Advertisement

Month: March 2024

ಪಂಡಿತ್ ಭೀಮಸೇನ ಜೋಷಿಯವರ ಅಸಾವರಿ ತೋಡಿ ರಾಗಕ್ಕೆ ಮರುಳಾಗಿ ಜಿ.ಕೆ. ರವೀಂದ್ರಕುಮಾರ್ ಬರೆದ ಕವಿತೆ

“ಯಾರ ಕಣ್ಣೀರು ಜಾರದಂತೆ ಕೈ ನೀಡಿ
ಜೀವ ಜಾಡಿನ ಜೋಡಿ ಹಾಡಿಕೊಂಡು ತೋಡಿ
ಕಣ್ಣುಮುಚ್ಚಿ ನಡೆಯುವಲ್ಲಿ ಅವನು ಕಿಂದರಿ ಜೋಗಿ ….
ಸಾವರಿಸಿಕೊಂಡು
ಅಸಾವರಿಸಿಕೊಂಡು ಜಗದ ಸಂತೆಯು ಸಾಗಿ”- ಪಂಡಿತ್ ಭೀಮಸೇನ ಜೋಷಿಯವರು ಧ್ಯಾನಿಸಿದ ಅಸಾವರಿ ತೋಡಿ ರಾಗ ಕೇಳಿ ಜಿ.ಕೆ. ರವೀಂದ್ರಕುಮಾರ್ ಬರೆದ ಕವಿತೆ

Read More

ರೋಬರ್ಟ್ಸ್ ದೊರೆಯ ದಿನಚರಿಯಿಂದ:ಬನ್ನಂಜೆ ರಾಮಾಚಾರ್ಯರು ಬರೆದ ಕತೆ

“ರಸ್ತೆಯನ್ನು ಕೆಳಗಿನ ಬೈಲಿನ ಅಂಚಿನಲ್ಲಿ ಸಾಗಿಸಿದರೆ ಯಾರಿಗೂ ತೊಂದರೆಯಿಲ್ಲ. ಕಿರಸ್ತಾನರ ಮಣೆಗಾರರು ನಮ್ಮ ಮಾತನ್ನು ಮನಸ್ಸಿಗೆ ಹಚ್ಚಿಕೊಂಡಿಲ್ಲವಾದ್ದರಿಂದ ಖಾವಿಂದರಿಗೆ ಅರ್ಜಿ ಹಾಕಿದೆನು ಎಂದು ತನ್ನ ಆಕ್ಷೇಪ ಅಭಿಪ್ರಾಯಗಳನ್ನು ಹೇಳಿದನು. ನಾನು ಆ ಗುಡಿಗಳನ್ನು ಕಿಟಕಿಯ ಸಂದಿನಲ್ಲಿ ಇಣುಕಿದೆ. ಒಳಗಡೆ ಕತ್ತಲಿತ್ತು.”

Read More

“ಆಸ್ಟ್ರೇಲಿಯಾ ಡೇ” ಹಿಂದಿನ ಥಳುಕು ಮತ್ತು ಹುಳುಕುಗಳು:ವಿನತೆ ಶರ್ಮಾ ಅಂಕಣ

ಬಹುತೇಕ ಅಬರಿಜಿನಿಗಳಿಗೆ ಇದು ದುಃಖದ ದಿನ. ಶೋಕಾಚರಣೆಯ ದಿನ. ಅದನ್ನು ಬಾಯಿಬಿಟ್ಟು ಹೇಳುವ ಧೈರ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದನ್ನು ವ್ಯಕ್ತಪಡಿಸುತ್ತಾ ಅಬರಿಜಿನಿಗಳು ಅಲ್ಲಲ್ಲಿ ಪ್ರತಿಭಟನಾ ನಡಿಗೆಯನ್ನು ಆಯೋಜಿಸುತ್ತಾರೆ. ಅವರನ್ನು ಬೆಂಬಲಿಸುವ ಜನರು ಹೆಚ್ಚುತ್ತಿದ್ದಾರೆ.

Read More

ಸರ್ವ ಕಾಲಕ್ಕೂ ಸಲ್ಲುವ ಇಂಗ್ಮರ್ ಬರ್ಗ್ಮನ್: ಎ. ಎನ್. ಪ್ರಸನ್ನ ಬರಹ

ಇಂಗ್ ಮರ್ ಬರ್ಗ್ ಮನ್ ಚಲನಚಿತ್ರದ ಬೆರಗು. ಅವನು ಆ ಕಲಾ ಪ್ರಕಾರಕ್ಕೆ ಕೊಟ್ಟ ಕಾವು ಎಂಥದೆಂದರೆ ಅವು ಹುಟ್ಟಿಸುವ ಕುದಿತದಿಂದ ತಪ್ಪಿಸಿಕೊಳ್ಳುವುದು ಕಷ್ಟ. ಏಕೆಂದರೆ ಅವು ನಾವು ಯಾರು, ಏನು ಮತ್ತು ಹೇಗೆ ಎನ್ನುವ ಪ್ರಶ್ನೆಗಳನ್ನು ಹುಟ್ಟಿಸಿ ಕಂಗೆಡಿಸುತ್ತವೆ. ಅವನ ಚಿತ್ರಗಳಿಗೆ ಸ್ವಂತ ಜೀವನಾನುಭವವೇ ಫೌಂಡೇಷನ್.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ