Advertisement

Month: March 2024

ಮೂಕ ಪ್ರೀತಿಗೆ ಕರಗುವ ಮನವು: ಇ.ಆರ್.ರಾಮಚಂದ್ರನ್ ಲೇಖನ

“ಡ್ರೈವರ್ ಸೀಟಿನಿಂದ ಡ್ರೈವರ್ ಕೆಳಗೆ ಧುಮುಕಿ, ನಮ್ಮ ಗಾಡಿಯ ಹತ್ತಿರ ಬಂದು ಕುದುರೆಯನ್ನು ತಬ್ಬಿಕೊಂಡು, ‘ಬೇಟ, ಬೇಟ’ ಎಂದು ಅಳಲಾರಂಭಿಸಿದ. ಅವನು ಬರುತ್ತಿಂದೆತೆಯೇ ಕುದುರೆಯೂ ಅವನನ್ನು ಗುರ್ತಿಸಿ, ಘೊರ್, ಘೊರ್ ಶಬ್ಧ ಮಾಡಿ ನಾಲಿಗೆಯಿಂದ ಅವನನ್ನು ನೆಕ್ಕಲು ಶುರು ಮಾಡಿತು.”

Read More

ಕೆ.ವಿ.ತಿರುಮಲೇಶ್ ಅನುವಾದಿಸಿದ ಬ್ರಾಡ್ ಸ್ಕಿಯ ರಶಿಯನ್ ಕವಿತೆಗಳ ಕೊನೆಯ ಕಂತು

“ಅಲೆಮಾರಿಗೆಲ್ಲ ನಡುಗಡ್ಡೆಗಳೂ ಕಾಣಿಸುವುವು
ಒಂದೇ ತರ. ತೆರೆಯೆಣಿಸುತ್ತ ಮನಸ್ಸು
ಮುಗ್ಗರಿಸಿ ಬೀಳುವುದು. ಕಡಲ ಕ್ಷಿತಿಜವು ಚುಚ್ಚಿ
ಕಣ್ಣು ತುಂಬುವುದು. ನೀರ ಸೀರಣಿ ಕಿವಿಗೆ ಗಿಡಿಯುವುದು.
ಯುದ್ಧ ಹೇಗಾಯಿತೋ ನನಗೆ ನೆನಪಿಲ್ಲ;
ನಿನ್ನ ವಯಸ್ಸೂ ಕೂಡ—ಈಗ ಗೊತ್ತಿಲ್ಲ.”- ಕೆ.ವಿ.ತಿರುಮಲೇಶ್ ಅನುವಾದಿಸಿದ ಬ್ರಾಡ್ ಸ್ಕಿಯ ರಶಿಯನ್ ಕವಿತೆಗಳ ಕೊನೆಯ ಕಂತು

Read More

ಔಪಚಾರಿಕವಲ್ಲದ ಉಪಚಾರದ ಸೊಬಗಂದ್ರೇ…: ರೂಪಶ್ರೀ ಅಂಕಣ

“ಈ ಹೊತ್ತಿನಲ್ಲಿಯೂ ಹಳ್ಳಿ ಮನೆಗಳಿಗೆ ಹೋದರೆ ನಮಗೆ ಉಪಚರಿಸುವ ಬಗೆ ಹೇಗೆಲ್ಲ ಇರುತ್ತೆ ಅನ್ನುವುದರ ಪರಿಚಯವಾಗುತ್ತೆ. ‘ಮಳೆ ಬಂದ್ರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ’ ಅನ್ನುವ ಗಾದೆಯಂತೆಯೇ ಮನೆಗೆ ಬಂದವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ.”

Read More

ಕಡಲವ್ವನ ಮಡಿಲಲ್ಲಿ ದೋಣಿಯೇರಿ:ಸುಜಾತಾ ತಿರುಗಾಟ ಕಥನ.

”ಚಟಚಟನೆ ನೀರ ಸೀಳಿಂದ ಬೆಳ್ಳಿ ಮೀನು ಹಾರಿಹಾರಿ ಅತ್ತಇತ್ತ ಬೆಳ್ಳಿ ನಕ್ಷತ್ರದಂತೆ ನಮ್ಮ ಕಣ್ಣಿಂದ ಜಾರುತ್ತಿದ್ದವು. ಒಂದು ಮೀನು ಐದು ಅಡಿ ದೂರದಿಂದ ಹಾರಿ ದೋಣಿಯೊಳಗೆ ಬಿತ್ತು. ಚೋಟುದ್ದ ಮೀನು ಮಾರುದ್ದ ಹಾರುವ ಚಂದವೇ….”

Read More

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಮಾಗಿಯ ಹನಿಗಳು

ಬೆಳಕು ಮುತ್ತಿಡುವ ಮುನ್ನವೇ
ಎತ್ತಿ ತಂದ
ಪಾರಿಜಾತ ಪ್ರತಿಭಟಿಸಿದ ಕುರುಹಿಗೆ
ದೇವಮೂಲೆಯಲಿಂದು ಯಾವ ಘಮಲಿಲ್ಲ…… ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಮಾಗಿಯ ಹನಿಗಳು.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ