ತಾಳಮದ್ದಲೆಯ ಕುರಿತ ಒಂದು ಸಂವಾದ
ತಾಳಮದ್ದಲೆಯ ಕುರಿತ ಸಂವಾದ
ಕೃಪೆ: ಸಂಚಿ ಫೌಂಡೇಷನ್
Posted by ಕೆಂಡಸಂಪಿಗೆ | Aug 31, 2018 | video of the day |
ತಾಳಮದ್ದಲೆಯ ಕುರಿತ ಸಂವಾದ
ಕೃಪೆ: ಸಂಚಿ ಫೌಂಡೇಷನ್
Posted by ಸೀಮಾ ಎಸ್ ಹೆಗಡೆ | Aug 31, 2018 | ಅಂಕಣ |
“ಕೃಷಿಯ ಬಗೆಗಿನ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ನೆದರ್ ಲ್ಯಾಂಡ್ಸ್ ತುಂಬಾ ಒತ್ತುನೀಡುತ್ತದೆ ಮತ್ತು ಸಾಕಾಗುವಷ್ಟು ಹಣ ಸುರಿಯುತ್ತದೆ.ಕೆಲವು ತರಕಾರಿ ಮತ್ತು ಹಣ್ಣುಗಳನ್ನು ಬಿಟ್ಟು ಉಳಿದೆಲ್ಲವುಗಳನ್ನೂ ಹಸಿರುಮನೆಯಲ್ಲಿಯೇ ಬೆಳೆಸಲಾಗುತ್ತದೆ.”
Read MorePosted by ಕೆಂಡಸಂಪಿಗೆ | Aug 30, 2018 | ದಿನದ ಫೋಟೋ |
ಏಷ್ಯನ್ ಕೋಯಲ್ ಹೆಣ್ಣು ಹಕ್ಕಿಯ ಚಿತ್ರ ತೆಗೆದವರು ಡಾ. ವಾಣಿ ಮಹೇಶ. ಶಿವಮೊಗ್ಗದ ಡಾ. ವಾಣಿ ದಂತ ವೈದ್ಯೆ. ಛಾಯಾಗ್ರಹಣ, ಚಿತ್ರಕಲೆ ಮತ್ತು ತೋಟಗಾರಿಕೆ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: [email protected]
Read MorePosted by ಕೆಂಡಸಂಪಿಗೆ | Aug 30, 2018 | ದಿನದ ಕವಿತೆ |
ಪ್ರಳಯದ ಆಳಕ್ಕೇ ಕೈಹಾಕಿ
ಹೊರಗೆಳೆದ ರಗಳೆಗಳಲ್ಲಿ
ನಿನ್ನನ್ನು ಕಳೆದುಕೊಂಡ
ನಾನು ಸಂತ್ರಸ್ತ!….. ಶ್ರಿಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು.
Posted by ರೂಪಶ್ರೀ ಕಲ್ಲಿಗನೂರ್ | Aug 30, 2018 | ಅಂಕಣ |
ಅಂಗವಿಕಲರನ್ನು,ತೃತೀಯ ಲಿಂಗಿಗಳನ್ನು ಅಥವಾ ಯಾವುದೋ ಖಾಯಿಲೆಗೆ ತುತ್ತಾಗಿ ಕುರೂಪಗೊಂಡಿರುವ ಒಬ್ಬ ವ್ಯಕ್ತಿಯ ಭಾಗವನ್ನು ಮತ್ತೆಮತ್ತೆ ನೋಡುವುದು.ಕುಂಟುತ್ತಾ ನಡೆವ ವ್ಯಕ್ತಿಯ ಕಾಲನ್ನೇ ನಿಂತು ನೋಡುವುದು,ತೃತೀಯ ಲಿಂಗಿಗಳನ್ನು ಕೆಟ್ಟ ದೃಷ್ಟಿಯಿಂದಲೋ ಅಥವಾ ತುಚ್ಚವಾಗಿ ಕಾಣುವುದು ಮನುಷ್ಯನ ಕೆಟ್ಟ ಚಾಳಿಗಳಲ್ಲಿ ಒಂದೆನ್ನಬಹುದು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ"ಬದುಕಿನ ಹಲವು ಹಂತಗಳ ನಿಭಾಯಿಸಿಯೂ, ಮನುಷ್ಯನಾಗಿ ಬದುಕುವ ಆ ನೆಲೆಯಲ್ಲಿ ಕಾಲವಲ್ಲದ ಕಾಲದ ಬಯಕೆ ಎಂದು ಜಗತ್ತು ಜರೆಯುವ ಸಮಯದಲ್ಲೂ ತುಡಿಯುವ ಭಾವಗಳ ಕುರಿತು ಮೂಗುಮುರಿಯದೇ ಅಸಂಗತವೆಂದು...
Read More