Advertisement

Month: April 2024

ಮೊದಲ ಮಿಂಚು ಹೊಳೆದ ಮನೆ.. ಮೊದಲ ಗುಡುಗು ಕೇಳಿದ ಮನೆ..

”ಈ ಮನೆಯಲ್ಲಿ ಮಾತಾಡದೇ ಹಾಗೇ ನಿಂತಿರೋಣ ಅನ್ನಿಸಿ ಜಗಲಿಯಲ್ಲಿ ಸುಮ್ಮನೇ ನಿಂತೆ.ಹೊರಗೆ ತಣ್ಣಗೇ ಇರುಳು,ಎಲ್ಲೋ ಕೇಳುವ ಗಾಳಿಯ ಸದ್ದು,ಸ್ನಾನದ ಕೋಣೆಯಲ್ಲಿ ದಬ್ಬೆ ನೀರು ಬೀಳುವ ಸದ್ದು,ನವಿಲೊಂದು ಕೀ ಕೀ ಎಂದು ಕೂಗಿ ದೊಡ್ಡ ರೆಕ್ಕೆ ಬಡಿದು ಹಾರಿದ ಸದ್ದು,ಮರವೊಂದರ ತರಗೆಲೆಗಳು ಹಾರಿ ಹಂಚಿನ ಮೇಲೆ ಉದುರಿದ ಸದ್ದು.”

Read More

ನೆಲಮೂಲವೆಂಬ ಪರದಾಟ:ಸುಜಾತಾ ತಿರುಗಾಟ ಕಥನ

”ಹಿಂದೆ ಒಬ್ಬ ಮಹಿಳೆ ನದಿ ತಟದಲ್ಲಿ ಕೂತಿದ್ದಾಗ ಆಮೆಯೇ ನದಿಯ ಮೇಲೆ ಬಂದು ತನ್ನ ಕವಚವನ್ನು ಕೊಟ್ಟಿತಂತೆ.ಅದನ್ನವಳು ತಂದು ತನ್ನ ಹಿಮ್ಮಡಿಗೆ ತೊಟ್ಟಳು.ಅವಳಿಗೆ ಅದರೊಳಗೆ ಸಣ್ಣಗೆಜ್ಜೆ ಸದ್ದಿರಬೇಕು ಅನ್ನಿಸಿತು.”

Read More

ವೈಶಾಲಿ ಹೆಗಡೆ ಹನಿಸಿದ ಒಂದಿಷ್ಟು ಮಳೆ ಕವಿತೆಗಳು

“ಬಯಲಲ್ಲಿ  ಒದ್ದೆಯಾಗುವುದೇ ಒಳಿತು
ಬಿಸಿಲು ಬಂದಲ್ಲೆಲ್ಲ ಬಾನು ಕಂಡೀತು
ಮಳೆನಿಂತರೂ ಮರದಡಿಗೆ ಮಳೆ ನಿಲ್ಲುವುದಿಲ್ಲ”…….. ವೈಶಾಲಿ ಹೆಗಡೆ ಹನಿಸಿದ ಒಂದಿಷ್ಟು ಮಳೆ ಕವಿತೆಗಳು

Read More

ಸಾಲಿಗುಡಿ:ಶೇಷಗಿರಿರಾಯರ ಆತ್ಮಕಥಾನಕದ ಕೆಲವು ಪುಟಗಳು

“ಅವನು ಓದಿನಲ್ಲಿ ಅಷ್ಟು ಮುಂದಿಲ್ಲ.ಬಹಳ ಕಷ್ಟಪಡುತಿದ್ದ.ನಮ್ಮ ಗೆಳೆಯನೊಬ್ಬ ಅವನ ಹಣೆಯಲ್ಲಿನ ಈ ನರವೇ ವಿದ್ಯೆಯನ್ನು ಮಸುಕಾಗುವಂತೆ ಮಾಡಿದೆ ಎಂದು ವಿವರಣೆ ನೀಡಿದ.ಏನಾದರೂ ಮಾಡಿ ಸರಿ ಮಾಡಿ ಎಂದು ಸತ್ಯ ದುಂಬಾಲು ಬಿದ್ದ.ಅಂದು ಮಧ್ಯಾಹ್ನ ಅವನ ಹಣೆಬರಹ ತಿದ್ದುವ ಕೆಲಸ ಶುರುವಾಯಿತು.”

Read More

ಗೌರೀಶ್ ಕಪನಿ ತೆಗೆದ ಹುಲಿಯ ಚಿತ್ರ.

ಈ ದಿನದ ಚಿತ್ರವನ್ನು ತೆಗೆದವರು ಗೌರೀಶ್ ಕಪನಿ. ಸಾಫ್ಟವೇರ್ ಉದ್ಯೋಗಿಯಾಗಿರುವ ಗೌರೀಶ್ ಅವರಿಗೆ ಪ್ರಕೃತಿ ಮತ್ತು ಪ್ರಕೃತಿಯ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ