Advertisement

Month: March 2024

ಸುಮಿತ್ ಮೇತ್ರಿ ಹಲಸಂಗಿ ಬರೆದ ಹೊಸ ಕವಿತೆ

“ಕತ್ತಲಲ್ಲಿ ಕುಂತು ಕತ್ತು ಮುದ್ದಿಸುವಾಗ
ತುಂಬು ಬೆಳಕ, ಕುಣಿಸು ಮನವ
ಕರುಣಿಸು ಘಮವ, ಸಡಿಲಿಸು ಎದೆಯ
ಮೋಹಕತೆಯಲ್ಲಿ ಮುಳುಗಿಸು
ಕೋಮಲತೆಯ ಬೆವರು ಸುರಿಸಿ
ಗಂಧ ಹರಿಸಿ, ಸ್ಪರ್ಶದ ಕಿಡಿ ಹೊತ್ತಿಸುವ
ಹೊತ್ತು ಆಘ್ರಾಣಿಸದವರಾರಿಹರು?… ” – ಸುಮಿತ್ ಮೇತ್ರಿ ಹಲಸಂಗಿ ಬರೆದ ಹೊಸ ಕವಿತೆ

Read More

ವಿನಯ್ ಭಟ್ ತೆಗೆದ ಈ ದಿನದ ಚಿತ್ರ

ವಿನಯ್ ಭಟ್ ಮೂಲತಃ ಶಿರಸಿಯವರು. ಪ್ರಸ್ತುತ ಬೆಂಗಳೂರಿನಲ್ಲಿರುವ ಬಿ. ಎಂ. ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಜೆಕ್ಟ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಎಂ.ಆರ್. ದತ್ತಾತ್ರಿಯವರ ಹೊಸ ಕಾದಂಬರಿಯ ಕೆಲವು ಪುಟಗಳು

”ಆ ಮರಣಕ್ಕೆ ನೇರ ಸಾಕ್ಷಿಯಾದ ನಾನು ತಲ್ಲಣಿಸಿ ಹೋದೆ. ನಾನಷ್ಟೇ ಅಲ್ಲ ನನ್ನೊಡನೆ ನಿಂತಿದ್ದ ಎಲ್ಲರೂ… ಹೆಂಗಸೊಬ್ಬಳ ಚೀತ್ಕಾರ ಕೇಳಿತು. ರಾಜ್ ಮೈದಾನಿ ಪ್ರಜ್ಞೆತಪ್ಪಿ ಕುಸಿದುಬಿದ್ದರು. ಅವರ ಅಕ್ಕಪಕ್ಕದಲ್ಲಿದ್ದ ಮೂರ್ನಾಲ್ಕುಜನ ರಾಜ್ ಎಂದು ಜೋರಾಗಿ ಕೂಗಿ ಅವರ ಸುತ್ತುವರೆದು ನಿಂತರು.”

Read More

ಕನಸಿನ ವಾಸನೆ: ಮಂಜುನಾಯಕ ಚಳ್ಳೂರು ಬರೆದ ಹೊಸ ಕತೆ

“ಅವತ್ತು ರಾತ್ರಿ ಅವನಿಗೆ ಆ ಕನಸು ಬೀಳಲಿಲ್ಲ. ಆದರೆ ಅದರ ವಾಸನೆ ಮಾತ್ರ ಹಿಂಬಾಲಿಸುತ್ತಲೇ ಇತ್ತು. ಏನೇನೋ ಪ್ರಯತ್ನಗಳನ್ನು ಮಾಡಿದರೂ ಅದರ ವಾಸನೆಯಿಂದ ತಪ್ಪಿಸಿಕೊಳ್ಳಲು ಆಗದೆ ಹೈರಾಣಾದ. ಯಾರೊಂದಿಗೂ ಹಂಚಿಕೊಳ್ಳುವುದಿರಲಿ, ಅದನ್ನ ಮತ್ತೊಮ್ಮೆ ನೆನಪಿಸಿಕೊಂಡರೇನೇ ಪ್ರಾಣ ಹೋದಂತಾಗುವ ಕನಸು ಅದಾಗಿತ್ತು.”

Read More

ಹವಾಮಾನ ಬದಲಾವಣೆ ಎಂಬ ಗೊಗ್ಗಯ್ಯ: ವಿನತೆ ಶರ್ಮಾ ಅಂಕಣ

ನಾವು ಈಗಲೂ ಪ್ರಜೆಗಳೇ, ಮುಂದೆಯೂ ಪ್ರಜೆಗಳೇ. ಈಗ ನಾವು ಕ್ರಮ ಕೈಗೊಳ್ಳದಿದ್ದರೆ ಈ ದಿನವೂ ಕೆಟ್ಟದ್ದೇ, ಮುಂದಿನ ದಿನಗಳಂತೂ ಇನ್ನೂ ಭಯಂಕರ. ನಮ್ಮ ಸರ್ಕಾರಗಳು, ಜನ ಪ್ರತಿನಿಧಿಗಳು ಈ ದಿನವನ್ನೂ, ನಾಳೆಯನ್ನೂ ಎರಡನ್ನೂ ಕುರಿತು ಆಲೋಚಿಸಬೇಕು, ಅಲ್ಲವೇ.”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ