Advertisement

Month: April 2024

ಅಕ್ಕೋರು ಕಲಿಸಿದ ಸ್ತ್ರೀವಾದದ ಪಾಠ ಮತ್ತು ಕಾದಾರಿದ ನೀರು.

“ಈಗ ಎನಿಸುತ್ತದೆ, ನಾ ಎರಡು ದಿನ ರಜೆ ಹೋಗಿದ್ದಾಗ ಬಹುಶಃ ಅವರು ಕಾಸಿದ ನೀರು ಕುಡಿದಿದ್ದರು ಎನಿಸುತ್ತದೆ. ಅದುವರೆಗೆ ತಣ್ಣೀರನ್ನು ಕುಡಿದು ನಂತರ ಏಕದಂ ಕಾಸಿದ ನೀರು ಕುಡಿದಿದ್ದಕ್ಕೆ ಅವರಿಗೆ ನೆಗಡಿಯಾಗಿದೆ ಅನಿಸುತ್ತದೆ. ಅಸ್ತಮಾ ಪೇಷಂಟ್ ಒಬ್ಬರಿಗೆ ಹೀಗೆ ತಣ್ಣೀರು ಕುಡಿಸಬಾರದು ಎಂದು ಆಗ ನನಗೆ ಹೊಳೆಯಲೂ ಇಲ್ಲ. ಅದರ ಪರಿಣಾಮ ಏನಾಗಬಹುದು ಎಂಬ ಯಾವ ಎಚ್ಚರವೂ ಆಗ ಇರಲಿಲ್ಲ.”

Read More

ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ

“ಈಗವಳು ಕೂದಲೆಳೆಯ ಬೆಳಕಿನ ಗುಂಗಲಿ
ತಲೆತುಂಬ ಮಲ್ಲಿ ಹೂ ಮುಡಿವ ಆಕಾಶದಂತವಳು
ಅಂಗಾಲು ನೆಕ್ಕಿ ಕಾಲ್ಗೆಜ್ಜೆಯಲಿ ಸುತ್ತು ಹೊಡೆವ
ಹಸಿಮಣ್ಣಿನ ಕಣ್ಣಿನವಳು”- ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ

Read More

‘ಜಾತ್ರ್ಯಾಗ ಸಿಕ್ಕ ಹುಡುಗ’ ರೂಪಶ್ರೀ ಕಲ್ಲಿಗನೂರ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ರೂಪಶ್ರೀ ಕಲ್ಲಿಗನೂರ್. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ನಮ್ಮ ಆತ್ಮ ಒರಗಿ ಸುಧಾರಿಸಿಕೊಳ್ಳುವುದಕ್ಕೆ ಇನ್ನೊಂದು ಆತ್ಮ ಬೇಕು, ನಮ್ಮನ್ನು ಬೆಚ್ಚಗಿಡುವುದಕ್ಕೆ ಇನ್ನೊಂದು ಮೈಯಿ ಬೇಕು

“ಹೌದು, ನಿನಗೆ ಮರುಳಾಗಿದ್ದೇನೆ. ಈಗಲೂ. ನನ್ನೊಳಗೆ ಇಷ್ಟು ತೀವ್ರವಾದ ದೇಹಭಾವವನ್ನು ಯಾರೂ ಮೂಡಿಸಿಲ್ಲ. ನಿನ್ನ ಸಂಬಂಧ ಕತ್ತರಿಸಿಕೊಂಡೆ. ಯಾಕೆಗೊತ್ತಾ. ಸುಮ್ಮನೆ ಹೀಗೆಬಂದು ಹಾಗೆ ಹೋಗುವ ಭ್ರಮೆ, ಮರುಳು ನನಗಿಷ್ಟವಿಲ್ಲ.”

Read More

ಎರಡು ಹುಲಿಗಳ ಅಕಾಲಿಕ ಸಾವಿನ ಕುರಿತು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

”ನಮ್ಮ ಕಣ್ಣಿಗೆ ಎರಡೂ ಪಟ್ಟೆ ಹುಲಿಗಳಾಗಿ, ಅದೇ ಬಣ್ಣದ ಮೈಮುಖಗಳ, ಅಷ್ಟೇ ಗರ್ವ ಗಾಂಭೀರ್ಯಗಳ ಅತಿ ಹೋಲಿಕೆಯ ಬಂಧುಗಳಾಗಿಯೋ ಜೀವಿಗಳಾಗಿಯೋ ಕಂಡರೂ ಆ ಆ ಹುಲಿಗಳ ಕಣ್ಣಿನಲ್ಲಿ ಸಹಜವಾಗಿ ವಾತ್ಸಲ್ಯ ತಕ್ಷಣಕ್ಕೆ ಹುಟ್ಟುವುದಿಲ್ಲ. ಖಂಡಿತವಾಗಿ ಪ್ರೀತಿ ಮೂಡಿಯೇ ಬಿಡುತ್ತದೆ ಎನ್ನುವುದೂ ಖಾತ್ರಿ ಇಲ್ಲ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ