Advertisement

Month: March 2024

ಭುವನಾ ಹಿರೇಮಠ ಬರೆದ ಎರಡು ಕವಿತೆಗಳು

“ಅದೆಷ್ಟು ಬಾರಿ ಮಂಜಿನ ಕೋಣೆಗಳ ಹೊಕ್ಕು
ಚಿಲಕ ಬಿಗಿದುಕೊಂಡಿಲ್ಲ ಹೇಳು ನಾವು?
ಸ್ಪರ್ಶಕ್ಕೆ ಕೈಗಳ ನೆಚ್ಚಿಕೊಂಡವರಲ್ಲ ನಾವು
ಸಾಂಗತ್ಯಕ್ಕೆ ರಾತ್ರಿಗಳ ಖಾತೆ
ತೆರೆಯುವ ಮಾಮೂಲಿ ಜಾತ್ರೆಯಲ್ಲಿ ಕಳೆದುಹೋಗಲಾರೆವು….” ಭುವನಾ ಹಿರೇಮಠ ಬರೆದ ಎರಡು ಕವಿತೆಗಳು.

Read More

ಗಿರೀಶ್ ಕುಮಾರ್ ತೆಗೆದ ಹಾರುವ ನವಿಲಿನ ಚಿತ್ರ.

ಈ ಹಾರುವ ನವಿಲಿನ ಚಿತ್ರ ತೆಗೆದವರು ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಮೂಲದ ಗಿರೀಶ್ ಬಿ ಕುಮಾರ್. ಸದ್ಯಕ್ಕೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಪರಿಸರದ ಬಗ್ಗೆ ಕುತೂಹಲ ಮತ್ತು ಕಾಳಜಿ ಹೊಂದಿರುವ ಅವರಿಗೆ ಹಕ್ಕಿ ಮತ್ತು ಪ್ರಕೃತಿ ಫೋಟೋಗ್ರಫಿ ಅಲ್ಲದೇ ಚಾರಣ, ಬೈಕಿಂಗ್, ಪುಸ್ತಕಗಳನ್ನ ಓದುವುದು ಮತ್ತು ಸಣ್ಣ ಕಥೆ-ಕವನಗಳನ್ನ ಬರೆಯುವುದು ಹವ್ಯಾಸ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಓಡಿ ಹೋಗಿ ಆ ಹೆಂಗಸನ್ನು ನೋಡಿದರೆ ಆಕೆ ನನ್ನ ರತ್ನಕ್ಕ ಆಗಿರಲಿಲ್ಲ

“ಮುಂದೆ ಹೊಸ ಜಾಗ, ಹೊಸ ಮನೆ, ಹೊಸ ಕುತೂಹಲಗಳು ರತ್ನಕ್ಕಳ ನೆನಪುಗಳನ್ನು ಇಂಚಿಂಚಾಗಿ ಕಬಳಿಸಿದ್ದರೂ ಅವಳಿನ್ನೂ ನನ್ನ ಮನದಿಂದ ಪೂರ್ತಿಯಾಗಿ ಮಾಯವಾಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಅವಳು ಕಾಡಿದಾಗೆಲ್ಲಾ ಝಲ್ಲೆಂದು ಸದ್ದು ಮಾಡುತ್ತಿದ್ದ ಕಾಲ್ಗೆಜ್ಜೆ ನಿಶಬ್ದವಾಗಿಬಿಡುತ್ತಿತ್ತು.”

Read More

ಪ್ರವಾಸವೆಂಬ ‘ದರ್ಶನ’:ಸುಜಾತಾ ತಿರುಗಾಟ ಕಥನ

ಇದನ್ನು ಬರೆಯುತ್ತಿರುವಾಗಲೇ ಯಾವುದೋ ಹಕ್ಕಿಯೊಂದು ಸ್ವರ ಹಿಡಿಯಲಾರದ ಸದ್ದನ್ನು ಮಾಡುತ್ತಿದೆ. ಅರೆಬರೆ ಕೂಗುವ ಕಪ್ಪೆಯಂತೆ. ಇನ್ನೊಂದು ಹಕ್ಕಿಯ ಸದ್ದು ಗಂಟಲಲ್ಲಿ ಸ್ವರವೇಳಿಸುತ್ತಿದೆ. ಜೀರುಂಡೆ ಸದ್ದು ಕಿವಿಗಪ್ಪಳಿಸುತ್ತಿದೆ. ಮಳೆ ಬರುವುದೇನೋ….

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ