Advertisement

Month: October 2018

ಮೊದಲ ಮಿಂಚು ಹೊಳೆದ ಮನೆ.. ಮೊದಲ ಗುಡುಗು ಕೇಳಿದ ಮನೆ..

”ಈ ಮನೆಯಲ್ಲಿ ಮಾತಾಡದೇ ಹಾಗೇ ನಿಂತಿರೋಣ ಅನ್ನಿಸಿ ಜಗಲಿಯಲ್ಲಿ ಸುಮ್ಮನೇ ನಿಂತೆ.ಹೊರಗೆ ತಣ್ಣಗೇ ಇರುಳು,ಎಲ್ಲೋ ಕೇಳುವ ಗಾಳಿಯ ಸದ್ದು,ಸ್ನಾನದ ಕೋಣೆಯಲ್ಲಿ ದಬ್ಬೆ ನೀರು ಬೀಳುವ ಸದ್ದು,ನವಿಲೊಂದು ಕೀ ಕೀ ಎಂದು ಕೂಗಿ ದೊಡ್ಡ ರೆಕ್ಕೆ ಬಡಿದು ಹಾರಿದ ಸದ್ದು,ಮರವೊಂದರ ತರಗೆಲೆಗಳು ಹಾರಿ ಹಂಚಿನ ಮೇಲೆ ಉದುರಿದ ಸದ್ದು.”

Read More

ನೆಲಮೂಲವೆಂಬ ಪರದಾಟ:ಸುಜಾತಾ ತಿರುಗಾಟ ಕಥನ

”ಹಿಂದೆ ಒಬ್ಬ ಮಹಿಳೆ ನದಿ ತಟದಲ್ಲಿ ಕೂತಿದ್ದಾಗ ಆಮೆಯೇ ನದಿಯ ಮೇಲೆ ಬಂದು ತನ್ನ ಕವಚವನ್ನು ಕೊಟ್ಟಿತಂತೆ.ಅದನ್ನವಳು ತಂದು ತನ್ನ ಹಿಮ್ಮಡಿಗೆ ತೊಟ್ಟಳು.ಅವಳಿಗೆ ಅದರೊಳಗೆ ಸಣ್ಣಗೆಜ್ಜೆ ಸದ್ದಿರಬೇಕು ಅನ್ನಿಸಿತು.”

Read More

ವೈಶಾಲಿ ಹೆಗಡೆ ಹನಿಸಿದ ಒಂದಿಷ್ಟು ಮಳೆ ಕವಿತೆಗಳು

“ಬಯಲಲ್ಲಿ  ಒದ್ದೆಯಾಗುವುದೇ ಒಳಿತು
ಬಿಸಿಲು ಬಂದಲ್ಲೆಲ್ಲ ಬಾನು ಕಂಡೀತು
ಮಳೆನಿಂತರೂ ಮರದಡಿಗೆ ಮಳೆ ನಿಲ್ಲುವುದಿಲ್ಲ”…….. ವೈಶಾಲಿ ಹೆಗಡೆ ಹನಿಸಿದ ಒಂದಿಷ್ಟು ಮಳೆ ಕವಿತೆಗಳು

Read More

ಸಾಲಿಗುಡಿ:ಶೇಷಗಿರಿರಾಯರ ಆತ್ಮಕಥಾನಕದ ಕೆಲವು ಪುಟಗಳು

“ಅವನು ಓದಿನಲ್ಲಿ ಅಷ್ಟು ಮುಂದಿಲ್ಲ.ಬಹಳ ಕಷ್ಟಪಡುತಿದ್ದ.ನಮ್ಮ ಗೆಳೆಯನೊಬ್ಬ ಅವನ ಹಣೆಯಲ್ಲಿನ ಈ ನರವೇ ವಿದ್ಯೆಯನ್ನು ಮಸುಕಾಗುವಂತೆ ಮಾಡಿದೆ ಎಂದು ವಿವರಣೆ ನೀಡಿದ.ಏನಾದರೂ ಮಾಡಿ ಸರಿ ಮಾಡಿ ಎಂದು ಸತ್ಯ ದುಂಬಾಲು ಬಿದ್ದ.ಅಂದು ಮಧ್ಯಾಹ್ನ ಅವನ ಹಣೆಬರಹ ತಿದ್ದುವ ಕೆಲಸ ಶುರುವಾಯಿತು.”

Read More

ಗೌರೀಶ್ ಕಪನಿ ತೆಗೆದ ಹುಲಿಯ ಚಿತ್ರ.

ಈ ದಿನದ ಚಿತ್ರವನ್ನು ತೆಗೆದವರು ಗೌರೀಶ್ ಕಪನಿ. ಸಾಫ್ಟವೇರ್ ಉದ್ಯೋಗಿಯಾಗಿರುವ ಗೌರೀಶ್ ಅವರಿಗೆ ಪ್ರಕೃತಿ ಮತ್ತು ಪ್ರಕೃತಿಯ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

#100 - This Page may not be public. Here are some possible solutions to fix the error.

ನಮ್ಮ ಟ್ವಿಟ್ಟರ್

1 year ago
ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್
Shreedevi Keremane

https://t.co/TIjKjRPVMe https://t.co/TIjKjRPVMe
1 year ago
ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

https://t.co/hCZte2m4nR https://t.co/hCZte2m4nR
1 year ago
ನಂಟಿನ ನಡುವೆ ನೆಲಕುಸಿಯಿತು: ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್ ಬರಹ

ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ... https://t.co/2iuDsYI8yt

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಎಸ್.‌ದಿವಾಕರ್ ಬರೆದ ಅಡಿಗರ ಕುರಿತ ಪುಸ್ತಕದ ಒಂದು ಲೇಖನ

"ಮೊದಮೊದಲು ಅವರದು ಅಂತರ್ಮುಖತೆಯ ಕಾವ್ಯವಾಗಿತ್ತು. ‘ಭಾವತರಂಗ’, ‘ಕಟ್ಟುವೆವು ನಾವು’ ಸಂಕಲನಗಳಲ್ಲಿ ಚರಿತ್ರೆ, ಭೂಗೋಳ, ಪರಂಪರೆ, ಭೂತ, ವರ್ತಮಾನ - ಇವುಗಳನ್ನು ಕುರಿತ ಕವನಗಳಿವೆ. ಈ ಕವನಗಳಲ್ಲಿ ಕಾಣಿಸಿಕೊಳ್ಳುವ...

Read More

ವಾರ್ತಾಪತ್ರಕ್ಕಾಗಿ