Advertisement

Month: March 2024

ಇದ್ದಿಲಾಗಿ ಆಕಾಶದಲ್ಲಿ ಹಾರಾಡುವ ಸುಟ್ಟ ಕಾಗದದ ಚೂರುಗಳು…

“ಏನಾದರೂ ಮಾಡಬೇಕು. ಈ ವಿಕೃತ ಜೋಕು ಕೊನೆಯಾಗಬೇಕು. ನಿಲ್ಲಿಸಬೇಕು ನಾನೇ. ತಡವಾಗುವ ಮೊದಲೇ. ಕವಿತೆ ಬರೆದರೆ, ಕಾಗದ ಬರೆದರೆ ಫಲವಿಲ್ಲ. ದೊಡ್ಡವರೆಲ್ಲ ಕಿವುಡರು. ಲೇಸು ಭದ್ರವಾಗಿ ಕಟ್ಟಿಕೊಂಡು, ಶೂಗಳನ್ನು ಕಿರುಗುಟ್ಟಿಸುತ್ತ ರಸ್ತೆಯ ಮೇಲೆ ನಡೆಯುವ ದೊಡ್ಡವರಿಗೆ ಸಣ್ಣ ನರಳಾಟದ ಕುಂಯ್ ಕುಂಯ್ ಸದ್ದು ಕೇಳಿಸುವುದೇ ಇಲ್ಲ. ಎಡ್, ಇದೆಲ್ಲ ಭೀತಮನದ ಮಾತು ಅನಿಸಬಹುದು. ನನಗೆ ಭೀತಿ ಇರಬಹುದು.”

Read More

ನಡುಗಾಲದ ಚಳಿಯ ತಣ್ಣನೆಯ ಲಹರಿಗಳು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ಇಲ್ಲಿನ ಸುತ್ತ ಎಲ್ಲೆಲ್ಲೂ ಅದೇ ಕಾಲ, ಕಾಲಕ್ಕೆ ತಕ್ಕ ಹಾಗೆ ವೇಷ, ವೇಷಕ್ಕೆ ಹೊಂದಿಕೊಂಡು ಪ್ರಕೃತಿಯ ಭಾಷೆ. ಯಾವ ದಿಕ್ಕಿನಿಂದ ಯಾವ ನೋಟದಿಂದ ಕಂಡರೂ ಇಲ್ಲೀಗ ಅಪ್ಪಟ ಅಸಲೀ ಚಳಿಗಾಲ. ಇಡೀ ಪ್ರಕೃತಿ ತನ್ನೊಳಗೆ ಮಾತಾಡುತ್ತ ಅಂತರ್ಮುಖಿಯಾದ ಹೊತ್ತು. ಮಾತೂ ಇದೆ ಮೌನವೂ ಇದೆ.”

Read More

ನ್ಯೂಯಾರ್ಕ್ ಎಂಬ ಮಾಯಾನಗರಿ: ಸುಜಾತಾ ತಿರುಗಾಟ ಕಥನ

“ನಾಗರೀಕತೆಗೂ ಮುನ್ನ ಇರುವ ಮುಗ್ಧತೆ ಹಾಗೂ ನಾಗರೀಕತೆಯ ಪರಮಾವಧಿಯಲ್ಲಿ ಬರುವ ನೈಜತೆ ಎರಡಕ್ಕೂ ತಾಳೆಯಾಗುವಂತೆ ಇವರು ಕಾಣುತಿದ್ದರು. ಸಂಕೋಲೆ ಬಿಚ್ಚಿ ಹೆಜ್ಜೆಯೆತ್ತಿಟ್ಟ ಲಿಬರ್ಟಿ ಸ್ಟಾಛ್ಯೂಗೂ ಇಲ್ಲಿಗೂ ಹೊಂದಾಣಿಕೆಯಿದ್ದರೂ ಭಿನ್ನತೆ ಎದ್ದು ಕಾಣುತಿತ್ತು.”

Read More

ಗಿರೀಶ್ ಕುಮಾರ್ ತೆಗೆದ ಚಿಟ್ಟು ಮಡಿವಾಳ ಹಕ್ಕಿಯ ಚಿತ್ರ

ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಮೂಲದ ಗಿರೀಶ್ ಬಿ ಕುಮಾರ್. ಸದ್ಯಕ್ಕೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಪರಿಸರದ ಬಗ್ಗೆ ಕುತೂಹಲ ಮತ್ತು ಕಾಳಜಿ ಹೊಂದಿರುವ ಅವರಿಗೆ ಹಕ್ಕಿ ಮತ್ತು ಪ್ರಕೃತಿ ಫೋಟೋಗ್ರಫಿ ಅಲ್ಲದೇ ಚಾರಣ, ಬೈಕಿಂಗ್, ಪುಸ್ತಕಗಳನ್ನ ಓದುವುದು ಮತ್ತು ಸಣ್ಣ ಕಥೆ-ಕವನಗಳನ್ನ ಬರೆಯುವುದು ಹವ್ಯಾಸ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಹಲವು ಬಣ್ಣದ ಹಗ್ಗ: ಸುರೇಶ ನಾಗಲಮಡಿಕೆ ಪುಸ್ತಕದ ಕೆಲವು ಪುಟಗಳು

“ಬಹುದಿಕ್ಕುಗಳಿಂದ, ಬಹು ಅನುಭವಗಳಿಂದ ಬರುವ ಸತ್ಯಗಳೂ ಇಲ್ಲಿ ಮುಖ್ಯವೇ. ಒಂದು ಸಂಕಲನದಲ್ಲಿ ಒಂದು ಪದ್ಯ ಇಡೀ ಸಮಾಜಕ್ಕೆ ಕನ್ನಡಿ ಹಿಡಿದರೆ ಅಷ್ಟರ ಮಟ್ಟಿಗೆ ಅದು ಸಫಲ ಕವಿತೆಯೇ ಆಗಿರುತ್ತದೆ. ಇಂದಿನ ಜೀವನವೇ ಹಲ ಬಗೆಯ ಛಿದ್ರತೆ ಮತ್ತು ಕಣ್ಣೋಟಗಳಿಂದ ಕೂಡಿರುವಾಗ ಯಾವೊದೋ ಒಂದು ಬಗೆಯ ಬದುಕಿನ ದರ್ಶನವನ್ನು ಕಾಣುವುದಕ್ಕೇ ಹೇಗೆ ಸಾಧ್ಯ?”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ