Advertisement

Month: July 2018

ಔಟ್ ಬ್ಯಾಕ್ ಎಂಬ ಆಸ್ಟ್ರೇಲಿಯಾದ ಅನೂಹ್ಯ ನಿಗೂಡ

“ಔಟ್ ಬ್ಯಾಕ್ ಎಂದು ಬಿಳಿಯರು ಕರೆದರೂ ಅದು ನಿಜಕ್ಕೂ ಸಮುದ್ರದಿಂದ ಎರಡು ಘಂಟೆ ಪ್ರಯಾಣದ ಒಳನಾಡು ಪ್ರದೇಶ. ಸಮುದ್ರದ ಗಾಳಿ ಇಲ್ಲಿಗೆ ಸೋಕುವುದೂ ಇಲ್ಲ. ನೀರಿನ ಸೆಲೆ ಕಡಿಮೆ. ಎಲ್ಲೆಲ್ಲೂ ಗಮ್ ಟ್ರೀ ಮತ್ತು ಪೇಪರ್ ಬ್ಯಾಕ್ ಟ್ರೀ.”

Read More

ಎ ಎನ್ ಮುಕುಂದ ತೆಗೆದ ಪೂರ್ಣಚಂದ್ರ ತೇಜಸ್ವಿ ಚಿತ್ರ.

“ತೇಜಸ್ವಿ ಕಂಪ್ಯೂಟರು ರೂಮಿನಿಂದ ಬಂದು ಸ್ವಾಗತಿಸಿದರು. ನನ್ನ ಫೋಟೋ ತೆಗೆಯೋಕ್ಕೆ ಬೆಂಗಳೂರಿಂದ ಬಂದಿದಿರೇನ್ರಿ. ನಿಮಗೇನಾದರೂ ಬುದ್ಧಿ ಇದೆಯೇನ್ರಿ ಎಂದು ತಮ್ಮ ಎಂದಿನ ಧಾಟಿಯಲ್ಲಿ ದಬಾಯಿಸಿದರು. ಆದರೆ ಫೋಟೋ ತೆಗೆಸಿಕೊಳ್ಳಲು ಒಪ್ಪಿದರು ಮತ್ತು ಪೂರ್ಣ ಸಹಕಾರ ನೀಡಿದರು.”-ಎ ಎನ್ ಮುಕುಂದ ತೆಗೆದ ಪೂರ್ಣಚಂದ್ರ ತೇಜಸ್ವಿ ಚಿತ್ರ.

Read More

ಕನ್ನಡದ ಪರಿಮಳ ಹರಡಿದ ಕೇರಳದ ಕಸ್ತೂರಿ

”ನಾರಾಯಣ ರಂಗನಾಥ ಶರ್ಮ ಹೆಸರು ಬಹಳ ಉದ್ದವಾಯಿತೆಂದು ಅದನ್ನು ಮೊಟಕಿಸಿ ನಾ. ಕಸ್ತೂರಿ ಎಂದು ಇಟ್ಟುಕೊಂಡರು. ಅವರು ಕನ್ನಡ ಕಲಿತ ಮೇಲೆ ಅವರನ್ನು ಕನ್ನಡದಲ್ಲಿ ಬರೆಯಿರಿ ಎಂದು ಬಿಡದೆ ಪ್ರೋತ್ಸಾಹಿಸಿ ಬೆನ್ನು ತಟ್ಟಿದವರು ರಾಷ್ಟ್ರಕವಿ ಕುವೆಂಪುರವರು.”

Read More

ಡಾ.ಸಚಿನ್ ಹೊಸಕಟ್ಟಿ ತೆಗೆದ ಈ ದಿನದ ಚಿತ್ರ.

ಡಾ.ಸಚಿನ್ ಹೊಸಕಟ್ಟಿ ಹುಬ್ಬಳ್ಳಿ ನಿವಾಸಿ. ಜೊತೆಗೆ ವೈದ್ಯರೂ ಕೂಡಾ. ಸೈಕ್ಲಿಂಗ್ ಇವರ ಮತ್ತೊಂದು ಇಷ್ಟದ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: [email protected]

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

[fts_twitter [email protected] tweets_count=3 twitter_height=250px cover_photo=no stats_bar=no show_retweets=no show_replies=no]

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ