ನಾಗಶ್ರೀ ಶ್ರೀರಕ್ಷ ಬರೆದ ಎರಡು ಹೊಸ ಕವಿತೆಗಳು
ಶಿರದ ಮೇಲೆ ನನಗೇ ಎಂಬಂತೆ
ಸುರಿವ ಎಲೆಗಳು
ಹೀಗೇ ಇರಬೇಕಿತ್ತು,
ಎಲ್ಲೋ ಬೆಟ್ಟದ ಚಿಗುರ ಕೆಳಗೆ
ನಾನೇ ಚಾಮರ ಈ ಗಾಳಿ
ಸಂಜೆ ಕೆಂಪು ಮಣ್ಣು ಉರಿವ ಸೂರ್ಯ
ಏನಾದರೂ ಮಾತುಗಳಿರಬೇಕಿತ್ತು….. ನಾಗಶ್ರೀ ಶ್ರೀರಕ್ಷ ಬರೆದ ಎರಡು ಹೊಸ ಕವಿತೆಗಳು
Posted by ನಾಗಶ್ರೀ ಶ್ರೀರಕ್ಷ | Jun 7, 2018 | ದಿನದ ಕವಿತೆ |
ಶಿರದ ಮೇಲೆ ನನಗೇ ಎಂಬಂತೆ
ಸುರಿವ ಎಲೆಗಳು
ಹೀಗೇ ಇರಬೇಕಿತ್ತು,
ಎಲ್ಲೋ ಬೆಟ್ಟದ ಚಿಗುರ ಕೆಳಗೆ
ನಾನೇ ಚಾಮರ ಈ ಗಾಳಿ
ಸಂಜೆ ಕೆಂಪು ಮಣ್ಣು ಉರಿವ ಸೂರ್ಯ
ಏನಾದರೂ ಮಾತುಗಳಿರಬೇಕಿತ್ತು….. ನಾಗಶ್ರೀ ಶ್ರೀರಕ್ಷ ಬರೆದ ಎರಡು ಹೊಸ ಕವಿತೆಗಳು
Posted by ಸೀಮಾ ಎಸ್ ಹೆಗಡೆ | Jun 7, 2018 | ಅಂಕಣ |
”ಡಚ್ಚರ ದಿನನಿತ್ಯದ ಜೀವನದಲ್ಲಿ ಹೂವಿಗೊಂದು ಪಾತ್ರ ಇದ್ದೇ ಇದೆ. ಆ್ಯಮ್ಸ್ಟರ್ ಡ್ಯಾಮ್ ನಲ್ಲಿ ಸುಮಾರು ಪ್ರತಿ ಐನೂರು ಮೀಟರಿಗೊಂದರಂತೆ ಹೂವಿನ ಅಂಗಡಿ ಕಾಣಿಸುತ್ತದೆ.ಇಲ್ಲಿನ ಜನರಿಗೆ ಹೆಂಗಸರು, ಗಂಡಸರೆನ್ನದೆ ಎಲ್ಲರಿಗೂ ಹೂವಿನಮೇಲೆ ಪ್ರೀತಿ. ಮನೆಗೆ ಅತಿಥಿಗಳು ಬರುತ್ತಾರೆಂದರೆ ಟೇಬಲ್ ಮೇಲೆ ಹೂಗಳನ್ನಿಟ್ಟು ಸಿಂಗರಿಸಿರುತ್ತಾರೆ.”
Read MorePosted by ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು | Jun 6, 2018 | ಸಂಪಿಗೆ ಸ್ಪೆಷಲ್ |
ಬಹುತೇಕ ಈತನ ಸಿನಿಮಾಗಳು ಧರ್ಮಕಾರಣದ ಜಿಜ್ಞಾಸೆಯವೇ ಆಗಿವೆ. ಇಡೀ ಜಗತ್ತಿನ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಅತ್ಯಂತ ವಿಶಿಷ್ಠ ಮತ್ತು ಅನನ್ಯವಾಗಿ ಈತನನ್ನು ನಿಲ್ಲಿಸಿದ್ದು ಈತನ `ಸವೆಂತ್ ಸೀಲ್’ ಸಿನಿಮಾ.
Read MorePosted by ಪ್ರಶಾಂತ ಆಡೂರ | Jun 6, 2018 | ಅಂಕಣ |
ಅಲ್ಲಾ ಹಂಗ ನನ್ನ ಲಗ್ನದಾಗೂ ಜೀರಗಿ ಗಂಟ ಕಳುವು ಮಾಡಿದ್ರು, ಹಂಗ ನಮ್ಮ ಹೆಂಡತಿ ಮನೆ ಕಡೆ ಒಬ್ಬಕ್ಕಿ ಇದ್ದಾಳ. ಅಕಿ ಪ್ರೋಫೆಶನ್ ಜೀರಗಿ ಗಂಟ ಕಳುವು ಮಾಡೋದ. ಅಕಿಗೆ ಎಲ್ಲಾರೂ ಜೀರಗಿ ಗಂಟ ಕಳ್ಳಿನ ಅಂತಾರ, ಈಗ ಏನಿಲ್ಲಾಂದರ ಅಕಿಗೆ ೩೬-೩೮ ವಯಸ್ಸ. ಆದರ ಅಕಿ ಹತ್ತ ವರ್ಷದೋಕಿ ಇದ್ದಾಗಿಂದ ಕಳ್ಳತನಾ ಶುರು ಮಾಡ್ಯಾಳ. ಇವತ್ತಿಗೂ ನನ್ನ ಹೆಂಡತಿ ಪೈಕಿ ಯಾರದರ ಲಗ್ನ ಇದ್ದರ ಅಕಿಗೆ ಒಂದ ಮದ್ವಿ ಕಾರ್ಡ ಜೊತಿ ಪತ್ಲಾ ಬಡದ ಜೀರಗಿ ಗಂಟ ಕಳುವ ಮಾಡಲಿಕ್ಕೆ ಗುತ್ತಲದಿಂದ ಗಾಡಿ ಖರ್ಚ್ ಕೊಟ್ಟ ಕರಸ್ತಾರ. “
Read MorePosted by ಕೆಂಡಸಂಪಿಗೆ | Jun 5, 2018 | video of the day |
ಪಂಡಿತ್ ವೆಂಕಟೇಶ್ ಕುಮಾರ್ ಹಾಡಿದ ಬಸವಣ್ಣನ ಒಂದು ವಚನ.
ಕೃಪೆ: ಗುರುಲಿಂಗೇಶ್ ರಾರವಿ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…
Read More