Advertisement

Month: March 2024

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಹನಿಗವಿತೆಗಳು

ಪ್ರತಿ ರಾತ್ರಿಗಳೂ ಕತ್ತಲಿಗೆ
ಒಡ್ಡಿಕ್ಕೊಳ್ಳುತ್ತವೆ ಜಗದ ಪಾಲಿಗೆ.
ನಕ್ಷತ್ರದೂರಿಗೆ ನಾವು ಜೊತೆಯಾಗಿ ನಡೆದದ್ದು
ತಿಳಿಯಲೇ ಇಲ್ಲ ಸಧ್ಯ ಯಾರಿಗೂ…… ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಹನಿಗವಿತೆಗಳು

Read More

‘ಸಿದ್ಧಿಯ ಕೈ ಚಂದ್ರನತ್ತ’: ಕೃಷ್ಣಮೂರ್ತಿ ಹನೂರರ ಕಾದಂಬರಿಯ ಕೆಲವು ಪುಟಗಳು.

ರಾತ್ರಿ ಕತ್ತಲಾಗಿದ್ದರೂ ಅಲ್ಲಲ್ಲಿ ಇದ್ದ ಬೀದಿ ಲೈಟಿನ ಕಾರಣವಾಗಿ ನನಗೇನೂ ಭಯ ಅನಿಸಲಿಲ್ಲ. ಅಪ್ಪನ ಎತ್ತಿನ ಗಾಡಿಯಲ್ಲಿ ಸುತ್ತುತ್ತಿದ್ದ ನನಗೆ ಚಿತ್ತಣ್ಣನ ರಿಕ್ಷಾ ದೇವಾನುದೇವತೆಗಳ ರಥದಂತೆ ಕಂಡಿತು.

Read More

ಪ್ರಶಾಂತ್ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಪ್ರಶಾಂತ್. ಮಂಗಳೂರಿನವರಾದ ಪ್ರಶಾಂತ್ ಖಾಸಗೀ ಬ್ಯಾಂಕ್ ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಾರಣಿಗ ಹಾಗೂ ಛಾಯಾಗ್ರಾಹಕರಾಗಿರುವ ಇವರಿಗೆ ಸಾಹಿತ್ಯದಲ್ಲೂ ಆಸಕ್ತಿ ಇದೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಬದರಿ ರೂಪನಗುಡಿ ಅನುವಾದಿಸಿದ ತೆಲುಗು ಕಥೆ ‘ಟೌನ್ ಬಸ್’

“ಆದ್ರೆ ಅಲ್ಲಿ ಯಾರೂ ಮಾತೂ ಕೇಳಿಸಿಕೊಳ್ತಿಲ್ಲ. ಟೌನ್ ಎಂಬ ಮಾಯಾವಿಯ ಸೆಳೆತಕ್ಕೆ ಸಿಕ್ಕಾಕೊಳ್ಳೋದಕ್ಕೆ ಹುಚ್ಚಿಗೆ ಬಿದ್ದವರಂಗೆ ನುಗ್ಗುತ್ತಿದ್ದರು. ಹೆಂಗಸರು, ಮಕ್ಕಳು, ವಯಸ್ಸಾದವರನ್ನ ಕಾಳಜಿಯಿಂದ, ಗೌರವದಿಂದ ನಡೆಸಿಕೊಳ್ಳಬೇಕು ಅಂತ ಯುದ್ಧದ ಸಮಯದಲ್ಲೂ ಪಾಲಿಸುವ ಸರಳವಾದ ಸೂತ್ರವನ್ನೂ ಮೀರಿದ, ಕಾಡಿನ ಮೃಗದ ಸ್ವಭಾವ..”

Read More

ಪಟ್ಟಂತ ಕೂಡಿಬಂದ ಬಕ್ಕ ತಲೆಯವನ ಜಾತಕ:ಹೆಣ್ಣೊಬ್ಬಳ ಅಂತರಂಗದ ಪುಟ

“ಮದುವೆಗಳು ಸ್ವರ್ಗದಲ್ಲೇ ನಿರ್ಧರಿಸಲ್ಪಡುತ್ತವಂತೆ! ಅಲ್ಲದಿದ್ದರೆ ಎಂದೂ ಕೇಳರಿಯದ ಊರಿಂದ ಬಂದ ಬಕ್ಕ ತಲೆಯ ಹುಡುಗನೊಬ್ಬನ ಜಾತಕ ಹೀಗೆ ಪಟ್ಟಂತ ಕೂಡುವುದೆಂದರೇನು! ನಿಶ್ಚಿತಾರ್ಥ ಕೂಡಾ ಇಲ್ಲದೇ ಒಮ್ಮೆಗೇ ಮದುವೆ ಆಗಿಹೋಗುವುದೆಂದರೇನು!”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ