Advertisement

Month: March 2024

ಆದರ್ಶ ಬಿ.ಎಸ್ ತೆಗೆದ ಈ ದಿನದ ಚಿತ್ರ

ಶಿವಮೊಗ್ಗೆ ಮೂಲದ ಆದರ್ಶ ಬೆಂಗಳೂರು ನಿವಾಸಿ. ಛಾಯಾಗ್ರಹಣದಲ್ಲಿ ಆಸಕ್ತಿ.ನಿಸರ್ಗ ಮತ್ತು ಕಲೆಯಲ್ಲಿ ಹೆಚ್ಚಿನ ಒಲವು. ಪ್ರವಾಸ ಎಂದರೆ ಅಚ್ಚುಮೆಚ್ಚು. ಕಾವ್ಯ ರಚನೆ, ಚದುರಂಗ ಆಡುವುದು, ಇತಿಹಾಸ ಮತ್ತು ಸಂಶೋಧನೆಯ ಕಡೆಗೆ ಆಸಕ್ತಿ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು

“ಉಳುಮೆ ಮಾಡುವ ದೇವರಿಗೂ
ಊಹಿಸಲು ಶಕ್ಯವಿಲ್ಲ
ಉರುಳುವ ರುಂಡಗಳ ಬಿತ್ತನೆಗೆ
ತನ್ನ ಹೊಲ ಹದಗೊಂಡಿರುವುದು…”-ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು

Read More

ಹುಳು ಕಚ್ಚಿದ ಕೈಬೆರಳು ಆನೆಕಾಲಿನಂತೆ ಊದಿಕೊಂಡಿತ್ತು.

ಕೈಗೆ ಸೂಜಿ ಚುಚ್ಚಿದ ಅನುಭವವಾಗಿ ನೋವಿನಿಂದ ಚೀರಿ ಕೈ ಬಿಟ್ಟೆ. ಕೀಟವೇನೋ ಹಾರಿ ಹೋಯಿತು. ನನ್ನ ಕೈ ನೋಡಿ ಕೊಂಡೆ, ಸಣ್ಣಗೆ ಉರಿಯುತ್ತಿತ್ತು. ಸೂಜಿ ಹೊಕ್ಕಂತೆ ಭಾಸವಾಗುತ್ತಿತ್ತು. ಕೈಯನ್ನು ನೀವುತ್ತಾ ಅದುಮಿ ಹಿಡಿದು ಶಾಲೆಯವರೆಗೆ ಬಂದೆ. ಶಾಲೆಯಲ್ಲಿ ನೋಡುತ್ತೇನೆ, ಕೈ ಬೆರಳು ಆನೆ ಕಾಲು ರೋಗದವರಂತೆ ಊದಿಕೊಂಡಿದೆ.

Read More

ಜಾರಿಗೆ ಮನೆಯ ಮೌನದಲ್ಲಿ ಚಳಿಯಾಯಿತು:ಪ್ರಸಾದ್ ಬರೆಯುವ ಮಾಳ ಕಥಾನಕ

”ಇನ್ನು ಸ್ವಲ್ಪ ದಿನ ಬಿಟ್ಟರೆ ನವಜೋಡಿಗಳಂತೆ ಪ್ರೀತಿಸುತ್ತಿರುವ ಈ ದಂಪತಿಗಳ ನಗು, ಪ್ರೀತಿಯನ್ನು ಈ ಹಳೆ ಮನೆ ಕಳೆದುಕೊಳ್ಳುತ್ತದೆಯಲ್ವಾ? ಅಂತಂದುಕೊಂಡೇ ಮಾಳಿಗೆಯ ಕತ್ತಲಲ್ಲಿ ಕಳೆದು ಹೋದೆ.ಗೋರೆಯವರ ಪುಟ್ಟ ಮೊಮ್ಮಗ ಟಾರ್ಚು ಬೆಳಕಾಯಿಸಿದ.”

Read More

ದಿಲ್ಲಿಯಲ್ಲಿ ಒಂದು ಹಳ್ಳಿ ಬಂದು ಕೂತ ಬಗೆ:ಸುಜಾತಾ ತಿರುಗಾಟ ಕಥನ

ರೈತನ ಗುಡಿಸಿಲಿನ ಸರಳತೆ ಹಾಗೂ ನಿರುಮ್ಮಳತೆಯನ್ನು ಹೊತ್ತು ತಂದು ನಗರದ ರಾಜಬೀದಿಯನ್ನು ಹಾದು ಆ ಗಜಿಬಿಜಿಯ ಗಲ್ಲಿಯಲ್ಲಿ ನಿಂದು ದುಡಿದುಣ್ಣುವ ಜನರ ಮಹತ್ವವನ್ನು ಸಾರುತ್ತ ನಿಂತಿದ್ದವು.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ