Advertisement

Month: April 2024

ಆದರ್ಶ ಬಿ.ಎಸ್ ತೆಗೆದ ಈ ದಿನದ ಚಿತ್ರ

ಶಿವಮೊಗ್ಗೆ ಮೂಲದ ಆದರ್ಶ ಬೆಂಗಳೂರು ನಿವಾಸಿ. ಛಾಯಾಗ್ರಹಣದಲ್ಲಿ ಆಸಕ್ತಿ.ನಿಸರ್ಗ ಮತ್ತು ಕಲೆಯಲ್ಲಿ ಹೆಚ್ಚಿನ ಒಲವು. ಪ್ರವಾಸ ಎಂದರೆ ಅಚ್ಚುಮೆಚ್ಚು. ಕಾವ್ಯ ರಚನೆ, ಚದುರಂಗ ಆಡುವುದು, ಇತಿಹಾಸ ಮತ್ತು ಸಂಶೋಧನೆಯ ಕಡೆಗೆ ಆಸಕ್ತಿ ಹೆಚ್ಚು.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಓದುಗರ ಹುಡುಕಾಟದಲ್ಲಿರುವುದು ಕಾದಂಬರಿಯ ಕೇಂದ್ರ

“ಕಾದಂಬರಿಯ ಕೇಂದ್ರದ ಶಕ್ತಿ ಇರುವುದು ಸ್ವತಃ ಅದರಲ್ಲಿ ಅಲ್ಲ,ಬದಲಿಗೆ ನಾವು ನಡೆಸುವ ಅದರ ಹುಡುಕಾಟದಲ್ಲಿ.ಸಮತೋಲ ಮತ್ತು ವಿವರಗಳನ್ನುಳ್ಳ ಕಾದಂಬರಿ ಓದುತ್ತ ನಾವು ಅದರ ಕೇಂದ್ರವನ್ನು ಯಾವ ಖಚಿತ ಅರ್ಥದಲ್ಲೂ ಕಂಡುಕೊಳ್ಳುವುದಿಲ್ಲ,ಆದರೂ ಅದನ್ನು ಕಂಡೇವು ಅನ್ನುವ ಭರವಸೆಯನ್ನೂ ಬಿಡುವುದಿಲ್ಲ.”

Read More

ರೂಪಶ್ರೀ ಕಲ್ಲಿಗನೂರ್ ಬರೆದ ದಿನದ ಕವಿತೆ

ಸಾಕಿನ್ನು… ಸಾಕಿನ್ನು ಸಹಿಸಿದ್ದೆಂದು
ಅವನು ಬಿಟ್ಟುಹೋದ ಪ್ಯಾಕೆಟ್ಟಿನಿಂದ
ಸಿಗರೇಟೊಂದನ್ನು ಎಳೆದು ತುಟಿಗಿಡುತ್ತಲೆ
ಜೋರು ಮಳೆ…. ರೂಪಶ್ರೀ ಕಲ್ಲಿಗನೂರ್ ಬರೆದ ದಿನದ ಕವಿತೆ

Read More

ಕರಣಿಕ ದೇವಪ್ಪಯ್ಯ:ಬೇಕಲ ರಾಮನಾಯಕ ಬರೆದ ಸಣ್ಣಕಥೆ

”ದಂಡು ಗಡಿಬಿಡಿಯಿಂದ ದೋಣೆಯನ್ನು ಹತ್ತಿತು. ಹಾಯಿಬಿಟ್ಟಿತು. ದೋಣಿಗಳು ಮುಂದೆ ಸರಿದು ನಡುಹೊಳೆಯನ್ನು ಮುಟ್ಟಿದುವು. ದಂಡಿನವರು ಕೂತಲ್ಲಿ ಕುಳ್ಳಿರದೆ ತಮ್ಮ ಹುಚ್ಚಾಟಕ್ಕೆ ತೊಡಗಿದ್ದರು. ದೋಣಿಗಳು ಅತ್ತಿತ್ತ ಮಾಲುತ್ತಿದ್ದುವು. ಅಷ್ಟರಲ್ಲಿ ಮೆತ್ತಿದ್ದ ಮೇಣವೆಲ್ಲ ಎದ್ದು ಹೋಯಿತು.”

Read More

”ಪುಟ್ಟ ಪೊದೆಯಂಥಾ ಹೂಗಿಡಗಳ ಮೇಲೆ ಚಿಟ್ಟುಗುಬ್ಬಿಗಳು”

ಸಂಜೆ ಮನೆಗೆ ಬಂದವರು ಮಾವನ ಕೈಗೆ ಜಾತಕ ಕೊಟ್ಟು ಅದೇನೇನೋ ಮಾತಾಡಿ ಒಳಕ್ಕೊಮ್ಮೆ ದೃಷ್ಟಿ ಹರಿಸಿ ನಡೆದುಬಿಟ್ಟರು.ನಾನು ಅಟ್ಟದ ಮೇಲಿದ್ದುದು ಅವರ ಗಮನಕ್ಕೆ ಬರಲಿಲ್ಲ.‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಹೆಣ್ಣೊಬ್ಬಳ ಅಂತರಂಗದ ಪುಟಗಳ ಒಂಬತ್ತನೆಯ ಕಂತು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ