ಎ. ಎನ್. ಮುಕುಂದ ತೆಗೆದ ಕೀರ್ತಿನಾಥ ಕುರ್ತಕೋಟಿ ಅವರ ಚಿತ್ರ.
ಇಂದು ಕನ್ನಡದ ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ನಿಧನ ಹೊಂದಿದ ದಿನ. ೨೦೦೩ ನೇ ಇಸವಿಯಂದು ಇದೇ ದಿನ ಅವರು ತೀರಿಕೊಂಡಿದ್ದರು. ಇನ್ನೊಂದು ಬೇಸರದ ವಿಷಯವೆಂದರೆ ಇದೇ ದಿನದಂದು ಅವರ ಪತ್ನಿ ಸರಸ್ವತಿಯವರೂ ಸಹ ನಿಧನ ಹೊಂದಿದರು.
Read More