Advertisement

Month: April 2024

ನಾವೇ ಅರಿಯದ ಬಳಿಯ ಜಲಪಾತಗಳು:ಮುನವ್ವರ್ ಪರಿಸರ ಕಥನ

“ಮಳೆಗಾಲವಲ್ಲದ ದಿನಗಳಲ್ಲೂ ಆ ಬೇರಿನೆಡೆಯಲ್ಲಿರುವ ಒರತೆ ಕಲ್ಲಮೇಲಿಂದ ಹಾದು ಸಣ್ಣ ಜೋಗವನ್ನು ನಿರ್ಮಿಸುತ್ತದೆ. ಅದರ ಎಡಕ್ಕೆ ಬೇರೊಂದಿಷ್ಟು ನೀರು ಮಳೆಯ ರೂಪದಲ್ಲೇ ಹರಿದು ಒಂದುಗೂಡಿ ರಭಸವಾಗಿ ಮುನ್ನುಗ್ಗುತ್ತದೆ. ನೀರು ಬೀಳುವ ರಭಸಕ್ಕೆ ಅಲ್ಲಿ ಸಣ್ಣ ಕೊರಕಲು ನಿರ್ಮಿತವಾಗಿದೆ. ಶಾಂತ ಪರಿಸರ. ಮೇಲ್ಭಾಗಕ್ಕೆ ಬಿದಿರಿನ ಮರಗಳು ಗಾಳಿಗೆ ಬಾಗುತ್ತ ಸಣ್ಣಗೆ ಕೀರಲುಗುಟ್ಟುತ್ತಲೇ ಇರುತ್ತವೆ. ನೀರಿನ ಜುಳು ಜುಳು ನಿನಾದಕ್ಕೆ ಸುಂದರ ಸಣ್ಣ ಜಲಪಾತ ಸಾಕ್ಷಿಯಾಗುತ್ತದೆ.”
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರದ ಕಥೆಗಳು.

Read More

ಕಾದಂಬರಿಯೊಳಗಿನ ಪದ ಚಿತ್ರ ವಸ್ತು ಲೋಕ:ಪಾಮುಕ್ ಭಾಷಣ ಮಾಲಿಕೆ

“ಕಾದಂಬರಿ ಬರೆಯುವುದೆಂದರೆ ಪ್ರತಿಯೊಂದೂ ಮುಖ್ಯ ಪಾತ್ರದ ಭಾವನೆ,ಆಲೋಚನೆಗಳನ್ನು ಅವರ ಸುತ್ತಲಿನ ವಸ್ತುಗಳ ಜೊತೆಗೆ ಕುಂಚದ ಒಂದು ಬೀಸಿನಲ್ಲಿ,ಒಂದು ವಾಕ್ಯದಲ್ಲಿ ಸಂಯೋಜಿಸುವುದೇ ಆಗಿದೆ.”

Read More

ಪ್ರವರ ಕೊಟ್ಟೂರು ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಪ್ರವರ ಕೊಟ್ಟೂರು. ಬೆಂಗಳೂರಿನ ಖಾಸಗೀ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರವರ ಕವಿಯೂ ಹೌದು. ಜೊತೆಗೆ ಛಾಯಾಗ್ರಹಣದಲ್ಲಿಯೂ ಆಸಕ್ತಿ ಉಳ್ಳವರು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ರಂಜಿತ್ ಕವಲಪಾರ ಬರೆದ ಈ ದಿನದ ಕವಿತೆ

ಕೆಂದುಟಿಯ ಹಾಲುಗೆನ್ನೆಯ
ಊರ ಗೌಡರೊಡತಿಯ ಬಳಕು ನಡಿಗೆ.
ಕದ್ದಾಕೆಯ ತುಸುಕಾಣುವ ಸೊಂಟ ನೋಡಿ
ಕನಸಾಗುವ ಊರ ಚಿಗುರು ಮೀಸೆಯ ಹುಂಬ.!…. ರಂಜಿತ್ ಕವಲಪಾರ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ