Advertisement

Month: April 2024

ಬಾಳೆಗದ್ದೆ ಜಿ.ಆರ್.ಭಟ್ಟರ ಗಾನ ವೃಕ್ಷದ ಬೇರುಗಳು

ವಿದ್ವಾನ್ ಜಿ.ಆರ್. ಭಟ್ಟರು ಮರದೆತ್ತರಕ್ಕೆ ಅಟ್ಟಣಿಗೆ ಹಾಕಿ ಅಲ್ಲಿ ತಮ್ಮ ಗಾನ ಮೊಳಗಿದವರಲ್ಲ. ಬದಲಾಗಿ ಗಾನವೃಕ್ಷದ ಬೇರುಗಳಿಗೆ ತಮ್ಮ ಗಾನಪಂಚಾಮೃತವನ್ನೆರೆದವರು.

Read More

ಹಾಸ್ಯದಲ್ಲೇ ಕಳೆದುಹೋದ ಕಾಸರಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಇತ್ತೀಚೆಗೆ ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು-ಕೊಡುಗೆ ರಾಮಣ್ಣ ರೈ’ ಎಂಬ ಉದ್ದ ಶೀರ್ಷಿಕೆಯ ಕನ್ನಡ ಚಲನಚಿತ್ರ ತೆರೆಕಂಡಿದೆ.ಕಾಸರಗೋಡಿನ ಒಂದು ಸರ್ಕಾರಿ ಕನ್ನಡ ಶಾಲೆಯ ಸ್ಥಿತಿಗತಿ,ಮಲಯಾಳಂ ಭಾಷೆಯ ಹೇರಿಕೆ ಇತ್ಯಾದಿಗಳ ಸುತ್ತಮುತ್ತ ಜರುಗುವ ವೃತ್ತಾಂತಗಳ ಹೂರಣವನ್ನು ಒಳಗೊಂಡಿದೆ.”

Read More

ಅಂಜಲಿ ರಾಮಣ್ಣ ಬರೆದ ಈ ದಿನದ ಕವಿತೆ

“ಕೆನ್ನೆ ರಂಗೇರಿಸುತ್ತಿದ್ದ ಹುಡುಗನಲ್ಲೀಗ ಭೇಟಿ ಬೇಕೆಂಬ ಹಠವಿಲ್ಲ
ಮೊಬೈಲ್ ರಿಂಗಾಗುವುದೇ ಮರೆತಿದೆ
ಗೋಡೆಯೂ ಗಡಿಯಾರವ ಬಗ್ಗಿ ನೋಡುತ್ತಿಲ್ಲ
ಹಳೆ ಹೊಸ ವರ್ಷಗಳ ನಡುವಿನ ರೇಖೆ ಮಾತ್ರ ಹಾಗೇ ಉಳಿದಿದೆ”- ಅಂಜಲಿ ರಾಮಣ್ಣ ಬರೆದ ಈ ದಿನದ ಕವಿತೆ

Read More

ಅಮೀನ್ ಅತ್ತಾರ ತೆಗೆದ ಕಳ್ಳಿಪೀರ ಹಕ್ಕಿಯ ಚಿತ್ರ

ಕೂಡಲಸಂಗಮ ಮೂಲದ ಅಮೀನ್ ಸದ್ಯ ಕುಷ್ಟಗಿಯಲ್ಲಿದ್ದಾರೆ. ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಬಾಗಲಕೋಟೆಯಲ್ಲಿ ಹಿರಿಯ ಉಪನಿರ್ದೇಶಕರಾಗಿದ್ದಾರೆ. ಕತೆ, ಕವಿತೆ ಛಾಯಾಗ್ರಹಣ ಪ್ರವೃತ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ರಾಣಿಯ ರಾಜ್ಯದಲ್ಲಿ ಅತಿವೃಷ್ಟಿ ಅನಾವೃಷ್ಟಿ ರಾದ್ಧಾಂತಗಳು

“ರಾಣಿಯ ರಾಜ್ಯದಲ್ಲಿ ಯಾವಾಗಲೂ ಸಮೃದ್ಧಿ ತುಂಬಿತುಳುಕುವುದಿಲ್ಲ.ಹಾಗೇ ಬರಗಾಲ ಅಪರೂಪವೇನಲ್ಲ.ಒಲ್ಲದ ನೆಂಟನಂತೆ ಆಗಾಗ ಭೇಟಿ ಕೊಡುತ್ತದೆ.ಯಾಕೋ ಈ ಬರಗಾಲ ಮತ್ತು ಅತ್ತಕಡೆ ನಮ್ಮ ಕರ್ನಾಟಕದ ಪಶ್ಚಿಮಘಟ್ಟಗಳನ್ನು ಆವರಿಸಿದ ಅತಿ ಮಳೆ ಎರಡೂ ಕಣ್ಣ ಪಾಪೆಯ ಚಿತ್ರವಾಗಿವೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ