Advertisement

Month: March 2024

ಧೋ ಮಳೆಯ ಜಾದೂವಿನಲ್ಲಿ ಮರಳಿ ದೊರೆತ ಅಪ್ಪ

ನಾನು ಅನಾಮತ್ತು ಮೂರು ದಿನ ಹೊರಗೇ ಕೂರಲು ತೊಡಗಿದಾಗ ಅಪ್ಪನೂ ಹಜಾರದ ಮೂಲೆಯ ಮೋಟುಕಟ್ಟೆಯ ಬಳಿ ಕುಳಿತು ನನ್ನೊಂದಿಗೆ ಮಾತಿಗೆ ಕೂರುತ್ತಿದ್ದನು.ಶುರುವಿನಲ್ಲಿ ಅದೇಕೋ ಮುಜುಗರವೆನಿಸಿದರೂ ನಂತರ ನಾನೂ ಅವನೊಡನೆ ನಗುತ್ತಾ ಮಾತಾಡಹತ್ತಿದೆ.

Read More

ಚಿತ್ತಾಲರ ಜನ್ಮ ದಿನದಂದು ಮುಕುಂದ ತೆಗೆದ ಚಿತ್ರ

ಚಿತ್ತಾಲರನ್ನು ಕಂಡು ಒಮ್ಮೆಲೇ ಬೆರಗಾದೆ. ಇಸ್ತ್ರಿ ಮಾಡಿದ ಗರಿಗರಿಯಾದ ಫುಲ್ ಆರ್ಮ್ ಶರ್ಟು, ಪ್ಯಾಂಟು, ಶೂ ಧರಿಸಿ ಯಾವುದೋ ಪೂರ್ವನಿಗದಿತ ಕಚೇರಿಯ ಕಾರ್ಯಕ್ರಮಕ್ಕೆ ಹೊರಡುವಂತೆ ಬಲು ಅಚ್ಚುಕಟ್ಟಾಗಿ ಸಜ್ಜಾಗಿ ಉತ್ಸಾಹದಿಂದ ಓಡಾಡುತ್ತಿದ್ದರು.

Read More

ಕನ್ನಡದ ಪರಿಮಳ ಹರಡಿದ ಕೇರಳದ ಕಸ್ತೂರಿ:ಎರಡನೆಯ ಕಂತು

“ನಾ. ಕಸ್ತೂರಿ ಅವರ ಹದಿನೆಂಟರ ಹರೆಯದ ಮಗ ‘ವೆಂಕಟಾದ್ರಿ’ ವಿಷಮ ಶೀತ ಜ್ವರದಲ್ಲಿ ಕಾಲವಾದಾಗ ಜೀವನದಲ್ಲಿ ಜಿಗುಪ್ಸೆ ಆಗಿದ್ದ ಕಾಸ್ತೂರಿ ದಂಪತಿಗಳು ಮನಸ್ಸಿನ ಶಾಂತಿಗಾಗಿ ಸ್ನೇಹಿತರ ಸಲಹೆ ಮೇರೆಗೆ ಸಾಯಿಬಾಬಾ ಅವರನ್ನು ನೋಡಿದರು.”

Read More

ಮೈಲಾರಲಿಂಗ ಕುರಿತ ಒಂದು ಸಾಕ್ಷ್ಯಚಿತ್ರ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಅರಿವು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ಸಾಂಸ್ಕೃತಿಕ ವೀರರಾರ ಮೈಲಾರಲಿಂಗ ಕುರಿತು ಪ್ರಸ್ತುತಪಡಿಸುವ ಒಂದು ಸಾಕ್ಷ್ಯಚಿತ್ರ.
ಕೃಪೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ

Read More

ನರೇಂದ್ರ ಶಿವನಗೆರೆ ಬರೆದ ಎರಡು ಹೊಸ ಕವಿತೆಗಳು

ಬೆಳ್ಳಂಬೆಳಗಿನ ಕಡಲು!
ಈಗ ತಾನೇ ಎದ್ದು, ಮೊಲೆಕಟ್ಟಿ
ಹೊರಬಂದ ಮೀನುಗಾರಿ
ಸುಂದರಿ.
ಅನಂತ ಆಕಾಶ, ಅಲ್ಲಲ್ಲಿ ಮೋಡ
ತೆಪ್ಪಗೆ ಬಂದು ಅಲೆ ಸಾಯುತ್ತಾ
ದಡ…. ನರೇಂದ್ರ ಶಿವನಗೆರೆ ಬರೆದ ಎರಡು ಹೊಸ ಕವಿತೆಗಳು

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ