Advertisement

Month: April 2024

ದಟ್ಟ ಕಾಡಿನ ನಡುವೆ ಕುರಿಂಗಲ್ಲು ಹೊಳೆಯಿತು:ಪ್ರಸಾದ್ ಬರೆಯುವ ಮಾಳ ಕಥಾನಕ

”ನಾವು ಮೇಲೆ ಹೋದಂತೆಲ್ಲಾ ಮಗಿಲಿನೆತ್ತರಕ್ಕೆ ತೇಲಿ ಹೋದಂತೆ, ಈವರೆಗೂ ಕಂಡಿರದ ವಿಸ್ಮಯ ಲೋಕವೊಂದನ್ನು ಬೆನ್ನಟ್ಟಿ ಹೋಗುವಂತೆ ಅನ್ನಿಸುತ್ತಿತ್ತು. ಕಾಡಿನ ಎಳೆಬಿಸಿಲು ರಚ್ಚೆ ಹಿಡಿದ ಮಗುವಿನಂತೆ ಮೆತ್ತಗಾಗಿದ್ದರೂ, ಅದರ ಪ್ರಖರತೆಗೆ ಮೈಯೆಲ್ಲಾ ಆಗಲೇ ಬೆವರಾಗಿತ್ತು. ಅಲ್ಲೊಂದು ಮರದ ನೆರಳಿನಲ್ಲಿ ಕೂತು ಸುಸ್ತಿನ ನಿಟ್ಟುಸಿರು ಬಿಟ್ಟು, ಮಗಿಲಿನೆತ್ತರಕ್ಕೆ ನೋಡಿದೆವು.”

Read More

ಹಸಿರು ಹಾಡಿನ ನಡುವೆ ಕಸದ ರಾಶಿ:ಸುಜಾತಾ ತಿರುಗಾಟ ಕಥನ

”ಕಾಡು ಬಿಟ್ಟು ಬಂದ ಹಕ್ಕಿಗಳು ರಸ್ತೆಯಲ್ಲಿ ಬಿದ್ದ ಕಾಳನ್ನು ಕಾಣುವ ಬಗೆ, ಊರು ಬಿಟ್ಟು ಬಂದವರು ಪಟ್ಟಣದ ಥಳುಕಿಗೆ ನಲುಗಿ ಹೋಗುವ ಕಥೆ, ಮಾಡಿದ ಸಾಲ ತೀರಿಸಲು ಬಂದು ಒಗ್ಗದ ಕೆಲಸಗಳನ್ನು ಮಾಡುತ್ತಲೇ ಅರ್ಧವಯಸ್ಸಿಗೆ ಹಣ್ಣಾಗಿ, ಇತ್ತ ಮಕ್ಕಳು, ಅತ್ತ ಊರಲ್ಲಿ ಗಟ್ಟಿಮುಟ್ಟಾಗಿ ಉಳಿದ ತಾಯ್ತಂದೆಯರ ನಡುವೆ ನಲುಗುವ ಕಾರ್ಮಿಕ ಬಂಧುಗಳು…”

Read More

ರೇಣುಕಾ ನಾಯಕ್ ತೆಗೆದ ಈ ದಿನದ ಚಿತ್ರ.

ಸಿರಸಿ ಮೂಲದ ರೇಣುಕಾ ನಾಯಕ್, ಕುಮಟಾದ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ. ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕಿರಸೂರ ಗಿರಿಯಪ್ಪ ಬರೆದ ಹೊಸ ಕವಿತೆ

ಮುದುಡುವ ಹೂವಿನ ಎದೆಗಳಲಿ ಮಾಲೆಯಾಗಿಸುವ ಸೂಪ್ತ ನಕ್ಷೆ
ಹೆಂಗಳೆಯ ಮುಡಿಯೊಳಗೆ ಆಗಸ ತುಂಬುವ
ಈ ದಾರದ ಎಳೆಯೊಳಗೆ ಅವಳು ನಿಶ್ಯಬ್ಧ ಎರೆಹುಳುವಿನ ಧ್ಶಾನ….. ಕಿರಸೂರ ಗಿರಿಯಪ್ಪ ಬರೆದ ಹೊಸ ಕವಿತೆ

Read More

ಕಾವೇರಿ ಬರೆದ ‘ಒಡಲ ಖಾಲಿ ಪುಟ’ ಕೃತಿಯ ಕೆಲವು ಹಾಳೆಗಳು

”ನಮಗೆ ಶಿಶ್ವಾರ ಇದೆ, ನಾವೂ ಅಲ್ಲಿ ಕೂತು ಅಕ್ಷರ ಕಲಿಯಬಹುದು ಎಂಬ ಪರಿಜ್ಞಾನವೂ ಇರಲಿಲ್ಲ.ಯಾಕೆಂದರೆ, ಮನೆಯಲ್ಲಿ ಯಾರೂ ನಮ್ಮನ್ನು ತಾವಾಗೇ ಶಿಶ್ವಾರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿರಲಿಲ್ಲ. ಆಯಾ ಬಂದು ಎಲ್ಲರ ಮನೆ ಮನೆಗೆ ತೆರಳಿ ನಾಳೆಯಿಂದ ಮಕ್ಕಳನ್ನು ಶಿಶ್ವಾರಕ್ಕೆ ಕಳಿಸಬೇಕೆಂದು ಮನೆಯ ಹಿರಿಯರಿಗೆ ತಾಕೀತು ಮಾಡಿದಾಗಲೇ ನಮಗೆ ಅರಿವಾದದ್ದು”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ