Advertisement

Month: April 2024

ಹರ್ಷ ತೆಗೆದ ಈ ದಿನದ ಚಿತ್ರ.

ಈ ದಿನದ ಚಿತ್ರ ತೆಗೆದವರು ಹರ್ಷ. ಖಾಸಗಿ ಕಂಪೆನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಛಾಯಾಗ್ರಹಣ ಮತ್ತು ಸುತ್ತಾಟ ಇವರ ಅಚ್ಚುಮೆಚ್ಚಿನ ಹವ್ಯಾಸ. ಲ್ಯಾಂಡ್ ಸ್ಕೇಪ್ ಮತ್ತು ರಸ್ತೆ ಛಾಯಾಗ್ರಹಣದಲ್ಲಿ ಹೆಚ್ಚಿನ ಆಸಕ್ತಿ.ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಎಸ್ ಮಂಜುನಾಥ ಬರೆದ ಎರಡು ಕವಿತೆಗಳು

“ಅಳುಹೊಳೆ ಹರಿದರೂ ಸಾಕೆನಿಸಲಿಲ್ಲ ಅದಕ್ಕೆ
ಕಾದು ಉಗಿಯಾಗಿ ಹಬೆಯಾಗಿ ಸರಿದುಹೋಗುವ ತನಕ
ತೃಪ್ತಿಯಿಲ್ಲ; ಮೊದಲೇ ಬೆಂದವನೊಡನೆ ಹೋರಾಟ ವ್ಯರ್ಥ”- ಎಸ್ ಮಂಜುನಾಥ ಬರೆದ ಎರಡು ಕವಿತೆಗಳು

Read More

ನಿರಂಜನರ ‘ಕಲ್ಯಾಣಸ್ವಾಮಿ’ ಕಾದಂಬರಿಯ ಆಯ್ದ ಪುಟಗಳು

ಜನ ಬೀದಿಯಲ್ಲಿ ಆಡಿಕೊಂಡರು:
“ಕಲ್ಯಾಣಸ್ವಾಮಿ ಧರ್ಮಿಷ್ಠ! ದುಷ್ಟ ಶಿಕ್ಷಕ-ಶಿಷ್ಟ ರಕ್ಷಕ!”
ಆದರೆ, ಹಲವು ಶತಮಾನಗಳವರೆಗೆ ತಿಂದು ಉಂಡರೂ ಮಿಗುವ ಸಿರಿವಂತಿಕೆಯಿದ್ದ ಕೆಲವರು ಮಾತ್ರ ಮುಚ್ಚಿದ ಬಾಗಿಲುಗಳ ಹಿಂದಿನಿಂದ ಗೊಣಗಿದರು”

Read More

ಬ್ರಿಟನ್ನಿನ ಶಿಕ್ಷಣದ ಗಮ್ಮತ್ತು:ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ

”ನನ್ನಲ್ಲಿನ ಅದಮ್ಯ ಕುತೂಹಲಕ್ಕೆ ಈ ದೇಶದ ವಿಶ್ವವಿದ್ಯಾಲಯಗಳು ಹೇಗಿರುತ್ತವೆ ಎಂದು ತಿಳಿವ ದಾಹವಿತ್ತು.ಜೊತೆಗೆ ಇವರೇನು ಮಹಾ ಹೇಳಿಕೊಡಲು ಸಾಧ್ಯ ಎನ್ನುವ ಉಡಾಫೆಯಿತ್ತು.ಎರಡು ಮಕ್ಕಳ ತಾಯಿಯಾಗಿದ್ದ ನಾನು ಮತ್ತು ನನ್ನಂತೆ ಸೇರಿದ್ದ ಇತರೆ ಹತ್ತು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆವ ಗುರಿಯಿಟ್ಟವರು.

Read More

ಮೃಗಯಾತನೆಗಳ ಮರೆಸುವ ಸಂಗೀತದ ಎಳೆ

“ನನಗೆ ನನ್ನ ಅಪ್ಪ ಯಾರು ಅಂತ ಗೊತ್ತಿಲ್ಲ, ನನ್ನ ಅಮ್ಮನಿಗೆ ತನಗೆ ಎಷ್ಟು ಜನ ಮಕ್ಕಳು ಎಂದು ಗೊತ್ತಿಲ್ಲ, ನನ್ನ ಜೀವನದಲ್ಲಿ ಏನೂ ಚೆನ್ನಾಗಿಲ್ಲ, ಆದರೆ ಸಂಗೀತ ನುಡಿಸುವಷ್ಟು ಕಾಲ ನನಗೆ ನಾನೂ ಒಬ್ಬ ಮನುಷ್ಯಳು ಅನ್ನಿಸುತ್ತದೆ, ನನ್ನ ಮೇಲೆ ನನಗೆ ಗೌರವ ಬರುತ್ತದೆ, ನಾನು ಇದನ್ನು ಕಲಿಯಬೇಕು!’ ಎಂದು ಅವಳು ಅಬ್ಬರಿಸುತ್ತಾಳೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ