Advertisement

Month: August 2022

ಚೀಟ್ ಶೀಟ್: ಮಧುಸೂಧನ್ ವೈ ಎನ್ ಬರೆದ ವಾರದ ಕತೆ

“ಚಾಮಿ ಸಸಿಗಳತ್ತ ಗಮನ ಹರಿಸಿರಲಿಲ್ಲ. ಜೀವ ತುಂಬಿಕೊಂಡಿದ್ದ ಹಚ್ಚ ಹಸಿರು ಎಲೆಗಳು ಸೊರಗಿ ನೆಲನೋಡುತ್ತಿವೆ. ಮನಸ್ಸು ಉದ್ವಿಗ್ನಗೊಂಡಿತು. ಇರುಳೊತ್ತಿನಲ್ಲಿ ಏನೂ ಮಾಡಲಾಗದು ಎಂದು ಹತಾಶನಾಗಿ ಮೊಬೈಲ್ತೆಗೆದ. ಇಲ್ಲಿ ನೆಟ್ವರ್ಕಿಗು ಭಂಗ. ಮಹಡಿ ಮೇಲತ್ತಿ ನಾಲಕ್ಕೂ ಮೂಲೆ ನಿಂತು ತಡಕಾಡಿದ.”

Read More

ಮನದ ಮುಂದಣ ಮಾಯೆ: ಸಂಧ್ಯಾ ಭಾರತಿ ಕವಿತಾ ಸಂಕಲನಕ್ಕೆ ಕೆ. ವೈ. ನಾರಾಯಣಸ್ವಾಮಿ ಮುನ್ನುಡಿ

“ಈ ಸಂಕಲನದ ಕವಿತೆಗಳ ಮುಖ್ಯಲಕ್ಷಣ ಅನುಭವಗಳ ಭಾವತೀವ್ರತೆಯನ್ನು ನಿರೂಪಣೆಯಲ್ಲಿ ಸಮರ್ಥವಾಗಿ ಹಿಡಿದಿರುವುದು. ಇಲ್ಲಿ ಹೆಣ್ಣಿನ ಉತ್ಕಟತೆ, ಎಚ್ಚರ, ಪ್ರಾಮಾಣಿಕ ನಿಷ್ಠುರತೆ, ಸಮಚಿತ್ತ, ವಿಶ್ಲೇಷಣೆ, ಅಗಲಿಕೆಯ ನೋವು. ಗಂಡಿನ ಗೈರಿನಿಂದ ಉಂಟಾದ ವಿರಹ, ಕನಸು, ಕಣ್ಣೀರು ಹೀಗೆ ಇಲ್ಲಿ ಕಟ್ಟಿಕೊಟ್ಟಿರುವ ಅನುಭವಗಳನ್ನು ಹಿಡಿಯಲು ನೀರಿನ ರೂಪಕವನ್ನು ಬಳಸಬಹುದು.”

Read More

ಶೇಷಣ್ಣನ ಮಡದಿ ಸರಸೋತಕ್ಕ ಬಾವಿಯಲ್ಲಿ ತೇಲಿ ಹೋದಳು

“ಅವರೆಲ್ಲರೂ ಬಾವಿಯ ಸುತ್ತ ಜಮಾಯಿಸಿ ಆಗಿತ್ತು. ‘ಶೀ.. ಅದಕ್ಕೆಂತ ಮಳ್ಳೇ.. ಆ ಜಾತಿಗೆಟ್ಟವನ ಮನೆಯ ತೋಟದ ಬಾವಿಗೆ ಹೋಗಿ ಸತ್ತಲಾ ಅದು..’, ‘ಅಲ್ಲ… ಅದಕ್ಕೂ ಇವನ ತೋಟದ ಬಾವಿಗೂ ಎಂತ ಸಂಬಂಧ ಹೇಳಿ, ಅಂದರೆ ಒಬ್ರನ್ನೂ ಬಿಟ್ಟಿದ್ದಿಲ್ಲೆ ಹೇಳಾತಲಿ.. ಖರ್ಮ..’, ‘ಸದ್ಯ.. ಅಂತೂ ಸತ್ತುಹೋತಲಿ.”

Read More

ಪೂರ್ಣೇಶ್ ಮತ್ತಾವರ ತೆಗೆದ ಮಡಿವಾಳ ಹಕ್ಕಿಯ ಚಿತ್ರ.

ಪೂರ್ಣೇಶ್ ಮತ್ತಾವರ ಚಿಕ್ಕಮಗಳೂರಿನವರು. ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. “ದೇವರಿದ್ದಾನೆ! ಎಚ್ಚರಿಕೆ!!” ಪ್ರಕಟಿತ ಕಥಾ ಸಂಕಲನ. ಪಕ್ಷಿ ಛಾಯಾಗ್ರಹಣ ಇವರ ಹವ್ಯಾಸ. 
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

Read More

ಸತ್ಯಮಂಗಲ ಮಹಾದೇವ ಬರೆದ ಎರಡು ಹೊಸ ಕವಿತೆಗಳು

“ಗ್ರಂಥ – ಕಜಾನೆಗಳು ಅಮೂಲ್ಯವೇ
ಹೌದೆನ್ನುತ್ತವೆ ನಿದರ್ಶನಗಳು
ಕಂಡವನು ಜ್ಞಾನಿ ಅನುಭವಿಸಿದವನು ವಿದ್ವಾಂಸ
ಬೆವರಲಿ ಬದುಕಿನ ಅರ್ಥ ಕಂಡವನು
ಇವರೆಲ್ಲರಿಗಿಂತ ಎತ್ತರ”- ಸತ್ಯಮಂಗಲ ಮಹಾದೇವ ಬರೆದ ಎರಡು ಹೊಸ ಕವಿತೆಗಳು

Read More

ಜನಮತ

ನಾನು ಪೂಜೆ ಮಾಡುವುದು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

13 hours ago
https://t.co/qy2Mef1fhdಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆಯ ಸರಣಿಯ 33ನೇ ಕಂತು
17 hours ago
https://t.co/LMTeyogt3s
ಮಾರೀಷಿಯಸ್ ಕುರಿತು ಅಂಜಲಿ ರಾಮಣ್ಣ ಬರೆದ ಲೇಖನ

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇವಾನ್ ಬುನಿನ್: ಭೌತ ವಸ್ತುಗಳ ಭಾವಗೀತಕಾರ

ಬುನಿನ್ನನ ಗದ್ಯ ಅವನನ್ನು ಹತ್ತೊಂಭತ್ತನೇ ಶತಮಾನದ ರಷ್ಯನ್ ಸಾಹಿತಿಕ ಸಂಪ್ರದಾಯದ ಮುಖ್ಯವಾಹಿನಿಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುವಂತೆ ಮಾಡಿದೆ. ಟಾಲ್‍ಸ್ಟಾಯ್, ಟರ್ಜೆನೇವ್, ಚೆಕಾಫ್ ಮತ್ತು ಗಂಚರೋಫ್ ನಿಸ್ಸಂದೇಹವಾಗಿ ಇವನ...

Read More