Advertisement

Month: April 2024

ಮಾನಾ ಎಂಬ ದೇವಭೂಮಿ:ವೆಂಕಟರಂಗ ಪ್ರವಾಸ ಕಥನ

“ವಸುಧಾರ ಜಲಪಾತ ಒಂದು ಅಧ್ಬುತ ಲೋಕ. ಪ್ರಕೃತಿಯ ಆನಂದದ ತುತ್ತತುದಿಯನ್ನೇರುವ ಅನುಭವ.ಸುಮಾರು ನೂರನಲತ್ತೈದು ಮೀಟರ್ ಎತ್ತರದಿಂದ ದುಮ್ಮಿಕ್ಕುವ ಜಲಪಾತದ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ.”

Read More

ಅಭಿಷೇಕ್ ಉತ್ತಪ್ಪ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಅಭಿಷೇಕ್ ಉತ್ತಪ್ಪ. ಅಭಿಷೇಕ್ ವಿರಾಜಪೇಟೆಯ ಶ್ರೀಮಂಗಲದವರು. ಕೃಷಿ ಇವರ ಇಷ್ಟದ ಕೆಲಸ. ವನ್ಯಜೀವಿ ಛಾಯಾಗ್ರಹಣ ಹಾಗೂ ಚಾರಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಮಾಳದ ಕಾಡಲ್ಲಿ ಬದುಕಿರುವ ಶಂಕರ ಜೋಶಿಯವರು:ಪ್ರಸಾದ್ ಶೆಣೈ ಕಥಾನಕ

“ಬಾಳಿನ ಕೊನೆಗಾಲದಲ್ಲಿ ಈ ಪೀಳಿಗೆಯ ಹುಡುಗರಿಗೆ ಏನೋ ದಾಟಿಸಿದೆ ಎನ್ನುವ ಸಂಭ್ರಮ ಕತೆ ಹೇಳಿ ಮುಗಿಸಿದ ಬಳಿಕ ಅವರ ಮುಖದಲ್ಲಿ ಹೊಳೆಯುತ್ತಿತ್ತು.ಆ ಇರುಳು ಅವರನ್ನು ಬೀಳ್ಕೊಡುವಾಗ ಯಾಕೋ ಅವರು ನಡೆದ, ಎಷ್ಟೋ ಹೆಜ್ಜೆಗಳನ್ನು ನಡೆಸಿದ, ಹಸಿರ ಮೆಟ್ಟಿದ ,ಅವರ ಪಾದ ಮುಟ್ಟಬೇಕು ಅನ್ನಿಸಿತು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ