ಶರತ್ಕಾಲದ ಬ್ರಿಟನ್ ಮತ್ತು ಅರಿವಿಲ್ಲದ ಹೊಸ ಭವಿಷ್ಯ: ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ
“ಬ್ರಿಟನ್ನಿನ ಈ ಕಥೆ, ಎಲ್ಲ ದೇಶಗಳ ಕನ್ನಡ ಅನಿವಾಸಿಗಳಿಗೂ ಸಣ್ಣ ಮಟ್ಟದಲ್ಲೋ, ದೊಡ್ಡ ಪ್ರಮಾಣದಲ್ಲೋ ಅನ್ವಯವಾಗುವ ವಿಚಾರವೇ ಆಗಿದೆ. ಸಮುದಾಯ ಒಕ್ಕೂಟಗಳು ಪ್ರತಿ ದೇಶದಲ್ಲಿ ಪ್ರತಿ ಸಮುದಾಯಕ್ಕೂ ಅತ್ಯಂತ ಅಗತ್ಯ ಅಂತ ನನಗೆ ಅರಿವಾದ್ದೇ ವಿದೇಶಿವಾಸಿಯಾದ ನಂತರ.”
Read More