Advertisement

Month: April 2024

ನನ್ನ ಉಪ್ಪಾಪನಿಗೊಂದು ಕೆಂಪಿ ಇತ್ತು:ಫಾತಿಮಾ ರಲಿಯ ಅಂಕಣ

“ಮುಂಜಾನೆ ಆಗುವಷ್ಟರಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿತ್ತು.ಆದರೆ ಗಾಳಿ,ಮಿಂಚು,ಗುಡುಗಿನ ಗದ್ದಲ ಹಾಗೇ ಮುಂದುವರಿದಿತ್ತು.ಹಿಂದಿನಂತೆಯೇ ಈ ಬಾರಿಯೂ ಕೆಂಪಿ ಬಂದೇ ಬರುತ್ತಾಳೆ ಅನ್ನುವ ನಿರೀಕ್ಷೆಯಲ್ಲಿ ಗೇಟಿನ ಬಳಿ ಹೋದರೆ ಅವಳ ಪತ್ತೆಯೇ ಇಲ್ಲ.”

Read More

ಮಂಜುನಾಥ ವಿ ಎಂ ಬರೆದ ಎರಡು ಹೊಸ ಕವಿತೆಗಳು

ತಾನೇ ಬೀಸಿದ ಬಲೆಯಲ್ಲಿ ಸಿಕ್ಕು ಮೃತಗೊಂಡವನ ಅಸ್ತವ್ಯಸ್ತ ಮುಖ, ಕೆಸರಿನಾಳದಲ್ಲಿ ಹೂತ ಅವನ `ಎಡ’ಗಾಲಿನ ಚಪ್ಪಲಿ, ಮೀನುಗಳ ತುಂಬಿಕೊಳ್ಳಲೆಂದು ತಂದ ಟಿನ್ನಿನಲ್ಲಿ ವಡ್ರ್ಸ್ವರ್ತ್ನ ಮೋಹಕ ಗಿರಾಕಿಯರು; ಬುಡ್ಡೆಸೊಪ್ಪಿನ ಕಳಂಕಿತ ನೀಲಿಹೂಗಳು, ಸಿಗಡಿ; ಜಿನುಗಿ ಭೂಪಟವಾದ ರಕ್ತ, ರಕ್ತ, ರಕ್ತ… ಮಂಜುನಾಥ ವಿ ಎಂ ಬರೆದ ಎರಡು ಹೊಸ ಕವಿತೆಗಳು

Read More

ಡಾ. ಆನಂದ್ ಕುಮಾರ್ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಡಾ. ಆನಂದ್ ಕುಮಾರ್. ಡೆಂಟಲ್ ಸರ್ಜನ್ ಆಗಿರುವ ಆನಂದ್ ಕುಮಾರ್ ಬೆಂಗಳೂರು ನಿವಾಸಿ. ವನ್ಯಜೀವಿ, ಪ್ರಕೃತಿ ಹಾಗೂ ಫ್ಯಾಷನ್ ಛಾಯಾಗ್ರಹಣ ಮತ್ತು ಪಕ್ಷಿ ವೀಕ್ಷಣೆ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಪಾತ್ರ, ಪ್ಲಾಟು ಮತ್ತು ಟೈಮು:ಒರ್ಹಾನ್ ಪಾಮುಕ್ ಭಾಷಣ ಮಾಲಿಕೆ

“ನಾನು ಸೃಷ್ಟಿಸುವ ಪಾತ್ರಗಳು ನನ್ನನ್ನು ಹೋಲುತ್ತಾರೋ ಬಿಡುತ್ತಾರೋ ನಾನು ಮಾತ್ರ ಅವರೊಡನೆ ನನ್ನನ್ನು ಗುರುತಿಸಿಕೊಳ್ಳಲು ಸಕಲ ಪ್ರಯತ್ನಗಳನ್ನೂ ಪಡುತ್ತೇನೆ.ಇಡೀ ಕಾದಂಬರಿಯ ಲೋಕವನ್ನು ಅವರ ಕಣ್ಣಿನಿಂದ ನೋಡಲು ಪಾತ್ರವನ್ನು ಒಂದಿಷ್ಟಿಷ್ಟಾಗಿ ಕಲ್ಪಿಸಿಕೊಳ್ಳುತ್ತ ಜೀವಂತಗೊಳಿಸುತ್ತೇನೆ.”

Read More

’ಕಾಳಿಯ ಬಗಲಲ್ಲಿ’:ನಾಗರೇಖಾ ಗಾಂವಕರ ಬರೆದ ಸಣ್ಣ ಕಥೆ

“ಪಾಂಜ ನಿಧಾನಕ್ಕೆ ಬೆಳೆದು ದೊಡ್ಡವನಾಗುತ್ತ ಪ್ರಾಯದ ಹೊಸ್ತಿಲಲ್ಲಿದ್ದ.ಅದಾಗಲೇ ಬಣ್ಣಬಣ್ಣದ ಬಟ್ಟೆಗಳ ತೊಟ್ಟ ಮನುಷ್ಯರು,ಹೆಣ್ಣು ಗಂಡುಗಳು ಆಗಾಗ ಬಂದು ಕೇಕೆ ಹಾಕುವುದು,ಹುಚ್ಚಾಟ ಮಾಡುವುದು ಶುರುವಾಗಿತ್ತು.ಪ್ರಾಯದ ಪಾಂಜ ಅವರನ್ನು ಹೊಸ ಮೋಜಿನಿಂದಲೇ ನೋಡುತ್ತಿದ್ದ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು…

Read More

ಬರಹ ಭಂಡಾರ