ಬರಹಗಾರರು
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಪುಸ್ತಕ ಸಂಪಿಗೆ
ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ
ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…
Read Moreಬರಹ ಭಂಡಾರ
ಹಳೆಯವನ್ನು ಹುಡುಕಿ
ಇತ್ತೀಚಿನ ಬರಹಗಳು
-
ಪ್ರೀತಿಯ ಅರ್ಥವಾದರೂ ಏನು ಹೇಳು?: ಆಶಾ ಜಗದೀಶ್ ಅಂಕಣApr 23, 2024 | ದಿನದ ಅಗ್ರ ಬರಹ
-
ಇಂಗ್ಲೀಷ್ ಪಾಠ ಹಾಗೂ ಜಲಕಂಟಕದ ಕಹಿ ನೆನಪು: ಬಸವನಗೌಡ ಹೆಬ್ಬಳಗೆರೆ ಸರಣಿApr 23, 2024 | ಸರಣಿ
-
ಸ್ವೋಪಜ್ಞ ಮನಸ್ಸಿನ ಉದಾತ್ತ ಮಾನವ: ರಂಜಾನ್ ದರ್ಗಾ ಸರಣಿApr 22, 2024 | ಸರಣಿ
-
ಸಿಡ್ನಿಯಲ್ಲಿ ಕದಡಿದ ಶಾಂತಿ, ಮಾನಸಿಕ ಆರೋಗ್ಯ: ವಿನತೆ ಶರ್ಮ ಅಂಕಣApr 20, 2024 | ಅಂಕಣ